Thursday, 23rd May 2019

3 months ago

ಪ್ರೇಮಿಗಳ ದಿನ: ಮದರಂಗಿ ಚಿತ್ತಾರದಲ್ಲಿ ಚೆಲುವನಿಗೆ ಚೆಂದದ ಒಲವಿನ ಉಡುಗೊರೆ

ಬೆಂಗಳೂರು: ಫೆಬ್ರವರಿ 14 ಬಂದರೆ ಪ್ರೇಮಿಗಳಿಗೆ ಹಬ್ಬ. ಪ್ರತಿ ವ್ಯಾಲೇಂಟೆನ್ಸ್ ಡೇಗೂ ನನ್ನ ಹುಡ್ಗಾನೇ ಗಿಫ್ಟ್ ಕೊಡತ್ತಾನೆ. ಆದರೆ ಈ ವರ್ಷ ನನ್ನ ಹೀರೋಗೆ ಏನಾದ್ರೂ ಕೊಡೋಣ ಎಂದು ಯುವತಿಯರು ಫುಲ್ ರೆಡಿಯಾಗಿದ್ದಾರೆ. ಸಿಲಿಕಾನ್ ಸಿಟಿ ಬೆಡಗಿಯರ ಕೈಯಲ್ಲಿ ಪ್ರೇಮ ಚಿತ್ತಾರಗಳು ಮೂಡಿದೆ. ಕೈಯಲ್ಲಿ ಮೆಹಂದಿ ಇದೆ ಎಂದರೆ ಅಲ್ಲೊಂದು ಖುಷಿ, ಸಂತೋಷ ಇದೆ ಎಂದು ಅರ್ಥ. ಹೌದು. ಸಿಲಿಕಾನ್ ಸಿಟಿಯಲ್ಲಿ ಪ್ರೇಮಿಗಳ ದಿನಕ್ಕೆ ಮೆಹಂದಿ, ಟ್ಯಾಟೂ ಟ್ರೆಂಡ್ ಹುಟ್ಟಿಕೊಂಡಿದೆ. ಪೋಟ್ ರೇಟ್ ಮದರಂಗಿಯಲ್ಲೇ ತಮ್ಮ ಗೆಳೆಯನ […]

3 months ago

ಪ್ರೇಮಿಗಳ ದಿನ- ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ ವೈರಟಿ ಚಾಕ್ಲೇಟ್ಸ್ ಗಳು

ಬೆಂಗಳೂರು: ಚಾಕ್ಲೇಟ್ ಅಂದರೆ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ. ಅದರಲ್ಲೂ ಪ್ರೇಮ ಪಕ್ಷಿಗಳಿಗಂತೂ ಚಾಕ್ಲೇಟ್ಸ್ ಅಂದರೆ ಹಾಟ್ ಫೇವರೇಟ್. ಹೀಗಾಗಿ ಪ್ರೇಮಿಗಳ ದಿನ ಹಾಗೂ ಚಾಕ್ಲೇಡ್ ಡೇ ಗಾಗಿ ಸ್ಪೆಷಲ್ ಆಗಿ ಚಾಕ್ಲೇಟ್‍ಗಳು ತಯಾರಾಗಿವೆ. ನಗರದ ಚಾಕ್ಲೇಟ್ಸ್ ಜಂಕ್ಷನ್ ಸೇರಿದಂತೆ ಬಹುತೇಕ ಶಾಪ್‍ಗಳಲ್ಲಿ ಚಾಕ್ಲೇಟ್ಸ್ ಗಳು ಕಮಾಲ್ ಮಾಡುತ್ತಿವೆ. ಅವುಗಳನ್ನು ಪ್ರೇಮಿಗಳು ಲವ್ ಸಿಂಬಲ್...