Monday, 19th August 2019

Recent News

4 weeks ago

ಜಿಯೋಗೆ ಮೋಸ – ಏರ್ ಟೆಲ್, ವೊಡಾಫೋನ್‍ಗೆ 3050 ಕೋಟಿ ದಂಡ

ನವದೆಹಲಿ: ಜಿಯೋಗೆ ಅಂತರ್ ಸಂಪರ್ಕ ನೀಡದೇ ಲೋಪ ಎಸಗಿದ್ದಕ್ಕೆ ಡಿಜಿಟಲ್ ಕಮ್ಯೂನಿಕೇಷನ್ ಕಮಿಷನ್(ಡಿಸಿಸಿ) ಏರ್ ಟೆಲ್, ಐಡಿಯಾ ವೊಡಾಫೋನ್ ಕಂಪನಿಗಳಿಗೆ 3,050 ಕೋಟಿ ರೂ. ದಂಡ ವಿಧಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ತನ್ನ ಸೇವೆ ಆರಂಭಗೊಂಡ ಸಮಯದಲ್ಲಿ ಈ ಟೆಲಿಕಾಂ ಕಂಪನಿಗಳು ಅಂತರ್ ಸಂಪರ್ಕ ನೀಡದೇ ಲೋಪ ಎಸಗುತ್ತಿವೆ ಎಂದು ಆರೋಪಿಸಿ ಜಿಯೋ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ(ಟ್ರಾಯ್) ದೂರು ನೀಡಿತ್ತು. ಡಿಸಿಸಿ ಸರ್ಕಾರದ ನೇಮಿಸಿದ ಸಮಿತಿಯಾಗಿದ್ದು ಟೆಲಿಕಾಂ ಸಚಿವಾಲಯ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ನೀತಿ […]

2 years ago

ಬೆಳ್ಳಿಹಬ್ಬದ ಸಂಭ್ರಮದಲ್ಲಿ ಮೊಬೈಲ್ SMS

ನ್ಯೂಯಾರ್ಕ್: ಇಂದಿನ ತಂತ್ರಜ್ಞಾನದ ಯುಗದಲ್ಲಿ ಜನರು ನೇರವಾಗಿ ಮಾತನಾಡುವುದಕ್ಕಿಂತ ಎಸ್‍ಎಂಎಸ್ ಗಳಲ್ಲಿ ಮಾತನಾಡುತ್ತಿದ್ದಾರೆ. ಈ ಎಸ್‍ಎಂಎಸ್ ಈಗ 25 ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ. 1992, ಡಿಸೆಂಬರ್ 3 ರಂದು ವೊಡಾಫೋನ್‍ ನ ಸಾಫ್ಟ್ ವೇರ್ ಎಂಜಿನಿಯರ್ ನೀಲ್ ಪಾಪ್‍ವರ್ಥ್ ಅವರು ಕಂಪನಿ ಡೈರೆಕ್ಟರ್ ಆದ ರಿಚರ್ಡ್ ಜಾರ್ವಿಸ್ ಗೆ ಮೇರಿ ಕ್ರಿಸ್‍ಮಸ್ ಎಂಬ ಸಣ್ಣ ಸಂದೇಶವನ್ನು...

ವೊಡಾಫೋನ್ ಕಂಪನಿಯಿಂದ 5 ಪೈಸೆ ಚೆಕ್ ವಿತರಣೆ: ಗ್ರಾಹಕನಿಗೆ ಶಾಕ್!

2 years ago

ಮಂಗಳೂರು: ವೊಡಾಫೋನ್ ಕಂಪನಿ ತನ್ನ ಗ್ರಾಹಕನೊಬ್ಬನಿಗೆ ಐದು ಪೈಸೆಯನ್ನು ಚೆಕ್ ನೀಡುವ ಮೂಲಕ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ನಿವಾಸಿಯಾದ, ಸದ್ಯ ಮುಂಬೈನಲ್ಲಿ ನೆಲೆಸಿರುವ ಮೊಯಿದ್ದೀನ್ ಶರೀಫ್ ಎಂಬವರು ಕಳೆದ 15 ವರ್ಷಗಳಿಂದ ವೊಡಾಫೋನ್  ಸಿಮ್ ಬಳಸುತ್ತಿದ್ದರು....