Saturday, 17th August 2019

13 hours ago

ಬರಿಗಾಲಿನಲ್ಲಿಯೇ 11 ಸೆಕೆಂಡ್‍ನಲ್ಲಿ 100 ಮೀಟರ್- ಗ್ರಾಮೀಣ ಪ್ರತಿಭೆಯ ಮಿಂಚಿನ ಓಟ

-ಕೇಂದ್ರದಿಂದ ಸಿಕ್ತು ಅವಕಾಶ ನವದೆಹಲಿ: ನಮ್ಮ ದೇಶದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಪ್ರತಿಭೆಗಳು ಬೇಕಾದ್ರೆ ಗ್ರಾಮಗಳಿಗೆ ಭೇಟಿ ನೀಡಬೇಕೆಂಬ ಮಾತಿದೆ. ಅದೆಷ್ಟೋ ಕ್ರೀಡಾ ಆಸಕ್ತರಿಗೆ ಸೂಕ್ತ ವೇದಿಕೆ ಸಿಗದ ಹಿನ್ನೆಲೆಯಲ್ಲಿ ತೆರೆಮರೆಯಲ್ಲಿಯೇ ಉಳಿಯುತ್ತಾರೆ. ಇದೀಗ ಅಂತಹವುದೇ ಗ್ರಾಮೀಣ ಪ್ರತಿಭೆ ಸಾಧನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋದಿಂದ ಗ್ರಾಮೀಣ ಪ್ರತಿಭೆಗೆ ಕೇಂದ್ರ ವೇದಿಕೆ ಕಲ್ಪಿಸಲು ಮುಂದಾಗಿದೆ. ಮಧ್ಯ ಪ್ರದೇಶದ ಶಿವಪುರಿ ನಿವಾಸಿಯಾದ 19 ವರ್ಷದ ರಾಮೇಶ್ವರ್ ಗುರ್ಜಾರ್ ಎಂಬ ಯುವಕನ ಓಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ […]

1 week ago

ಗಮನಿಸಿ, ಬೈಕ್ ಸವಾರರು ನೀರಿನಲ್ಲಿ ಕೊಚ್ಚಿ ಹೋದ ವಿಡಿಯೋ ಕೊಡಗಿನದ್ದಲ್ಲ

ಬೆಂಗಳೂರು: “ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕೊರಂಗಾಲದಲ್ಲಿ ಬೈಕ್ ಸವಾರರಿಬ್ಬರು ಮಣ್ಣಿನ ಸೇತುವೆಯೊಂದಿಗೆ ಕೊಚ್ಚಿ ಹೋಗಿದ್ದಾರೆ. ಸವಾರರ ಮಾಹಿತಿ ಲಭ್ಯವಾಗಿಲ್ಲ” ಎಂಬ ಸಾಲುಗಳೊಂದಿಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣ, ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ಈ ವಿಡಿಯೋ ಮಡಿಕೇರಿಗೆ ಸಂಬಂಧಿಸಿಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಈ ವಿಡಿಯೋ ಶೇರ್ ಮಾಡುವುದನ್ನು ನಿಲ್ಲಿಸಿ. ಸಾಮಾಜಿಕ ಜಾಲತಾಣ ಮಾತ್ರವಲ್ಲದೇ...

ಸೆಕ್ಸ್ ಟೇಪ್ ಲೈವ್ ಮಾಡ್ಕೊಂಡು ಖ್ಯಾತ ಫುಟ್ಬಾಲ್ ಆಟಗಾರ ಎಡವಟ್ಟು

2 weeks ago

ಮಾಸ್ಕೋ: ಕ್ಯಾಮರೂನ್ ತಂಡದ 25 ವರ್ಷದ ಫುಟ್‍ ಬಾಲ್ ಆಟಗಾರ ಕ್ಲಿಂಟನ್ ಎನ್ ಜೀಕೆ ತನ್ನ ಸೆಕ್ಸ್ ಟೇಪ್ ಲೈವ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ. ಕ್ಲಿಂಟನ್ ಅವರು ರಷ್ಯಾದ ಡೈನಮೋ ಮಾಸ್ಕೋ ತಂಡದ ಪರ 5 ವರ್ಷ ಆಡಲು ಕಳೆದ ಗುರುವಾರ...

ಹಸಿ ಮಾಂಸದ ತಟ್ಟೆಯಿಂದ ಬಿತ್ತು ಕೋಳಿ – ವಿಡಿಯೋ ವೈರಲ್

3 weeks ago

ಬೆಂಗಳೂರು: ಹಸಿ ಮಾಂಸ ಇರುವ ಪ್ಲೇಟಿನಿಂದ ಕೋಳಿ ಎಂದು ಹೇಳಲಾಗುತ್ತಿರುವ ಪ್ರಾಣಿ ತೆವಳುತ್ತಾ ನೆಲಕ್ಕೆ ಬೀಳುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋ ಸತ್ಯವೋ ಸುಳ್ಳೋ ಎನ್ನುವುದರ ಬಗ್ಗೆ ಈಗ ಪ್ರಶ್ನೆ ಎದ್ದಿದೆ. ಕೆಲವರು ಇದು...

ನದಿಯಲ್ಲಿ ಬೀಳ್ತಿದ್ದ ಪುಟ್ಟ ಪೋರಿಯನ್ನು ರಕ್ಷಿಸಿದ ನಾಯಿ: ವಿಡಿಯೋ

2 months ago

ನದಿಯಲ್ಲಿ ಬೀಳುತ್ತಿದ್ದ ಪುಟ್ಟ ಬಾಲಕಿಯನ್ನು ನಾಯಿ ರಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 16 ಸೆಕೆಂಡ್ ಈ ವಿಡಿಯೋದಲ್ಲಿ ಬಾಲಕಿ ಆಳವಾದ ನದಿಯಲ್ಲಿ ಬಿದ್ದ ಬಾಲನ್ನು ತೆಗೆದುಕೊಳ್ಳಲು ಮುಂದಾಗುತ್ತಾಳೆ. ಈ ವೇಳೆ ಅಲ್ಲಿಯೇ ಕುಳಿತಿದ್ದ ನಾಯಿ ಆಕೆಯ ಫ್ರಾಕ್ ಹಿಡಿದು...

ಸ್ವಾತಂತ್ರ್ಯ ಹೋರಾಟಗಾರನ ಪತ್ನಿಗೆ ಹಿಗ್ಗಾಮುಗ್ಗ ಥಳಿಸಿದ ಸೊಸೆ- ವಿಡಿಯೋ ವೈರಲ್

2 months ago

ಚಂಢೀಗಡ: ಅತ್ತೆಗೆ ಸೊಸೆಯೊಬ್ಬಳು ಹಿಗ್ಗಾಮುಗ್ಗ ಮನಬಂದತೆ ಥಳಿಸುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಘಟನೆ ಹರ್ಯಾಣದ ಮಹೇಂದ್ರಗಢ ಜಿಲ್ಲೆಯ ನಿವಾಝ್ ನಗರ್ ಎಂಬಲ್ಲಿ ನಡೆದಿದೆ. ಸೊಸೆ ತನ್ನ ಅತ್ತೆಗೆ ಥಳಿಸುವ ದೃಶ್ಯವನ್ನು ಪಕ್ಕದಮನೆಯಲ್ಲಿರುವ ಹುಡುಗಿಯೊಬ್ಬಳು ತಮ್ಮ ಮೊಬೈಲ್‍ನಲ್ಲಿ...

ಪಬ್‍ಜಿ ಗೇಮ್‍ನಲ್ಲಿ ಬ್ಯುಸಿಯಾದ ವರ-ಹೊಸ ಟಿಕ್ ಟಾಕ್ ವಿಡಿಯೋ ವೈರಲ್

4 months ago

ಬೆಂಗಳೂರು: ಪಬ್‍ಜಿ ಗೇಮ್ ಆಸಕ್ತರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಜೊತೆಯೇ ಕಳೆಯುತ್ತಾರೆ. ಪಬ್ ಜೀ ಆಡುತ್ತಾ ತಾವು ಏಲ್ಲಿದ್ದೇವೆ? ಸಮಯ ಕಳೆಯುತ್ತಿರೋದ ಕಡೆ ಗಮನವೇ ನೀಡಲ್ಲ. ಯುವಕನೊಬ್ಬ ತನ್ನ ಮದುವೆಯಲ್ಲಿ ಪಬ್ ಜಿ ಆಡುತ್ತಿರುವ ಟಿಕ್ ಟಾಕ್ ವಿಡಿಯೋ ವೈರಲ್...

ಅಜಯ್ ದೇವಗನ್ ಡೇಂಜರಸ್ ಸ್ಟಂಟ್ ನಕಲು ಮಾಡಿದ ಗಿಳಿ

4 months ago

ಮುಂಬೈ: ಬಾಲಿವುಡ್ ಸಿಂಗಂ ಅಜಯ್ ದೇವಗನ್ ಅವರ ಪ್ರತಿ ಸಿನಿಮಾಗಳಲ್ಲಿ ಸ್ಪೆಷಲ್ ಸ್ಟಂಟ್ ಸೀನ್ ಇದ್ದೇ ಇರುತ್ತದೆ. ನೋಡಲು ಸರಳವಾಗಿ ಕಂಡರೂ, ಸ್ಟಂಟ್ ಪ್ರಯತ್ನ ಮಾಡಲು ಹೋದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಸಿನಿಮಾಗಳಿಂದ ಪ್ರೇರಿತಗೊಂಡ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಫಾಲೋ...