Sunday, 24th March 2019

1 week ago

ಕತ್ತಲೆಯಾಗುತ್ತಿದ್ದಂತೆ ತೆರೆದುಕೊಳ್ಳುತ್ತೆ ಬೆತ್ತಲೆ ಜಗತ್ತು..!

-ರೋಡ್‍ನಲ್ಲೇ ನಡೆಯುತ್ತೆ ವೇಶ್ಯಾವಾಟಿಕೆ ವ್ಯವಹಾರ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ರಾಜಾರೋಷವಾಗಿ ನಡೆಯುತ್ತಿದೆ. ಈ ದಂಧೆಯಲ್ಲಿ ಭಾಗಿಯಾಗಿರುವ ಮಂದಿ ನಡುರಸ್ತೆಗಳಲ್ಲೇ ವ್ಯವಹಾರ ಮಾಡಿ, ಹೇಗೆ ಗ್ರಾಹಕರನ್ನು ಟ್ರಾಪ್ ಮಾಡುತ್ತಾರೆ ಎಂಬುವುದು ಪಬ್ಲಿಕ್ ಟಿವಿ ರಹಸ್ಯ ಕಾರ್ಯಚರಣೆಯಲ್ಲಿ ಬಯಲಾಗಿದೆ. ಹೌದು, ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ, ಮಾಜಿ ಮಂತ್ರಿಗಳ ನಿವಾಸಗಳಿರೋ ಹೈಟೆಕ್ ಏರಿಯದಲ್ಲಿ ಈ ವೇಶ್ಯಾವಾಟಿಕೆ ದಂಧೆ ರಾಜಾರೋಷವಾಗಿ, ಯಾರ ಭಯವಿಲ್ಲದೇ ನಡೆಯುತ್ತಿದೆ. ಈ ದಂಧೆಗೆ ಪೊಲೀಸರ ಶ್ರೀ ರಕ್ಷೆ ಕೂಡ ಇದೆ ಎನ್ನಲಾಗುತ್ತಿದ್ದು, ಈ ಬಗ್ಗೆ […]

2 months ago

ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ದಾಳಿ- ಪಿಂಪ್ ಅರೆಸ್ಟ್

-ಮೂವರು ಯುವತಿಯರ ರಕ್ಷಣೆ ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಓರ್ವ ಪಿಂಪ್‍ನನ್ನು ಬಂಧಿಸಿದ್ದಾರೆ. ಮಂಡ್ಯ ಮೂಲದ ಪ್ರವೀಣ್ ಬಂಧಿತ ಪಿಂಪ್. ಆರೋಪಿ ಪ್ರವೀಣ್ ನಾಗರಭಾವಿಯ ಬಾಡಿಗೆ ಮನೆಯೊಂದರಲ್ಲಿ ದಂಧೆ ನಡೆಸುತ್ತಿದ್ದ. ಈ ಕುರಿತು ಖಚಿತ ಮಾಹಿತಿ ಪಡೆದ ಸಿಸಿಬಿ ತಂಡವು ಎಸಿಪಿ ಮೋಹನ್...

ಬೆಣ್ಣೆ ನಗರಿಯಲ್ಲಿ ರಾತ್ರಿಯಾದ್ರೆ ಶುರುವಾಗುತ್ತೆ ಕರಾಳ ಮಾಂಸದಂಧೆ

5 months ago

ದಾವಣಗೆರೆ: ದಾವಣಗೆರೆ ಎಂದರೆ ಸಾಕು ಇಲ್ಲಿ ಬೆಣ್ಣೆಯಂತ ಜನರು ಇರುತ್ತಾರೆ ಎನ್ನುವ ಮಾತು ಇದೆ. ಆದರೆ ಅದೇ ಬೆಣ್ಣೆನಗರಿಯಲ್ಲಿ ರಾತ್ರಿಯಾದ್ರೆ ಸಾಕು ಕರಾಳ ಮಾಂಸದಂಧೆಯೊಂದು ಅನಾವರಣವಾಗತ್ತದೆ. ಅದರಲ್ಲೂ ತೃತೀಯ ಲಿಂಗಿಗಳ ಹಾವಳಿ ಇಲ್ಲಿ ಜಾಸ್ತಿಯಾಗಿದ್ದು, ರಾತ್ರಿಯಾದ್ರೆ ಕೂಲಿ ಕಾರ್ಮಿಕರು, ಅಮಾಯಕರು, ಕಾಲೇಜು...

ರೂಮಿನಲ್ಲಿ ಕೂಡಿ ಹಾಕಿ 12 ಮಂದಿ ಕಾಮುಕರಿಂದ 10 ದಿನ ಗ್ಯಾಂಗ್‍ರೇಪ್

5 months ago

ಪುರಿ: ಯುವತಿಯೊಬ್ಬಳನ್ನು 12ಕ್ಕೂ ಹೆಚ್ಚು ಮಂದಿ ಕಾಮುಕರು ಸುಮಾರು 10 ದಿನಗಳ ಕಾಲ ರೂಮಿನಲ್ಲಿ ಕೂಡಿ ಹಾಕಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ದಾರುಣ ಘಟನೆಯೊಂದು ನಡೆದಿದೆ. ಈ ಘಟನೆ ಒಡಿಶಾದ ಪುರಿ ಜಿಲ್ಲೆಯ ಕೋನಾರ್ಕ್ ಪ್ರದೇಶದಲ್ಲಿ ನಡೆದಿದೆ. ಯುವತಿ ಕೋಲ್ಕತ್ತಾ ನಿವಾಸಿ ಎನ್ನಲಾಗುತ್ತಿದ್ದು,...

ವೇಶ್ಯಾವಾಟಿಕೆ ಜಾಲಕ್ಕೆ 2ನೇ ಪತ್ನಿಯನ್ನು ಮಾರಲು ಯತ್ನಿಸಿದವ ಪೊಲೀಸ್ ಬಲೆಗೆ!

8 months ago

ನವದೆಹಲಿ: ಎರಡನೇ ಪತ್ನಿಯನ್ನು ವೇಶ್ಯಾವಾಟಿಕೆ ಜಾಲಕ್ಕೆ ಮಾರಾಟ ಮಾಡಲು ಯತ್ನಿಸಿದ್ದ ಪತಿಯನ್ನು ಪೊಲೀಸರು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸದ್ದಾಂ ಬಂಧಿತ ಆರೋಪಿಯಾಗಿದ್ದು, 28 ವರ್ಷದ 2ನೇ ಪತ್ನಿ ಸಮೀರಾರನ್ನು ಮಾರಾಟ ಮಾಡಲು ಯತ್ನಿಸಿದ್ದ ಆರೋಪದಡಿ ಬಂಧಿಸಲಾಗಿದೆ. ಪತ್ನಿಯನ್ನು ಮಾರಾಟ ಮಾಡುತ್ತಿರುವ...

ದಿನಕ್ಕೆ 20 ಜನರ ಜೊತೆ ಸೆಕ್ಸ್ ಮಾಡಬೇಕಾಯ್ತು – ಮಹಿಳೆಯ ಕಿಡ್ನ್ಯಾಪ್ ಕತೆ

8 months ago

ನವದೆಹಲಿ: ಒಂದು ದಿನಕ್ಕೆ ನಾನು 20 ಮಂದಿಯ ಜೊತೆ ಮಲಗಬೇಕಾಯಿತು. ಊಟ ಕೊಡದೆ ಚಿತ್ರಹಿಂಸೆ ಕೊಡುತ್ತಿದ್ದರು ಎಂದು ವೇಶ್ಯಾವಾಟಿಕೆಯಿಂದ ಹೊರ ಬಂದ ಮಹಿಳೆಯೊಬ್ಬರು ತಮ್ಮ ನೋವಿನ ಕತೆಯನ್ನು ಹೇಳಿಕೊಂಡಿದ್ದಾರೆ. ರೊಮೇನಿಯಾದ ಮಹಿಳೆಯನ್ನು ಲಂಡನ್ ಬೀದಿಯಲ್ಲಿ ಅಪಹರಿಸಿ ವೇಶ್ಯಾವಾಟಿಕೆಗೆ ಮಾರಾಟ ಮಾಡಲಾಗಿತ್ತು. ಈಕೆಯನ್ನು...

ವೇಶ್ಯಾವಾಟಿಕೆ ನಡೆಸುತ್ತಿದ್ದ 3 ಲಾಡ್ಜ್‌ಗಳ ಮೇಲೆ ದಾಳಿ- ವಿದೇಶಿ ಯುವತಿಯರ ರಕ್ಷಣೆ

8 months ago

ಚಿತ್ರದುರ್ಗ: ನಗರದ ಮೂರು ಲಾಡ್ಜ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ, 6 ಜನ ಆರೋಪಿಗಳನ್ನು ಬಂಧಿಸಿ, 6 ವಿದೇಶಿ ಯುವತಿಯರನ್ನು ರಕ್ಷಿಸಿದ್ದಾರೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಸಾಗಾಟ ಮಾಡಲ್ಪಟ್ಟ ಯುವತಿಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಇತ್ತೀಚೆಗೆ ಒಡನಾಡಿ ಸಂಸ್ಥೆಯು ಬಾಂಗ್ಲಾದೇಶದ ಬಾಲಕಿಯೊಬ್ಬಳನ್ನು ವಿಚಾರಿಸಿ,...

ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳುತ್ತಿದ್ದ ಮೂವರ ಬಂಧನ

8 months ago

ದಾವಣಗೆರೆ: ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ವೇಶ್ಯಾವಾಟಿಕೆ ತಳ್ಳುತ್ತಿದ್ದ ಜಾಲವನ್ನು ದಾವಣಗೆರೆಯ ಡಿಸಿಬಿ ಪೆÇಲೀಸರು ಪತ್ತೆ ಹಚ್ಚಿದ್ದು, ಓರ್ವ ಬಾಲಕಿಯನ್ನು ರಕ್ಷಿಸಿ, ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ. ದಾವಣಗೆರೆ ಜಿಲ್ಲೆ ಮೂಲದ ಗೀತಕ್ಕ (33), ಅನಿತಾ ಅಲಿಯಾಸ್ ಕಾವ್ಯಾ (34) ಹಾಗೂ ರೂಪಾ (28)...