Tuesday, 19th November 2019

Recent News

5 months ago

ತನ್ನ ವೀರ್ಯ ಬಳಸಿ ಕೃತಕ ಗರ್ಭಧಾರಣೆ, ಮಕ್ಕಳಿಗೆ ಒಂದೊಂದು ರೋಗ – ವೈದ್ಯನ ಲೈಸೆನ್ಸ್ ರದ್ದು

ಒಟ್ಟಾವಾ: ತನ್ನ ವೀರ್ಯ ಬಳಸಿ ಕೃತಕ ಗರ್ಭಧಾರಣೆ ನಡೆಸಿದ ಕೆನಡಾ ವೈದ್ಯನ ಪರಾವನಗಿಯನ್ನು ರದ್ದು ಮಾಡಲಾಗಿದೆ. ಈ ಕೃತ್ಯವನ್ನು ಎಸಗಿದ 80 ವರ್ಷದ ಬರ್ನಾರ್ಡ್ ನಾರ್ಮನ್ ಬಾರ್ವಿನ್ ಅವರಿಗೆ ಕಾಲೇಜ್ ಆಫ್ ಫಿಸಿಶಿಯನ್ಸ್ ಆ್ಯಂಡ್ ಸರ್ಜನ್ಸ್ ಆಫ್ ಒಂಟಾರಿಯೊ ಶಿಸ್ತಿನ ಸಮಿತಿಯು 10 ಸಾವಿರ ಡಾಲರ್(6.93 ಲಕ್ಷ ರೂ.) ದಂಡವನ್ನು ವಿಧಿಸಿದೆ. ಜೊತೆಗೆ ಈ ಕೃತ್ಯವನ್ನು `ಭಯಾನಕ ಮತ್ತು ಖಂಡನೀಯ’ ಎಂದು ಪರಿಗಣಿಸಿ, ಬಾರ್ವಿನ್‍ಗೆ ನೀಡಿರುವ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ರೋಗಿಗಳ ನಂಬಿಕೆಗೆ ದ್ರೋಹ ಬಗೆದಿದ್ದು, ಈ ಕೃತ್ಯದಿಂದ […]

2 years ago

ಹೆಣ್ಣು ಮಗುವಿಗೆ ಜನ್ಮ ನೀಡಿದ ಬ್ರಿಟನ್ ವ್ಯಕ್ತಿ!

ಲಂಡನ್: ಬ್ರಿಟನ್ ಮೂಲದ ವ್ಯಕ್ತಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆಯೊಂದು ನಡೆದಿದೆ. 21 ವರ್ಷದ ಹೇಡನ್ ಕ್ರಾಸ್ ಎಂಬವರು ಬ್ರಿಟನ್ ನಲ್ಲಿ ಮೊದಲ ಬಾರಿಗೆ ಮಗುವಿಗೆ ಜನ್ಮ ನೀಡಿದ ವ್ಯಕ್ತಿಯಾಗಿದ್ದಾರೆ. ಜೂನ್ 16ರಂದು ನಗರದ ರಾಯಲ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನನವಾಗಿದೆ. ಸದ್ಯ ಕ್ರಾಸ್ ಮಗುವಿಗೆ `ಟ್ರಿನಿಟಿ ಲೇಘ್ ‘ ಅಂತ...