Thursday, 18th July 2019

Recent News

10 months ago

ಚಿನ್ನಾಭರಣ ಅಡವಿಟ್ಟು ಮಕ್ಕಳಿಗಾಗಿ ಶಾಲೆ ತೆರೆದ್ರು- ಪತಿಯ ಜಮೀನು ಮಾರಿ ಶಾಲಾ ವಾಹನ ಖರೀದಿ

ಉಡುಪಿ: ನಮ್ಮ ಕೈಯ್ಯಲ್ಲಿ ಶಕ್ತಿ ಇದ್ದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮುಂದಾಗುತ್ತೇವೆ. ನಾವೇ ಕಷ್ಟದಲ್ಲಿದ್ದರೆ ಇತರರಿಗೆ ಸಹಾಯ ಮಾಡೋದಾದ್ರು ಹೇಗೆ ಎಂದು ಯೋಚಿಸುತ್ತಾರೆ. ಆದರೆ ಉಡುಪಿ ಜಿಲ್ಲೆಯ ಕಾರ್ಕಳದ ವಿಶೇಷ ಮಕ್ಕಳ ಶಾಲೆ ನಡೆಸುತ್ತಿರುವ ಶಿಕ್ಷಕಿ ಮತ್ತು ಕುಟುಂಬ ಚಿನ್ನಾಭರಣ ಮಾರಿ, 10 ಸೆಂಟ್ಸ್ ಜಮೀನು ಮಾರಿ ವಿಶೇಷ ಮಕ್ಕಳ ಪಾಲನೆ ಪೋಷಣೆ ಮಾಡುತ್ತಿದೆ. ವಿಶೇಷ ಸಾಮಥ್ರ್ಯದ ಮಕ್ಕಳಲ್ಲಿ ಕೆಲವರಿಗೆ ಕಿವಿ ಕೇಳಿಸಿದರೆ ಮಾತು ಬರಲ್ಲ. ಮಾತು ಬಂದರೆ ಓಡಾಡೋದಕ್ಕೆ ಆಗಲ್ಲ. ಮತ್ತೆ ಕೆಲವರಿಗೆ ಬುದ್ಧಿಮತ್ತೆ ಕಡಿಮೆ […]