Tuesday, 21st May 2019

Recent News

3 months ago

ಒಂದೇ ಸಾಲಿನಲ್ಲಿ ಮದ್ವೆಯ ಬಗ್ಗೆ ರಜಿನಿಕಾಂತ್ ಮಗಳು ಟ್ವೀಟ್

ಚೆನ್ನೈ: ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಎರಡನೇ ಪುತ್ರಿ ಸೌಂದರ್ಯ ಅವರು ಸೋಮವಾರ ಉದ್ಯಮಿ ವಿಶಾಖನ್ ವನಗಮುಡಿ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಸೌಂದರ್ಯ ಅವರು ಮದುವೆಯ ಬಗ್ಗೆ ಒಂದೇ ಒಂದು ಸಾಲಿನಲ್ಲಿ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ. ಸೌಂದರ್ಯ ಅವರು ತಮ್ಮ ಟ್ವೀಟರ್ ನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದು, ಈ ವೇಳೆ ತಮ್ಮ ಮದುವೆಯ ಬಗ್ಗೆ ,”ಮಿಸ್ಟರ್, ಮಿಸೆಸ್, ನನ್ನ ಕುಟುಂಬ, ನಾವು ಒಂದಾದೆವು, ವೇದ್ ವಿಶಾಖನ್‍ಸೌಂದರ್ಯ” ಎಂಬ ಹ್ಯಾಶ್ ಟ್ಯಾಗ್‍ಗಳನ್ನು ಬರೆದು ಒಂದೇ ಸಾಲಿನಲ್ಲಿ […]