Wednesday, 22nd January 2020

Recent News

6 months ago

‘ರಾಜಕೀಯ ಬೆಳವಣಿಗೆಯಿಂದ ನೊಂದಿದ್ದೆ’ – ವಿವಾಹವಾದ ದೇವಾಲಯಕ್ಕೆ ರಮೇಶ್ ಕುಮಾರ್ ಭೇಟಿ

ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ಹಾಗೂ ಹಾಲಿ ಶ್ರೀನಿವಾಪುರ ಶಾಸಕ ರಮೇಶ್ ಕುಮಾರ್ ಚಿಕ್ಕಬಳ್ಳಾಪುರ ತಾಲ್ಲೂಕಿನ ರಂಗಸ್ಥಳ ಗ್ರಾಮದ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅಂದಹಾಗೆ 1977 ರ ಮೇ 22 ರಂದು ರಮೇಶ್ ಕುಮಾರ್ ಇದೇ ದೇವಾಲಯದಲ್ಲಿ ವಿವಾಹವಾಗಿದ್ದರು. ದೇವರ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಇತ್ತೀಚಿನ ರಾಜ್ಯದ ರಾಜಕೀಯ ಘಟನಾವಳಿಗಳಿಂದ ಮಾನಸಿಕವಾಗಿ ಸಾಕಷ್ಟು ನೊಂದಿದ್ದೆ. ಹೀಗಾಗಿ ದೇವರ ದರ್ಶನ ಪಡೆದು ಮನಸ್ಸು ನಿರಾಳ ಮಾಡಿಕೊಳ್ಳಲು ದೇವಾಲಯಕ್ಕೆ ಆಗಮಿಸಿದ್ದೇನೆ. ಇದು […]

6 months ago

ವಿವಾಹದ ನಂತರವೂ ಐದಾರು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದೆ – ಅಬ್ದುಲ್ ರಜಾಕ್

ನವದೆಹಲಿ: ನಾನು ವಿವಾಹದ ನಂತರವೂ ಐದಾರು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದೆ ಎಂದು ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಅಬ್ದುಲ್ ರಜಾಕ್ ಹೇಳಿದ್ದಾರೆ. ಪಾಕ್‍ನ ಸ್ಥಳೀಯ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಬ್ದುಲ್ ರಜಾಕ್ ತನಗೆ ಐದರಿಂದ ಆರು ವಿವಾಹೇತರ ಸಂಬಂಧಗಳು ಇದ್ದವು ಎಂದು ಹೇಳಿಕೊಂಡಿದ್ದಾರೆ ಮತ್ತು ಅವುಗಳಲ್ಲಿ ಒಂದು ಒಂದೂವರೆ ವರ್ಷಗಳ ಕಾಲ ಇತ್ತು ಎಂದು ಹೇಳಿದ್ದಾರೆ....

ಅಂತರ್ಜಾತಿ ವಿವಾಹವಾಗಿದ್ದ ಮಗಳನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ತಾಯಿ

8 months ago

ಪುಣೆ: ಅಂತರ್ಜಾತಿ ವಿವಾಹವಾಗಿದ್ದ 19 ವರ್ಷದ ಮಗಳನ್ನು ತಾಯಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ಮಂಗಳವಾರ ನಡೆದಿದೆ. ಬಾರಾಮತಿ ನಗರದ ಪ್ರಗತಿನಗರದಲ್ಲಿ 34 ವರ್ಷದ ಸಂಜೀವಿನಿ ಬೊಭೇತೆ ತನ್ನ ಮಗಳಾದ ಋತುಜಾಳನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾಳೆ....

ಮೂವರು ಮಕ್ಕಳ ಉಪಸ್ಥಿತಿಯಲ್ಲಿ ಇಬ್ಬರ ಕೈ ಹಿಡಿಯಲಿದ್ದಾನೆ ವರ!

9 months ago

ಗಾಂಧಿನಗರ: ವರನೊಬ್ಬ ಒಂದೇ ಮಂಟಪದಲ್ಲಿ ಇಬ್ಬರು ವಧುಗಳನ್ನು ಮದುವೆಯಾಗಲಿರುವ ವಿಚಿತ್ರ ಪ್ರಸಂಗವೊಂದು ಗುಜರಾತಿನಲ್ಲಿ ನಡೆಯಲಿದೆ. ಈ ಮದುವೆಯ ಗುಜರಾತ್‍ನ ಪಾಲ್ಘರ್ ನಲ್ಲಿ ಏಪ್ರಿಲ್ 22ರಂದು ನಡೆಯಲಿದೆ. ಮದುವೆ ಆಮಂತ್ರಣ ಪತ್ರದಲ್ಲಿ ವರ ಹಾಗೂ ಇಬ್ಬರು ವಧುಗಳ ಹೆಸರುಗಳನ್ನು ನೋಡಿ ಜನರು ಆಶ್ಚರ್ಯ...

ಗ್ರಾಮದ ವಿಶೇಷ ಜಾತ್ರೆಯಲ್ಲಿ ಗ್ರಾ.ಪಂ ಸದಸ್ಯನ ಭೀಕರ ಹತ್ಯೆ

11 months ago

– ತಮ್ಮನ ಮಗ್ಳ ಪ್ರೇಮ ವಿವಾಹದಿಂದ ಕೊಲೆಯಾದ್ರಾ.? ಮಂಡ್ಯ: ಹಳೇ ವೈಷಮ್ಯಕ್ಕೆ ಗ್ರಾಮ ಪಂಚಾಯಿತಿ ಸದಸ್ಯನನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ನಡೆದಿದೆ. ತಿಮ್ಮೇಗೌಡ(50) ಮೃತ ಪಂಚಾಯಿತಿ ಸದಸ್ಯ. ಗ್ರಾಮದೇವತೆ ದೇವೀರಮ್ಮನಿಗೆ...

ಮೈ ಲವ್ ಎಂದು ಶುಭಾಶಯ ತಿಳಿಸಿದ್ರು ರಾಧಿಕಾ ಪಂಡಿತ್

1 year ago

ಬೆಂಗಳೂರು: ಇಂದು ರಾಕಿಂಗ್ ಸ್ಟಾರ್ ಯಶ್ ಮತ್ತು ಸ್ಯಾಂಡಲ್‍ವುಡ್ ಕ್ವೀನ್ ರಾಧಿಕಾ ಪಂಡಿತ್ ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಹಾಗಾಗಿ ಪತಿಗೆ ಪ್ರೀತಿಯ ಶುಭಾಶಯವನ್ನು ರಾಧಿಕಾ ತಿಳಿಸಿದ್ದಾರೆ. ನಟಿ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣಗಳ ಮೂಲಕ ವಿವಾಹ ವಾರ್ಷಿಕೋತ್ಸವದ...

ನಿಸರ್ಗದ ಮಡಿಲಲ್ಲಿ ದಿಗಂತ್-ಐಂದ್ರಿತಾ ಕಲ್ಯಾಣ

1 year ago

ಚಿಕ್ಕಬಳ್ಳಾಪುರ: ಚಂದನವನದ ತಾರಾಜೋಡಿ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೈ ವಿವಾಹಕ್ಕೆ ದಿನಗಣನೆ ಶುರುವಾಗಿದೆ. ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಜೋಡಿ ಮದುವೆ ಆಗಲಿದೆ. ದೂದ್ ಪೇಡಾ ದಿಗಂತ್ ಮತ್ತು ಬೆಂಗಾಲಿ ಬೆಡಗಿ ಐಂದ್ರಿತಾ ರೇ ಡಿಸೆಂಬರ್ 12 ಮತ್ತು 13ರಂದು ಎರಡು...

ವಿಭಿನ್ನವಾಗಿ ಮದ್ವೆಯಾದ ಪ್ರೇಮಿಗಳು

1 year ago

ಮೈಸೂರು: ಜಾತಿ ಮೀರಿ ಜಿಲ್ಲೆಯಲ್ಲಿ ಜೋಡಿಯೊಂದು ಬುದ್ಧನ ತತ್ವಗಳನ್ನು ಬೋಧಿಸುವ ಮೂಲಕ ಸರಳವಾಗಿ ಸಪ್ತಪದಿ ತುಳಿದಿದ್ದಾರೆ. ಶಿಲ್ಪಾ ಮತ್ತು ಸಾಗರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೊಸ ಜೋಡಿ. ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ ಸಂಸ್ಥೆಯಲ್ಲಿ ಈ ಸರಳ ವಿವಾಹ ನಡೆದಿದ್ದು,...