Thursday, 19th July 2018

Recent News

6 days ago

ಕೊಡಗಿಗೆ ಸರ್ಕಾರದಿಂದಾಗಿರುವ ಅನ್ಯಾಯದ ವಿರುದ್ಧ ಗುಡುಗಿದ ಬಾಲಕ – ಸಿಎಂ ಎಚ್‍ಡಿಕೆ ಪ್ರತಿಕ್ರಿಯೆ ಏನು ಗೊತ್ತಾ?

ಮಡಿಕೇರಿ: 7ನೇ ತರಗತಿ ಬಾಲಕನೊಬ್ಬ ಕೊಡಗಿಗೆ ಸರ್ಕಾರದಿಂದಾಗಿರುವ ಅನ್ಯಾಯದ ಬಗ್ಗೆ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ವಿಡಿಯೋದಲ್ಲಿ ಬಾಲಕ ಕಿಡಿಕಾರಿದ್ದಾನೆ. ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದ ಉಮ್ಮರ್ ಎಂಬವರ ಪುತ್ರ ಫತಹ್ ಸರ್ಕಾರ ನೀತಿಯ ವಿರುದ್ಧ ಮಾತನಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಬಳಿಕ ಸದ್ಯ ಸಿಎಂ ಕುಮಾರಸ್ವಾಮಿ ಅವರು ಬಾಲಕನ ವಿಡಿಯೋ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋದಲ್ಲಿ ನೇರ ಸಿಎಂ ಕುಮಾರಸ್ವಾಮಿ […]

7 days ago

ಮಾಲ್ ನಲ್ಲಿ ಯುವಕನ ಡ್ಯಾನ್ಸ್ ಗೆ ಜನ ಫುಲ್ ಫಿದಾ: ವಿಡಿಯೋ ವೈರಲ್

ಇಸ್ಲಾಮಾಬಾದ್: ಕರಾಚಿ ಮಾಲ್‍ವೊಂದರಲ್ಲಿ ಪಂಜಾಬಿ ಹಾಡಿಗೆ ಪಾಕಿಸ್ತಾನಿ ಯುವಕನೊಬ್ಬ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೋ ಫೇಸ್‍ಬುಕ್ ನಲ್ಲಿ ವೈರಲ್ ಆಗಿದ್ದು ಸಾಕಷ್ಟು ಜನರ ಮೆಚ್ಚುಗೆಯನ್ನ ಪಡೆದಿದೆ. ಪಾಕಿಸ್ತಾನಿ ಮೂಲದ ಮೆಹರೋಜ್ ಬೇಗ್ ಬೇಬಿ ಪಿಂಕ್ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿಕೊಂಡು ಹೈಪಸ್ರ್ಟಾರ್ ಮಾಲ್‍ವೊಂದರಲ್ಲಿ ‘ಲಾಂಗ್ ಲಾಚಿ’ ಎಂಬ ಪಂಜಾಬಿ ಹಾಡಿಗೆ ಕುಣಿದ ವಿಡಿಯೋ ವೈರಲ್...

ಕೇವಲ 1 ನಿಮಿಷದಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜಧಾನಿ ಹೆಸರು ಹೇಳ್ತಾಳೆ 2ರ ಕಂದಮ್ಮ!- ವಿಡಿಯೋ

1 week ago

ಚಂಡೀಗಢ: 2 ವರ್ಷದ ಪುಟ್ಟ ಬಾಲಕಿಯೊಬ್ಬಳು ಭಾರತದ ದೇಶದ ಎಲ್ಲಾ ರಾಜ್ಯದ ರಾಜಧಾನಿಗಳನ್ನು ಪಟಾ ಪಟಾಂತ ಹೇಳೋ ಮೂಲಕ ಸುದ್ದಿಯಾಗಿದ್ದಾಳೆ. ಹೌದು, ಹರ್ಯಾಣ ಪಂಚಕುಲಾದ ಅಮಾರ್ಯಾ ಗುಲಾಟಿ ಎಂಬ ಬಾಲಕಿ ಕೇವಲ 1 ನಿಮಿಷದಲ್ಲಿ ಎಲ್ಲಾ ರಾಜ್ಯದ ರಾಜಧಾನಿಗಳ ಹೆಸರನ್ನು ಹೇಳುವಲ್ಲಿ...

ಕೆನಡಾದ ಬೀದಿಯಲ್ಲಿ ಅಭಿಮಾನಿಗಳಿಂದ ಕತ್ರಿನಾ ಕೈಫ್‍ಗೆ ಅವಮಾನ-ವಿಡಿಯೋ ನೋಡಿ

1 week ago

ಒಟ್ಟಾವಾ: ಬಾಲಿವುಡ್ ನಟಿ ಕತ್ರಿನಾ ಕೈಫ್ ಇತ್ತೀಚೆಗೆ ತನ್ನ ಗೆಳೆಯ ಸಲ್ಮಾನ್ ಖಾನ್ ಜೊತೆ ‘ದ-ಬ್ಯಾಂಗ್’ ಕಾನ್ಸರ್ಟ್ ಗಾಗಿ ಕೆನಡಾಗೆ ಹೋಗಿದ್ದರು. ಆಗ ಅಲ್ಲಿ ಯುವತಿಯರು ನಡುಬೀದಿಯಲ್ಲೇ ನಟಿಗೆ ಅವಮಾನ ಮಾಡಿದ್ದಾರೆ. ಕತ್ರಿನಾ ಕಾರ್ಯಕ್ರಮವನ್ನು ಮುಗಿಸಿಕೊಂಡು ತನ್ನ ಕಾರಿನ ಬಳಿ ಹೋಗುತ್ತಿದ್ದಾಗ...

ನೀವೆಂದೂ ನೋಡಿರದ ಶ್ರದ್ಧಾಂಜಲಿ ಕಾರ್ಯಕ್ರಮ-ವಿಡಿಯೋ

1 week ago

ನವದೆಹಲಿ: ವೃದ್ಧ ದಂಪತಿಯ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಯುವತಿಯನ್ನು ಕರೆಸಿ ಡ್ಯಾನ್ಸ್ ಮಾಡಿಸಿದ ವಿಡಿಯೋವೊಂದು ವೈರಲ್ ಆಗಿದೆ. ಈ ಘಟನೆ ಎಲ್ಲಿ, ಯಾವಾಗ ನಡೆದಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಈ ವಿಡಿಯೋ ನೋಡಿದಾಗ ಯುವತಿ ಬಾಲಿವುಡ್ ‘ವಾಂಟೆಡ್’ ಚಿತ್ರದ...

ಅಪಘಾತವಾಗಿ ವ್ಯಕ್ತಿ ಸಾವು-ಬದುಕಿನ ಹೋರಾಟ- ಪತಿಯ ರಕ್ಷಣೆಗೆ ಗೋಗರೆದ್ರೂ ಚಿತ್ರೀಕರಿಸುತ್ತಾ ನಿಂತ ಜನ!

1 week ago

– ಚಿಕ್ಕಬಳ್ಳಾಪುರದಲ್ಲಿ ಅಮಾನವೀಯ ಚಿಕ್ಕಬಳ್ಳಾಪುರ: ಆಟೋ ಮುಂದಿನ ಚಕ್ರ ಕಳಚಿದ ಪರಿಣಾಮ ಚಾಲಕನೋರ್ವ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದು, ಅತನ ಪತ್ನಿ ಪತಿಯ ರಕ್ಷಣೆಗೆ ಪರಿ ಪರಿಯಾಗಿ ಬೇಡಿಕೊಂಡಿರೋ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮೇಳ್ಯಾ ಗ್ರಾಮದ ಬಳಿ ನಡೆದಿದೆ....

ಮದ್ವೆಯಲ್ಲಿ ವಿಡಿಯೋ ಮಾಡುವಾಗ ಪ್ರಾಣಾಪಾಯದಿಂದ ಪಾರಾದ ವರ-ವಧು: ವಿಡಿಯೋ ನೋಡಿ

2 weeks ago

ನ್ಯೂಯಾರ್ಕ್: ನವಜೋಡಿಯೊಂದು ತಮ್ಮ ಮದುವೆ ದಿನದಂದು ವಿಡಿಯೋ ಮಾಡುವಾಗ ವಧು ವರರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಘಟನೆಯೊಂದು ನ್ಯೂಯಾರ್ಕ್‍ನಲ್ಲಿ ನಡೆದಿದೆ. ಚೀಯೆನ್ನೆ ಹಾಗೂ ಲ್ಯೂಕಾಸ್ ಕೊಪ್ಪಸ್ಕ ತಮ್ಮ ಮದುವೆಯ ಕ್ಷಣಗಳನ್ನು ನೆನಪಿಸಿಕೊಳ್ಳಲು ಒಂದು ಸಂದರ್ಶನ ನೀಡಿ ಮದುವೆಯ ಒಂದು ವಿಡಿಯೋವನ್ನು ಮಾಡುತ್ತಿದ್ದರು....

ಒಬ್ಬೊಬ್ಬರಂತೆ ಬಂದು ಲೈವ್ ರಿಪೋರ್ಟರ್ ಗೆ ಯುವತಿಯರಿಂದ ಕಿಸ್ – ವಿಡಿಯೋ

2 weeks ago

ಮಾಸ್ಕೋ: ಇತ್ತೀಚೆಗೆ ಲೈವ್ ಟಿಲಿಕಾಸ್ಟ್ ಮಾಡುತ್ತಿದ್ದಾಗ ಮಹಿಳಾ ರಿಪೋರ್ಟರ್ ಗೆ ಯುವಕನೊಬ್ಬ ಕಿಸ್ ಕೊಡಲು ಮುಂದಾಗಿದ್ದ ಘಟನೆ ನಡೆದಿದ್ದು, ಇದೀಗ ವರದಿಗಾರನೊಬ್ಬ ಲೈವ್ ಕೊಡುತ್ತಿದ್ದಾಗ ಇಬ್ಬರು ಯುವತಿಯರು ಬಂದು ಕಿಸ್ ಕೊಟ್ಟು ಹೋಗಿದ್ದಾರೆ. ಈ ಘಟನೆ ರಷ್ಯಾದಲ್ಲಿ ನಡೆದಿದ್ದು, ದಕ್ಷಿಣ ಕೊರಿಯಾದ...