ವಿದ್ಯುತ್ ಶಾಕ್ನಿಂದ ಸಾವನ್ನಪ್ಪಿದ ಆಕಳನ್ನು ಎಬ್ಬಿಸಲು ಪ್ರಯತ್ನಿಸಿದ್ವು ಕರುಗಳು- ಬಳ್ಳಾರಿಯಲ್ಲಿ ಮನಕಲಕುವ ಘಟನೆ
ಬಳ್ಳಾರಿ: ತಾಯಿ ಪ್ರೀತಿ ಅಂದ್ರೆನೇ ಹಾಗೆ. ತಾಯಿ ತನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿ ಹೊಂದಿರುತ್ತಾಳೋ…
ಕೂದಲೆಳೆ ಅಂತರದಲ್ಲಿ ಪಾರಾಯ್ತು ಹಳಿಯಲ್ಲಿದ್ದ ಟ್ರಾಕ್ಟರ್: ವಿಡಿಯೋ ನೋಡಿ
ಲಂಡನ್: ಟ್ರಾಕ್ಟರ್ವೊಂದು ಹಳಿ ದಾಟುವಾಗ ರೈಲಿನಿಂದ ಡಿಕ್ಕಿಯಾಗುವುದರಿಂದ ಮಿಂಚಿನಂತೆ ಪಾರಾಗಿರುವ ಆಶ್ಚರ್ಯಕರ ಘಟನೆಯೊಂದು ಲಂಡನ್ನಲ್ಲಿ ನಡೆದಿದೆ.…
ವಿಡಿಯೋ: ಹೆಲ್ಮೆಟ್, ಲೈಸನ್ಸ್ ಇಲ್ಲದಿದ್ರೂ ಪರ್ವಾಗಿಲ್ಲ 50ರೂ. ಕೊಡಿ- ಬಳ್ಳಾರಿ ಪೊಲೀಸರ ಲಂಚ ಬಯಲು
ಬಳ್ಳಾರಿ: ಹೆಲ್ಮೆಟ್ ಹಾಗೂ ಲೈಸನ್ಸ್ ಇಲ್ಲದಿದ್ದರೂ ಪರವಾಗಿಲ್ಲ. 50 ರೂ. ಲಂಚ ಕೊಟ್ಟರೆ ಸಾಕು ನಿಮ್ಮನ್ನೂ…
ವಿಡಿಯೋ: ನಿರ್ಭಯವಾಗಿ ಗ್ರಾಮದ ತುಂಬೆಲ್ಲಾ ಓಡಾಡಿದ ಗಜರಾಜ- ಗ್ರಾಮಸ್ಥರಲ್ಲಿ ಆತಂಕ
ಹಾಸನ: ಜಿಲ್ಲೆಯ ಸಕಲೇಶಪುರ ಮತ್ತು ಆಲೂರು ತಾಲೂಕಿನ ಗ್ರಾಮಗಳಲ್ಲಿ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ಶನಿವಾರ ಸಂಜೆ…
ಕೈಯಲ್ಲಿ ಹಾವು ಹಿಡಿದು ನೂರಾರು ಜನರ ಮೆರವಣಿಗೆ- ವಿಡಿಯೋ ಹಿಂದಿನ ನಿಜವಾದ ಸ್ಟೋರಿ ಏನು?
ಪಾಟ್ನಾ: ನೂರಾರು ಜನ ಯಾವುದೇ ಭಯವಿಲ್ಲದೆ ಕೈಯಲ್ಲಿ ಹಾವುಗಳನ್ನ ಹಿಡಿದುಕೊಂಡು ಮೆರವಣಿಗೆ ಸಾಗುತ್ತಿರುವ ವಿಡಿಯೋ ಹಾಗೂ…
ರಸ್ತೆ ಮಧ್ಯೆ ದೈತ್ಯ ಅಳಿಲುಗಳ ಡಿಶುಂ ಡಿಶುಂ! ವಿಡಿಯೋ ನೋಡಿ
ಬೀಜಿಂಗ್: ಅಳಿಲು ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರೋದು ಮುದ್ದಾದ ರೂಪ. ಆಹಾರವನ್ನ ಮುಂಗಾಲಿನಲ್ಲಿ ಹಿಡಿದುಕೊಂಡು…
ಚಿಕಿತ್ಸೆಯೂ ಇಲ್ಲ, ಆಂಬುಲೆನ್ಸ್ ಇಲ್ಲ- ಮಗುವಿನ ಶವವನ್ನ ಹೆಗಲ ಮೇಲೆ ಹೊತ್ತುಕೊಂಡೇ ನಡೆದ ತಂದೆ
ಜೈಪುರ: ಸೂಕ್ತ ಸಮಯದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರಯದ ಕಾರಣ ಮಗುವೊಂದು ಸಾವನ್ನಪ್ಪಿದ್ದು, ಮಗುವಿನ ಶವವನ್ನು ಸಾಗಿಸಲು…
ಚಲಿಸುವ ರೈಲಿನ ಮೇಲೆ ಸೈಕ್ಲಿಂಗ್ ಮಾಡಲು ಹೋದ್ರು- ಮುಂದೇನಾಯ್ತು? ವಿಡಿಯೋ ನೋಡಿ
ಮಾಸ್ಕೋ: ರಷ್ಯಾದ ಇಬ್ಬರು ಸಾಹಸಪ್ರಿಯರು ಚಲಿಸುವ ರೈಲಿನ ಮೇಲೆ ಸೈಕಲ್ ಸವಾರಿ ಮಾಡಲು ಮುಂದಾಗಿ ಅಪಾಯಕ್ಕೆ…
ತನ್ನ ಮರಿ ಸತ್ತಿದ್ರೂ, ಮುತ್ತು ಕೊಡುತ್ತಿರೋ ತಾಯಿ ಕೋತಿ- ಕೋಲಾರದಲ್ಲೊಂದು ಮನಕಲಕುವ ಘಟನೆ
ಕೋಲಾರ: ಕೋತಿಯೊಂದು ಸತ್ತ ಮರಿಯನ್ನ ತನ್ನ ಬಳಿಯೇ ಇರಿಸಿಕೊಂಡು ರೋಧಿಸುತ್ತಿರುವ ಮನಕಲಕುವ ಘಟನೆಯೊಂದು ಕೋಲಾರದಲ್ಲಿ ನಡೆದಿದೆ.…
ಹಾಡಹಗಲೇ ಮಹಿಳೆ ಜೊತೆ ಸೆಕ್ಸ್- ಫೇಸ್ಬುಕ್ನಲ್ಲಿ ಲೈವ್ ವಿಡಿಯೋ ಮಾಡಿದ ಕಾಮುಕರ ಬಂಧನ
ವಿಜಯಪುರ: ಹಾಡಹಗಲೇ ಮಹಿಳೆಯೋರ್ವಳ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದ್ದು, ಸದ್ಯ…
