Saturday, 25th May 2019

2 hours ago

ಪ್ರೇಮಿಗಳ ರಾಸಲೀಲೆ ಎಫ್‍ಬಿಯಲ್ಲಿ ಅಪ್ಲೋಡ್ – ಯುವಕ ಆತ್ಮಹತ್ಯೆ

ಮೈಸೂರು: ಪ್ರೇಮಿಗಳ ರಾಸಲೀಲೆ ವಿಡಿಯೋವೊಂದು ಫೇಸ್‍ಬುಕ್ ನಲ್ಲಿ ಅಪ್ಲೋಡ್ ಆದ ಪರಿಣಾಮ ವೀಡಿಯೋದಲ್ಲಿರುವ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡಿನ ಮಲ್ಲುಪುರ ಗ್ರಾಮದಲ್ಲಿ ನಡೆದಿದೆ. ಮಲ್ಲುಪುರ ಗ್ರಾಮದ ಯುವಕ ಅವಮಾನಕ್ಕೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ಯುವಕ ಟಿವಿಎಸ್ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದು, ಅತಿಯಾಗಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಯುವಕ ಅದೇ ಗ್ರಾಮದ ಯುವತಿಯನ್ನು ಪ್ರೀತಿಸುತ್ತಿದ್ದನು. ಪ್ರೇಮಿಗಳು ತಮ್ಮ ರಾಸಲೀಲೆಯನ್ನ ಮೊಬೈಲ್‍ನಲ್ಲಿ ಸೆಲ್ಫಿ ಮಾಡಿಕೊಂಡಿದ್ದರು. ಇದೀಗ ಆ ರಾಸಲೀಲೆ ವಿಡಿಯೋ ಜೊತೆಗೆ ಬೆತ್ತಲಾಗಿ ತೆಗೆದ […]

3 days ago

ಭಾರತೀಯರ ಟೆಕ್ನಿಕ್ ಮುಂದೆ ಯಾರು ಇಲ್ಲ: ಆನಂದ್ ಮಹೀಂದ್ರಾ

ನವದೆಹಲಿ: ಮಹೀಂದ್ರ ಮೋಟರ್ ಮಾಲೀಕ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾದಲ್ಲಿ ಸಕ್ರಿಯರಾಗಿದ್ದು, ಟ್ವಿಟ್ಟರ್ ಮೂಲಕ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಭಾರತೀಯರ ಟೆಕ್ನಿಕ್ ಮೆಚ್ಚಿ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದು, ಭಾರತೀಯರ ಟೆಕ್ನಿಕ್ ಮುಂದೇ ಯಾರು ಇಲ್ಲ ಎಂದಿದ್ದಾರೆ. ಅಗತ್ಯತೆಯೇ ಸಂಶೋಧನೆಯ ಮೂಲ ಎಂದು ಬರೆದುಕೊಂಡಿರುವ ಆನಂದ್ ಮಹೀಂದ್ರಾ, ವಿಡಿಯೋದಲ್ಲಿ ಸಾಮಾನ್ಯ ಟ್ರ್ಯಾಕ್ಟರನ್ನು ಬಹುಪಯೋಗಿಯಾಗಿ ಬಳಕೆ...

ಮಂಗಳವಾರ ನಿಮಗೆ ಸರ್ಪ್ರೈಸ್ ಕಾದಿದೆ: ನಟ ಪ್ರಭಾಸ್

5 days ago

ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಮಂಗಳವಾರ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡುತ್ತೇನೆ ಎಂದು ವಿಡಿಯೋ ಮೂಲಕ ಹೇಳಿ ಅದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಪ್ರಭಾಸ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪ್ರಭಾಸ್, “ಹಾಯ್ ಡಾರ್ಲಿಂಗ್ಸ್. ಹೇಗಿದ್ದೀರಾ? ನಾಳೆ...

ಮತದಾನದ ದಿನ ಎಡವಿ ಬಿದ್ದ ಬಿಜೆಪಿ ಸಂಸದೆ ಕಿರಣ್ ಖೇರ್

5 days ago

ಚಂಡೀಗಢ: ಬಿಜೆಪಿ ನಾಯಕಿ, ಸಂಸದೆ ಕಿರಣ್ ಖೇರ್ ಮತದಾನದ ದಿನ ಮತಗಟ್ಟೆಗೆ ಆಗಮಿಸುವ ವೇಳೆ ಎಡವಿ ಬಿದ್ದಿದ್ದಾರೆ. ಚಂಡೀಗಢ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕಿರಣ್ ಖೇರ್ ಭಾನುವಾರ ತಮ್ಮ ಮತ ಚಲಾಯಿಸಲು ಮತಗಟ್ಟೆ ಬಳಿ ಬಂದಿದ್ದರು. ಇದ್ದಕ್ಕಿದ್ದಂತೆ ಕಿರಣ್ ಖೇರ್ ಎಡವಿದರು....

ಹಾಡಹಗಲೇ ಎಲ್ಲರೂ ನೋಡ್ತಿದ್ದಂತೆ ಪಾರ್ಕಿನಲ್ಲಿ ಜೋಡಿಯಿಂದ ಸೆಕ್ಸ್

5 days ago

ಲಂಡನ್: ಹಾಡಹಗಲೇ ಜೋಡಿಯೊಂದು ಪಾರ್ಕಿನಲ್ಲಿ ಸೆಕ್ಸ್ ಮಾಡಿದ್ದು, ಇದೀಗ ಪೊಲೀಸರು ಆ ವಿಡಿಯೋ ವೈರಲ್ ಆದ ಬಳಿಕ 30 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಈ ವಿಲಕ್ಷಣ ಘಟನೆ ಮೇ 11 ರಂದು ನಡೆದಿದ್ದು, ಆಕ್ಸ್ಫಡ್ರ್ಶೈರ್ ನಲ್ಲಿರುವ ಬಿಸ್ಸೆಟರ್ ಪಿಂಗಲ್ ಪ್ರದೇಶದಲ್ಲಿ ನಡೆದಿದೆ....

16 ವರ್ಷಗಳ ಬಳಿಕ ಹಿಟ್ ವಿಕೆಟಾದ ಶೋಯೆಬ್ ಮಲಿಕ್ – ಕಾಲೆಳೆದ ಟ್ವಿಟ್ಟಿಗರು

7 days ago

ಲಂಡನ್: ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಆಟಗಾರ ಶೋಯೆಬ್ ಮಲಿಕ್ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಹಿಟ್ ವಿಕೆಟ್ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಗ್ಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದ 47ನೇ ಓವರಿನಲ್ಲಿ ಘಟನೆ ನಡೆದಿದ್ದು,...

ವಿವಾಹ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ವಧು – ವಿಡಿಯೋ ವೈರಲ್

7 days ago

ಭೋಪಾಲ್: ಸಾಮಾನ್ಯವಾಗಿ ಮದುವೆ ಮೆರವಣಿಗೆಯಲ್ಲಿ ವರ ಕುದುರೆ ಏರಿ ಬರುತ್ತಾನೆ. ಆದರೆ ಇಲ್ಲೊಬ್ಬ 22 ವರ್ಷದ ವಧು ತನ್ನ ವಿವಾಹ ಮರೆವಣಿಗೆಯಲ್ಲಿ ಸ್ವತಃ ತಾನೇ ಕುದುರೆ ಸವಾರಿ ಮಾಡಿಕೊಂಡು ಬಂದಿದ್ದಾಳೆ. ಭೋಪಾಲ್‍ನ ಜಹಾಂಗೀರಾಬಾರ್‍ನ ಬಾಪು ಕಾಲೋನಿ ಈ ಮದುವೆ ಮೆರವಣಿಗೆ ನಡೆದಿದ್ದು,...

ವಿಡಿಯೋ- ಗಂಟಲು ಆಪರೇಷನ್ ಆಗಿದ್ರೂ ವಿದ್ಯಾರ್ಥಿಗಳಿಗಾಗಿ ಹಾಡಿದ್ರು ಎಂಟಿಬಿ!

7 days ago

ಬೆಂಗಳೂರು: ಕಾಲೇಜು ವಾರ್ಷಿಕೊತ್ಸವದಲ್ಲಿ ಭಾಗಿಯಾಗಿದ್ದ ವಸತಿ ಸಚಿವ ಎಂಟಿಬಿ ನಾಗರಾಜ್ ಅವರು ವಿದ್ಯಾರ್ಥಿಗಳ ಒತ್ತಾಯಕ್ಕೆ ಮಣಿದು ಹಾಡು ಹೇಳಿ ಎಲ್ಲರನ್ನೂ ರಂಜಿಸಿದ್ದಾರೆ. ಹೊಸಕೋಟೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎಂಟಿಬಿ ಹಾಡು ಹಾಡಿ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಿದ್ದಾರೆ. ವಿದ್ಯಾರ್ಥಿಗಳ ಒತ್ತಾಯದ...