ಸಾಲಮನ್ನಾಕ್ಕೆ ಮತ್ತೊಂದು ಬಲಿ – ಬ್ಯಾಂಕ್ ನೋಟಿಸ್‍ಗೆ ಹೆದರಿ ರೈತ ಆತ್ಮಹತ್ಯೆ
ವಿಜಯಪುರ: ಸಾಲಮನ್ನಾ ಆಗದ್ದಕ್ಕೆ ಮತ್ತೊಬ್ಬ ರೈತ ಬಲಿಯಾದ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ…
ಮೂರ್ನಾಲ್ಕು ವರ್ಷದಿಂದ ಬರಿದಾಗಿದ್ದ ಸಂಗಮನಾಥ ಹಳ್ಳ ಮಳೆಗೆ ಭರ್ತಿ- ದೇವಸ್ಥಾನ ಜಲಾವೃತ
ವಿಜಯಪುರ: ಮೂರ್ನಾಲ್ಕು ವರ್ಷದಿಂದ ನೀರಿಲ್ಲದೆ ಬರಿದಾಗಿದ್ದ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ಸಂಗಮನಾಥ ಹಳ್ಳ ಕಳೆದ…
10 ವರ್ಷದಿಂದ ಸ್ವ-ಸಹಾಯ ಸಂಘದಲ್ಲಿದ್ದ ಮಹಿಳೆಯರಿಗೆ ಮೋಸ
- ಸಂಘದ ಮುಖ್ಯಸ್ಥೆಯೇ ಕುಟುಂಬದೊಂದಿಗೆ ಎಸ್ಕೇಪ್ ವಿಜಯಪುರ: ಆ ಮಹಿಳೆಯರೆಲ್ಲ ಅಲ್ಲಿ ಇಲ್ಲಿ ಸಾಲ ತಂದು…
ದಿನಾ ಬೆಳಗ್ಗೆದ್ದು ಮನೆ ಮಂದಿಯೆಲ್ಲ ಯೋಗ- ಆಸಕ್ತಿ ಇರುವವರಿಗೆ ಮನೆಯಲ್ಲೇ ಉಚಿತ ಪಾಠ
ವಿಜಯಪುರ: ಸಾಮಾನ್ಯವಾಗಿ ಯೋಗವನ್ನು ಇಚ್ಛೆ ಉಳ್ಳವರು ಮಾಡುತ್ತಾರೆ. ಮನೆಗೆ ಒಬ್ಬರು, ಇಬ್ಬರು ಯೋಗ ಮಾಡೋದು ಸರ್ವೇ…
40 ವರ್ಷಗಳಿಂದ ಗರ್ಭಿಣಿಯರಿಗೆ ಸಹಾಯಹಸ್ತ ಚಾಚ್ತಿದ್ದಾರೆ ವಿಜಯಪುರದ ಉದ್ಯಮಿ ರಾಧಾಬಾಯಿ
ವಿಜಯಪುರ: ಅಲ್ಪನಿಗೆ ಐಶ್ವರ್ಯ ಸಿಕ್ಕರೆ ಮಧ್ಯರಾತ್ರಿ ಕೊಡೆ ಹಿಡೀತಾನೆ ಅನ್ನೋ ಗಾದೆಯಿದೆ. ಆದರೆ, ವಿಜಯಪುರದ ಪಬ್ಲಿಕ್…
ವಿಜಯಪುರದಲ್ಲಿ ಭೀಕರ ಅಪಘಾತ – ಸ್ಥಳದಲ್ಲಿಯೇ ಮೂವರ ದುರ್ಮರಣ
ವಿಜಯಪುರ: ಕಂಟೇನರ್ ಲಾರಿ ಹಾಗೂ ಪಿಕಪ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಪಿಕಪ್‍ನಲ್ಲಿದ್ದ ಮೂವರು ಸ್ಥಳದಲ್ಲಿಯೇ…
ಮದ್ವೆಯಾಗಿ ಬೇಡಿ ತೊಟ್ಟರೆ, ಕಳಚಲು ದೇವರ ಅಪ್ಪಣೆಯಾಗಲೇಬೇಕು
- ಬೇಡಿ ಕಳಚೋವರೆಗೆ ಮನೆಗೆ ಹೋಗುವಂತಿಲ್ಲ - ದೇವಸ್ಥಾನದಲ್ಲೇ 18 ಜನ ವಾಸ್ತವ್ಯ ವಿಜಯಪುರ: ಅಪರಾಧ…
ಐಎಂಎ ತಪ್ಪಿತಸ್ಥರನ್ನು ನೇಣಿಗೆ ಹಾಕಬೇಕು – ಸಂಸದ ರಮೇಶ್ ಜಿಗಜಿಣಗಿ
-ಗ್ರಾಮ ವಾಸ್ತವ್ಯ ಅನ್ನೋದು ನಾಟಕ ವಿಜಯಪುರ: ಜನರಿಂದ ಸಾವಿರಾರು ಕೋಟಿ ಹಣ ಹೂಡಿಕೆ ಮಾಡಿಸಿಕೊಂಡು ವಚನೆ…
ಆರೋಗ್ಯ ಸಚಿವರ ಜಿಲ್ಲೆಯಲ್ಲೇ ಆಕ್ಸಿಜನ್ ಇಲ್ಲದೆ ರೋಗಿ ಸಾವು
ವಿಜಯಪುರ: ಆರೋಗ್ಯ ಸಚಿವರ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಮಾಡದ ಕಾರಣಕ್ಕೆ ರೋಗಿ…
ದೋಸ್ತಿ ಮಂತ್ರಿಗಳೇನು ಹವಾಮಾನ ವರದಿಗಾರರಾ, ಜ್ಯೋತಿಷಿಗಳಾ: ಯತ್ನಾಳ್ ಕಿಡಿ
ವಿಜಯಪುರ: ಮಾಜಿ ಸಿಎಂ ಯಡಿಯೂರಪ್ಪ ಬರ ಅಧ್ಯಯನ ಮಾಡಿದರೆ ಇವರಿಗೇಕೆ ಹೊಟ್ಟೆ ಉರಿ? ಈ ಸರ್ಕಾರದ…