Monday, 25th March 2019

1 month ago

ಪತಿಯ ಆರತಕ್ಷತೆಗೆ ಬಂದ ಮೊದ್ಲ ಪತ್ನಿ – ಗಂಡ, ವಧು ಸೇರಿದಂತೆ ಸಂಬಂಧಿಕರು ಕಕ್ಕಾಬಿಕ್ಕಿ

ಕೋಲಾರ: ವಿಚ್ಛೇದನಕ್ಕೂ ಮೊದಲೇ ಗಂಡ ಮತ್ತೊಂದು ಮದುವೆಯಾಗಿದ್ದು, ಈ ಮದುವೆಯ ಆರತಕ್ಷತೆಗೆ ಬಂದ ಮೊದಲ ಪತ್ನಿಯಿಂದ ಸಿನಿಮೀಯ ರೀತಿಯಲ್ಲಿ ಕಾರ್ಯಕ್ರಮ ನಿಲ್ಲಿಸಿದ ಪ್ರಸಂಗ ಕೋಲಾರದಲ್ಲಿ ನಡೆದಿದೆ. ಕೋಲಾರ ನಗರದ ಶಾಂತಿ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದ್ದು, ವಿಶ್ವ ಮೋಹನ್ ವಿಚ್ಛೇದನಕ್ಕೂ ಮೊದಲೇ ಎರಡನೇ ಮದುವೆಯಾಗುತ್ತಿದ್ದನು. ಈ ವಿಚಾರ ಮೊದಲ ಪತ್ನಿಗೆ ತಿಳಿದು ಎಂಟ್ರಿ ಕೊಡುತ್ತಿದ್ದಂತೆಯೇ ಮದುವೆ ಮನೆ ಸ್ತಬ್ಧವಾಗಿದೆ. ಅಲ್ಲದೆ ಪತಿ ಸೇರಿದಂತೆ ನೂತನ ವಧು, ಸಂಬಂಧಿಕರು ಕಕ್ಕಾಬಿಕ್ಕಿಯಾಗಿದ್ದಾರೆ. ಮೊದಲ ಪತ್ನಿ ಸಂಧ್ಯಾ ಹಾಗೂ ವಿಶ್ವ […]

2 months ago

ಮದ್ವೆ ಮಂಟಪದಲ್ಲಿಯೇ ವಿವಾಹವಾಗಿ ವಿಚ್ಛೇದನವೂ ಆಯ್ತು!

ಗಾಂಧಿನಗರ: ಸಾಮಾನ್ಯವಾಗಿ ಮದುವೆಯಾಗಿ ಒಂದು ವರ್ಷ ಅಥವಾ ಕೆಲವು ತಿಂಗಳ ನಂತರ ದಂಪತಿ ವಿಚ್ಛೇದನ ತೆಗೆದುಕೊಳ್ಳುತ್ತಾರೆ. ಆದರೆ ಗುಜರಾತ್ ರಾಜ್ಯದಲ್ಲಿ ಮದುವೆಯಾದ ದಿನವೇ ನವಜೋಡಿ ವಿಚ್ಛೇದನ ಪಡೆದುಕೊಂಡಿದೆ. ಈ ಘಟನೆ ರಾಜಕೋಟ್ ಜಿಲ್ಲೆಯ ಗೊಂಡಾಲ್ ನಲ್ಲಿ ನಡೆದಿದೆ. ನವಜೋಡಿ ಆಗ ತಾನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಸಪ್ತಪದಿ ತುಳಿದಿದ್ದರು. ನವಜೋಡಿಗೆ ಸ್ನೇಹಿತರು, ಸಂಬಂಧಿಕರು ಉಡುಗೊರೆ ಕೊಟ್ಟು...

ಡಿವೋರ್ಸ್ ಕೊಡಿಸಿದ ವಕೀಲನೊಂದಿಗೆ ಮದ್ವೆ- ಈಗ ಪತ್ನಿಯ ಶೀಲ ಶಂಕಿಸುತ್ತಿರುವ ಪತಿ

4 months ago

ಚಿತ್ರದುರ್ಗ: ಮೊದಲ ಪತಿ ಸರಿಯಿಲ್ಲ ಅಂತ ಮಹಿಳೆಯೊಬ್ಬಳಿಗೆ ಡಿವೋರ್ಸ್ ಕೊಡಿಸಿ, ಆಕೆಯೊಂದಿಗೆ ಎರಡನೇ ಪ್ರೇಮ ವಿವಾಹವಾಗಿದ್ದ ವಕೀಲ ತನ್ನ ಪತ್ನಿಯ ಶೀಲವನ್ನೇ ಶಂಕಿಸಿರುವ ಘಟನೆ ಚಿತ್ರದುರ್ಗದ ಐಯುಡಿಪಿ ಬಡಾವಣೆಯಲ್ಲಿ ನಡೆದಿದೆ. ರಾಘವೇಂದ್ರ ಪತ್ನಿಯ ಶೀಲ ಶಂಕಿಸಿದ ವಕೀಲ. ಕಳೆದ 8 ವರ್ಷಗಳ...

ಶೀಘ್ರವೇ ಉದ್ಯಮಿ, ನಟನ ಜೊತೆ ಸೌಂದರ್ಯಾ ರಜನಿಕಾಂತ್ 2ನೇ ಮದ್ವೆ!

4 months ago

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅವರ ಪುತ್ರಿಯಾದ ಸೌಂದರ್ಯಾ ಶೀಘ್ರವೇ ಮದುವೆಯಾಗಲಿದ್ದಾರೆ. ಉದ್ಯಮಿ, ನಟ ವಿಶಾಖನ್ ವನಗಮುಡಿ ಜೊತೆ ಕೆಲ ದಿನಗಳ ಕುಟುಂಬದ ಆಪ್ತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದ್ದು, 2019ರ ಜನವರಿಯಲ್ಲಿ ಇಬ್ಬರ ಮದುವೆ ನಡೆಯುವ ಸಾಧ್ಯತೆಯಿದೆ. ಈ ಹಿಂದೆ 2010ರಲ್ಲಿ...

ವಿಚ್ಛೇದನಕ್ಕೆ ಅರ್ಜಿಸಲ್ಲಿಸಿ ಮನೆಬಿಟ್ಟು ಹೋಗಿದ್ದ ಲಾಲು ಪುತ್ರ ಪತ್ತೆ!

5 months ago

-ಪಟ್ಟಣದ ಯುವತಿಯ ಜೊತೆಗೆ ಮದುವೆ ನಿರಾಕರಿಸಿದ್ದರೂ ಒತ್ತಾಯಿಸಿದ್ದ ಲಾಲು ಪಾಟ್ನಾ: ವಿಚ್ಛೇದನ ವಿಚಾರವಾಗಿ ಮನನೊಂದು ಮನೆಬಿಟ್ಟು ಹೋಗಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪುತ್ರ, ಶಾಸಕ ತೇಜ್ ಪ್ರತಾಪ್ ಯಾದವ್ ಹರಿದ್ವಾರದಲ್ಲಿ ಇದ್ದಾರೆ ಎಂದು ವರದಿಯಾಗಿದೆ. ತೇಜ್ ಪ್ರತಾಪ್ ಯಾದವ್ ಐಶ್ವರ್ಯ...

ವಿಚ್ಛೇದನ ಕೊಟ್ಟು ಬೇರೆ ಮದ್ವೆಯಾದ ತಮ್ಮನ ಹೆಂಡ್ತಿ – ಅಣ್ಣ ನೇಣಿಗೆ ಶರಣು

5 months ago

ಕೊಪ್ಪಳ: ವಿಚ್ಛೇದನ ನೀಡಿ ಹೋದ ತಮ್ಮನ ಹೆಂಡತಿಯ ಕಿರುಕುಳ ತಾಳಲಾರದೆ ಅಣ್ಣ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಪ್ಪಳ ತಾಲೂಕಿನ ಚಿಲಕಮುಖಿ ಗ್ರಾಮದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಚಿಲಕಮುಖಿ ಗ್ರಾಮದಲ್ಲಿ ಹನಮಂತ ಉಳ್ಳಿ(30) ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಚ್ಛೇದನ ನೀಡಿ ಕಿರುಕುಳ ನೀಡುತ್ತಿದ್ದ ತಮ್ಮನ ಹೆಂಡತಿ...

ಮದ್ವೆಯಾದ 6 ತಿಂಗ್ಳಿಗೆ ಲಾಲು ಪುತ್ರನಿಂದ ವಿಚ್ಛೇದನಕ್ಕೆ ಅರ್ಜಿ

5 months ago

ಪಾಟ್ನಾ: ಮದುವೆಯಾದ ಆರು ತಿಂಗಳಲ್ಲೇ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ವಿಚ್ಛೇದನಕ್ಕಾಗಿ ಶುಕ್ರವಾರ ಪಾಟ್ನಾದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆರು ತಿಂಗಳ ಹಿಂದೆಯಷ್ಟೇ ತೇಜ್ ಪ್ರತಾಪ್...

ವಿಚ್ಛೇದನ ಅರ್ಜಿ ಸಲ್ಲಿಸಿದ್ದು ಏಕೆ: ಸ್ಪಷ್ಟನೆ ಕೊಟ್ಟ ದುನಿಯಾ ವಿಜಿ

5 months ago

ಬೆಂಗಳೂರು: ಈ ಮೊದಲೇ ನಾನು ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದೆ. ಆದರೆ ವಕೀಲರ ಮುಂದೆ ಒಪ್ಪಂದ ಆಗಿದ್ದ ಕಾರಣ ನಾನು 2 ವರ್ಷ ಸುಮ್ಮನೆ ಇದ್ದೆ. ಶನಿ ಕಾಟ ಇದ್ರೂ ಪಾರಾಗ್ತಾರೆ, ಆದರೆ ಹೆಂಡತಿ ಕಾಟದಿಂದ ಪಾರಾಗಲು ಸಾಧ್ಯವೇ ಇಲ್ಲ ಎಂದು...