Tuesday, 16th July 2019

3 months ago

ಬರೋಬ್ಬರಿ 73 ಮೊಟ್ಟೆ ಇಟ್ಟ 17 ಅಡಿ ಉದ್ದದ ಹೆಣ್ಣು ಹೆಬ್ಬಾವು ಪತ್ತೆ!

– ಗಂಡು ಹೆಬ್ಬಾವನ್ನು ಬಳಸಿ ಹೆಣ್ಣು ಹೆಬ್ಬಾವನ್ನು ಸೆರೆಹಿಡಿದ ಸಂಶೋಧಕರು ವಾಷಿಂಗ್ಟನ್: ಸಂಶೋಧಕರ ತಂಡವೊಂದು ಅಮೆರಿಕದ ದಕ್ಷಿಣ ಫ್ಲೋರಿಡಾದಲ್ಲಿ ಗಂಡು ಹೆಬ್ಬಾವನ್ನು ಬಳಸಿಕೊಂಡು ಬರೋಬ್ಬರಿ 73 ಮೊಟ್ಟೆ ಇಟ್ಟಿದ್ದ 17 ಉದ್ದದ ಹೆಣ್ಣು ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. ಫ್ಲೋರಿಡಾದ ಅರಣ್ಯ ಪ್ರದೇಶಗಳಲ್ಲಿ ಬೃಹತ್ ಗಾತ್ರದ ಹೆಬ್ಬಾವುಗಳ ವಿನಾಶಕಾರಿ ಆಕ್ರಮಣ ಹೆಚ್ಚಾಗಿದ್ದು, ಇದನ್ನು ಎದುರಿಸಲು ಸಂಶೋಧಕರ ತಂಡ ಹೊಸ ವಿಧಾನವನ್ನು ಬಳಸಿ, ಜಿಂಕೆ ಹಾಗೂ ಇತರೇ ಪ್ರಾಣಿಗಳನ್ನು ತಿನ್ನುವಷ್ಟು ದೊಡ್ಡದಾಗಿರುವ 17 ಅಡಿ ಉದ್ದದ (5.2 ಮೀಟರ್) ಹೆಬ್ಬಾವನ್ನು ಸೆರೆಹಿಡಿದಿದ್ದಾರೆ. […]

3 months ago

ವಿಡಿಯೋ ಗೇಮ್ ಆಡಿ 1.4 ಕೋಟಿ ರೂ. ಸಂಪಾದಿಸಿದ ಬಾಲಕ

ವಾಷಿಂಗ್‍ಟನ್: 14 ವರ್ಷದ ನ್ಯೂಯಾರ್ಕ್ ಬಾಲಕನೊಬ್ಬ ಪ್ರತಿದಿನ 18 ಗಂಟೆ ವಿಡಿಯೋ ಗೇಮ್ ಆಡಿ ಒಂದು ವರ್ಷಕ್ಕೆ 1.4 ಕೋಟಿ ರೂ. ಸಂಪಾದನೆ ಮಾಡಿದ್ದಾನೆ. ಗ್ರಿಫಿನ್ ಸ್ಪಿಕೋಸಕಿಗೆ ವಿಡಿಯೋ ಗೇಮ್ ಆಡುವುದೆಂದರೆ ತುಂಬಾನೇ ಇಷ್ಟ. ಆತ ದಿನಕ್ಕೆ 18 ಗಂಟೆ ಫೋರ್ಟ್‍ನೈಟ್ ವಿಡಿಯೋ ಗೇಮ್ ಆಡುತ್ತಿದ್ದನು. ವಿಡಿಯೋ ಗೇಮ್ ಆಡುವುದರ ಜೊತೆಗೆ ಗ್ರಿಫಿನ್ ಆ ವಿಡಿಯೋಗಳನ್ನು...

ಪಾಕಿಸ್ತಾನಕ್ಕೆ ಅಮೆರಿಕ ಖಡಕ್ ವಾರ್ನಿಂಗ್

5 months ago

ವಾಷಿಂಗ್ಟನ್: ಭಾರತೀಯ ಸೇನೆ ಉಗ್ರರ ಮೂರು ಕ್ಯಾಂಪ್ ಗಳ ಮೇಲೆ ಬಾಂಬ್ ದಾಳಿ ಮಾಡಿ ಅಡಗುತಾಣಗಳನ್ನು ನೆಲಸಮ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಪ್ರತಿಕಾರ ತೀರಿಸುವುದಾಗಿ ಹೇಳಿತ್ತು. ಹೀಗಾಗಿ ಪಾಕಿಸ್ತಾನಕ್ಕೆ ಅಮೆರಿಕ ಖಡಕ್ ಎಚ್ಚರಿಕೆ ನೀಡಿದೆ. ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮೆರಿಕ...

ವಿಂಡೋಸ್ 10 ಮೊಬೈಲ್ ಖರೀದಿಸಬೇಡಿ, ಆಂಡ್ರಾಯ್ಡ್, ಐಓಎಸ್ ಖರೀದಿಸಿ – ಗ್ರಾಹಕರಿಗೆ ಮೈಕ್ರೋಸಾಫ್ಟ್ ಸಲಹೆ

6 months ago

ವಾಷಿಂಗ್ಟನ್: ಸ್ಮಾರ್ಟ್ ಫೋನ್ ಮಾರುಕಟ್ಟೆಯಿಂದಲೇ ದೂರ ಸರಿಯಲು ಮೈಕ್ರೋಸಾಫ್ಟ್ ಮುಂದಾಗಿದ್ದು, ವಿಂಡೋಸ್ 10 ಮೊಬೈಲ್ ಆಪರೇಟಿಂಗ್ ಸಿಸ್ಟಂ ಬಳಸುವ ಗ್ರಾಹಕರು ಆಂಡ್ರಾಯ್ಡ್ ಅಥವಾ ಐಓಎಸ್ ಆಪರೇಟಿಂಗ್ ಆಧಾರಿತ ಫೋನಿಗೆ ಶಿಫ್ಟ್ ಆಗುವಂತೆ ಮನವಿ ಮಾಡಿಕೊಂಡಿದೆ. ವಿಂಡೋಸ್ 10 ಮೊಬೈಲ್ ಓಎಸ್‍ಗೆ 2019ರ...

ವೈರಲ್ ವಿಡಿಯೋಗಾಗಿ ಕ್ರೂಸ್ ಶಿಪ್‍ನ 11ನೇ ಮಹಡಿಯಿಂದ ಜಿಗಿದ ಯುವಕ: ವಿಡಿಯೋ ನೋಡಿ

6 months ago

ವಾಷಿಂಗ್ಟನ್: ಯುವಕನೊಬ್ಬ ವಿಡಿಯೋಗಾಗಿ ಕ್ರೂಸ್ ಶಿಪ್‍ನ 11ನೇ ಮಹಡಿಯಿಂದ ಜಿಗಿದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿಕೊಲಾಯ್ ನಯ್ದೇವ್(27) 11ನೇ ಮಹಡಿಯಿಂದ ಜಿಗಿದ ಯುವಕ. ಬಹಮಾಸ್‍ನ ನಸಾವು ಎಂಬಲ್ಲಿ ರಾಯಲ್ ಕೆರೆಬಿಯನ್ ಹಡಗಿನ 11ನೇ ಮಹಡಿಯಿಂದ ಯುವಕ ಜಿಗಿದಿದ್ದು,...

ಪ್ರಿಯತಮನಿಗೆ 1.59 ಲಕ್ಷ ಮೆಸೇಜ್ ಕಳುಹಿಸಿ ಅರೆಸ್ಟ್ ಆದ್ಳು..!

6 months ago

ವಾಷಿಂಗ್ಟನ್: ಸಾಮಾನ್ಯವಾಗಿ ಪ್ರೇಮಿಗಳ ಮಧ್ಯೆ ಜಗಳವಾದರೆ ಕೆಲವು ಮೆಸೇಜ್ ಮಾಡಿ ಅಥವಾ ಕರೆ ಮಾಡಿ ಮಾತನಾಡಿ ಸರಿ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಪ್ರಿಯತಮನಿಗೆ ಬರೋಬ್ಬರಿ 1.59 ಲಕ್ಷ ಮೆಸೇಜ್ ಗಳನ್ನು ಕಳುಹಿಸಿದ್ದಾಳೆ. ಈ ಘಟನೆ ಅಮೆರಿಕದ ಅರಿಜೋನಾ ರಾಜ್ಯದಲ್ಲಿ ನಡೆದಿದ್ದು,...

ಸಾಂತಾ ಕ್ಲಾಸ್ ಆಗಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ್ರು ಅಮೆರಿಕಾ ಮಾಜಿ ಅಧ್ಯಕ್ಷ

7 months ago

ವಾಷಿಂಗ್ಟನ್: ಅಮೆರಿಕದಲ್ಲಿ ಕ್ರಿಸ್‍ಮಸ್ ತಯಾರಿ ಜೋರಾಗಿ ನಡೆಯುತ್ತಿದ್ದು, ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ್ ಸಾಂತಾ ಕ್ಲಾಸ್ ವೇಷ ಧರಿಸಿ, ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲರಿಗೂ ಆಶ್ಚರ್ಯ ಚಕಿತರನ್ನಾಗುವಂತೆ ಮಾಡಿದ್ದಾರೆ. ಬರಾಕ್ ಒಬಾಮಾ ತಮ್ಮ ಸರಳತೆಯಿಂದ ಹೆಸರಾದವರು. ಕ್ರಿಸ್‍ಮಸ್ ನಿಮಿತ್ತ ಅವರು...

1 ವರ್ಷ ಸ್ಮಾರ್ಟ್ ಫೋನ್ ಬಿಟ್ರೆ, ಸಿಗುತ್ತೆ 72 ಲಕ್ಷ ರೂ.!

7 months ago

– ಅಮೆರಿಕದ ಕಂಪನಿಯಿಂದ ವಿಶೇಷ ಸ್ಪರ್ಧೆ – ಕೆಲಸವನ್ನು ತೊರೆಯದೇ ಸ್ಪರ್ಧೆಯಲ್ಲಿ ಭಾಗವಹಿಸಬಹುದು ವಾಷಿಂಗ್ಟನ್: ಒಂದು ವರ್ಷಗಳ ಕಾಲ ಸ್ಮಾರ್ಟ್ ಫೋನ್ ನಿಂದ ದೂರವಿದ್ದರೆ ಅಮೇರಿಕದ ವಿಟಮಿನ್ ವಾಟರ್-ಕೋಕಾ ಕೋಲಾ ಸಂಸ್ಥೆ ಬರೋಬ್ಬರಿ 1 ಲಕ್ಷ ಡಾಲರ್(ಅಂದಾಜು 72 ಲಕ್ಷ ರೂ.)...