Tuesday, 16th October 2018

Recent News

6 days ago

ಭಿಕ್ಷುಕರಿಗಾಗಿ ಮಹಿಳೆಯಿಂದ ಮಹತ್ವದ ಕಾರ್ಯ

ವಾಷಿಂಗ್ಟನ್: ನಾವು ವಾಸಿಸುವ ನಗರಗಳಲ್ಲಿ ಪ್ರತಿನಿತ್ಯ ಬಹುತೇಕ ಭಿಕ್ಷುಕರು ಮತ್ತು ನಿರಾಶ್ರಿತರನ್ನು ನೋಡುತ್ತಿರುತ್ತೇವೆ. ಅವರು ಆಹಾರಕ್ಕಾಗಿ ಟ್ರಾಫಿಕ್ ಸಿಗ್ನಲ್ ನಿಂದ ರೆಸ್ಟೋರೆಂಟ್ ಗಳ ಮುಂದೆಯೂ ಇರುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಭಿಕ್ಷುಕರಿಗಾಗಿ ಒಂದು ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಮಿಶೆಲ್ ಲುಸಿಯರ್ ಎಂಬ ಮಹಿಳೆ ಉತ್ತರ ಡಕೋಟಾದ ಫಾರ್ಗೋದಲ್ಲಿ ಪಿಜ್ಜಾ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ಅಂಗಡಿಗೆ ನಿತ್ಯವೂ ನೂರಾರು ಜನರು ಪಿಜ್ಜಾ ತಿನ್ನಲು ಬರುತ್ತಿದ್ದರು. ಅವರು ಪಿಜ್ಜಾವನ್ನು ಅರ್ಧಂಬರ್ಧ ತಿಂದು ಉಳಿದನ್ನು ಕಸದ ತೊಟ್ಟಿಯಲ್ಲಿ ಬಿಸಾಕಿ […]

2 weeks ago

ಟಾಯ್ಲೆಟ್ ಪೇಪರ್‌ನಿಂದಾಗಿ ಸುದ್ದಿಯಾದ ಡೊನಾಲ್ಡ್ ಟ್ರಂಪ್ – ವಿಡಿಯೋ ವೈರಲ್

ವಾಷಿಂಗ್ಟನ್: ಟ್ವೀಟ್ ಹಾಗೂ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಾಗುತ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಟಾಯ್ಲೆಟ್ ಪೇಪರ್‌ನಿಂದಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಡೊನಾಲ್ಡ್ ಟ್ರಂಪ್ ಖಾಸಗಿ ಭೇಟಿ ಸಂಬಂಧ ಗುರುವಾರ ಮಿನ್ನಿಯಾಪೋಲಿಸ್-ಸೇಂಟ್ ಪಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದರು. ಈ ವೇಳೆ ವಿಮಾನ ಹತ್ತುವ ಸಂದರ್ಭ ಟ್ರಂಪ್ ಕಾಲಿನ ಶೂಗೆ ಟಾಯ್ಲೆಟ್ ಪೇಪರ್ ಅಂಟಿಕೊಂಡಿತ್ತು. ಪೇಪರ್ ಜೊತೆಯೆ...

ಅಮೆರಿಕಾದಲ್ಲಿ ಮುಂದುವರಿದ ಗುಂಡಿನ ದಾಳಿ: ಮಹಿಳೆ ಸಾವು, 14 ಮಂದಿಗೆ ಗಾಯ!

3 months ago

ವಾಷಿಂಗ್ಟನ್: ಅಮೆರಿಕಾದ ಟೊರಾಂಟೋದಲ್ಲಿ ಮತ್ತೆ ಶೂಟೌಟ್ ದಾಳಿ ಮುಂದುವರಿದಿದ್ದು, ಭಾನುವಾರ ರಾತ್ರಿ ಸುಮಾರು 10ಕ್ಕೆ ದುಷ್ಕರ್ಮಿಯೋರ್ವ ಗುಂಡಿನ ದಾಳಿ ನಡೆಸಿದ ಪರಿಣಾಮ ಮಹಿಳೆ ಸಾವನ್ನಪ್ಪಿ, 14 ಮಂದಿ ಗಾಯಗೊಂಡಿದ್ದಾರೆ. ಟೊರಾಂಟೋದ ಯಾಂಗ್ ಸ್ಟ್ರೀಟ್ ನಲ್ಲಿರುವ ಖ್ಯಾತ ರೆಸ್ಟೋರೆಂಟ್ ವೊಂದರಲ್ಲಿ ಈ ದಾಳಿ...

ಹಿಜಬ್ ಧರಿಸಿ ಈಜುವಂತಿಲ್ಲ – ಮುಸ್ಲಿಂ ಹೆಣ್ಣು ಮಕ್ಕಳನ್ನು ಹೊರಕಳುಹಿಸಿದ ಈಜುಕೊಳದ ಆಡಳಿತ ಮಂಡಳಿ

3 months ago

ವಾಷಿಂಗ್‍ಟನ್: ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಸಾರ್ವಜನಿಕ ಈಜುಕೊಳಕ್ಕೆ ಆಗಮಿಸಿದ್ದ ಮುಸ್ಲಿಂ ಹೆಣ್ಣು ಮಕ್ಕಳು ಹಾಗೂ ಅವರ ಮಹಿಳಾ ತರಬೇತಿದಾರರನ್ನು ಹೊರಹಾಕಿರುವ ಘಟನೆ ಅಮೇರಿಕಾದ ವಿಲ್ಮಿಂಗ್ಟನ್ ನಗರದಲ್ಲಿ ನಡೆದಿದೆ. ತಹಶೀನ್ ಎ ಇಸ್ಮಾಯಿಲ್ ಎಂಬ ಮಹಿಳಾ ಈಜು ತರಬೇತಿ ಶಿಕ್ಷಕಿಯು ಬೇಸಿಗೆಯ ಅವಧಿಯ...

ವಿಶ್ವದಲ್ಲೇ ಮೊದಲ ಬಾರಿಗೆ ಮಗುವಿಗೆ ಎದೆ ಹಾಲುಣಿಸಿದ ತಂದೆ!

3 months ago

ವಾಷಿಂಗ್ಟನ್: ವಿಶ್ವದಲ್ಲೇ ಮೊದಲ ಬಾರಿಗೆ ತಂದೆಯೊಬ್ಬರು ಮಗುವಿಗೆ ಎದೆ ಹಾಲುಣಿಸಿದ ಅಪರೂಪದ ಸಂಗತಿಯೊಂದು ಅಮೆರಿಕದಲ್ಲಿ ನಡೆದಿದೆ. ಮ್ಯಾಕ್ಸಮಿಲಿಯನ್ ನ್ಯೂಬೌಯರ್ ಮಗುವಿಗೆ ಎದೆ ಹಾಲುಣಿಸಿದ ತಂದೆ. ನ್ಯೂಬೌಯರ್ ಪತ್ನಿ ಏಪ್ರಿಲ್ ನ್ಯೂಬೌಯರ್ ಸಿ- ಸೆಕ್ಷನ್ ಶಸ್ತ್ರಚಿಕಿತ್ಸೆ(ಮಗು ಅಥವಾ ತಾಯಿಯನ್ನು ಉಳಿಸುವ ಸಂದರ್ಭದಲ್ಲಿ ಮಾಡುವ...

ಜಗತ್ತಿನ ಅತೀ ಮೂಕ ಕಾನೂನು ನಮ್ಮದು: ಡೊನಾಲ್ಡ್ ಟ್ರಂಪ್

4 months ago

ವಾಷಿಂಗ್ಟನ್: ದೇಶದ ವಲಸೆ ನೀತಿ ವಿರುದ್ಧದ ಪ್ರತಿಭಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೇರೆ ಜಗತ್ತಿಗಿಂತ ನಮ್ಮ ಕಾನೂನು ಮೂಕ ಸ್ವರೂಪದ ಕಾನೂನು ಎಂದಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಅಕ್ರಮವಾಗಿ ನಮ್ಮ ರಾಷ್ಟ್ರದೊಳಗೆ ಪ್ರವೇಶಿಸುವ ಜನರನ್ನು ಮರಳಿ ಕಳುಹಿಸುವ...

ಯುವತಿಯ ಬಿಯರ್ ಗ್ಲಾಸ್ ಗೆ ಬಿತ್ತು ಬೇಸ್ ಬಾಲ್ – ವಿಡಿಯೋ ವೈರಲ್

4 months ago

ವಾಷಿಂಗ್ಟನ್: ಆಟಗಾರ ಹೊಡೆದ ಬೇಸ್ ಬಾಲ್ ನೇರವಾಗಿ ಯುವತಿಯ ಬಿಯರ್ ಗ್ಲಾಸ್ ಬಿದ್ದಿದ್ದು, ಈಗ ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಟ್ಲಾಂಟಾ ನಗರದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಪಾಡ್ರೆಸ್-ಬ್ರೇವ್ಸ್ ತಂಡಗಳ ನಡುವೆ ಬೇಸ್ ಬಾಲ್ ಆಟ...

ವಿಡಿಯೋ: ಚಿಕನ್ ಜೊತೆ ಕೂಲ್ ಡ್ರಿಂಕ್ಸ್ ನೀಡದ್ದಕ್ಕೆ ರೊಚ್ಚಿಗೆದ್ದ ಯುವತಿ!

6 months ago

ವಾಷಿಂಗ್ಟನ್: ಯುವತಿಯೊಬ್ಬಳು ಚಿಕನ್ ಜೊತೆ ಉಚಿತ ಕೂಲ್ ಡ್ರಿಂಕ್ಸ್ ನೀಡಿಲ್ಲ ಎಂದು ರೊಚ್ಚಿಗೆದ್ದು ರೆಸ್ಟೋರೆಂಟ್‍ನನ್ನು ವಸ್ತುಗಳನ್ನೆಲ್ಲಾ ಎಸೆದು, ಕಿಟಕಿಯ ಗಾಜನ್ನು ಹೊಡೆದ ಘಟನೆ ಭಾನುವಾರ ಅಮೆರಿಕದ ನ್ಯೂಯಾರ್ಕ್‍ನಲ್ಲಿ ನಡೆದಿದೆ. ಯುವತಿ 4 ಡಾಲರ್(266 ರೂ) ಗೆ ಚಿಕನ್ ಖರೀದಿಸಿದ್ದಳು. ಆದರೆ ಅದಕ್ಕೆ...