Tuesday, 22nd October 2019

4 months ago

ಗುರುವಾರ ಗುಜರಾತ್ ತೀರಕ್ಕೆ ಅಪ್ಪಳಿಸಲಿದೆ ‘ವಾಯು’ – 3 ಲಕ್ಷ ಮಂದಿ ಸ್ಥಳಾಂತರ

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ `ವಾಯು’ ಚಂಡಮಾರುತ ವಾಯು ವೇಗದಲ್ಲಿ ಗುಜರಾತ್‍ನತ್ತ ಮುನ್ನುಗ್ಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಲಕ್ಷದ್ವೀಪ ಸಮೀಪ ವಾಯುಭಾರ ಕುಸಿತದಿಂದ ಚಂಡಮಾರುತ ಸೃಷ್ಟಿಯಾಗಿದ್ದು ಗುರುವಾರ ಮಧ್ಯಾಹ್ನದ ವೇಳೆ ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಸದ್ಯ ವಾಯು ಚಂಡಮಾರುತ ಗುಜರಾತ್‍ನ ವಾರ್‍ವೇಲ್‍ನಿಂದ ದಕ್ಷಿಣಕ್ಕೆ 290 ಕಿಲೋಮೀಟರ್ ದೂರದಲ್ಲಿದೆ. ಗಂಟೆಗೆ 145ರಿಂದ 155 ಕಿಲೋಮೀಟರ್ ವೇಗದಲ್ಲಿ ಬೀಸುತ್ತಿರುವ ಗಾಳಿ ಮತ್ತು ಮಳೆ ಭೀತಿ ಸೃಷ್ಟಿಸಿದ್ದು, […]