Monday, 15th July 2019

1 week ago

ಕೆಆರ್.ಪೇಟೆ ಶಾಸಕ ರಾಜೀನಾಮೆ ಕೊಟ್ಟಿದ್ದು ನಿಖಿಲ್‍ಗೆ ವರವಂತೆ!

ಬೆಂಗಳೂರು: ಕೆ.ಆರ್.ಪೇಟೆ ಶಾಸಕ ನಾರಾಯಣ ಗೌಡ ಅವರು ರಾಜೀನಾಮೆ ಕೊಟ್ಟಿದ್ದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಅವರಿಗೆ ದೇವರ ವರ ಎಂದು ಬೆಂಬಲಿಗರು ಹೇಳಿದ್ದಾರೆ. ಸಾಮಾಜಿಕ ಜಾಲತಾಣವಾಗಳಲ್ಲಿ ನಿಖಿಲ್ ಅವರ ಬೆಂಬಲಗರು ಈ ಬಗ್ಗೆ ಭಾರೀ ಚರ್ಚೆ ನಡೆಸಿದ್ದಾರೆ. ಮೈತ್ರಿ ಬುಡ ಅಲ್ಲಾಡುತ್ತಿದ್ದು, ಸಿಎಂ ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೂ ನಿಖಿಲ್ ಫ್ಯಾನ್ಸ್ ಮಾತ್ರ ಫುಲ್ ಖುಷಿಯಲ್ಲಿದ್ದಾರೆ. ನಿಖಿಲ್ ಅವರನ್ನು ಸಂಸದರಾಗಿ ನೋಡುವ ಭಾಗ್ಯ ಸಿಗದಿದ್ದರೂ ಭಾವಿ ಶಾಸಕರನ್ನಾಗಿ ನೋಡುವ ವರವನ್ನು ದೇವರು ನೀಡಿದ್ದಾನೆ. ನಾರಾಯಣ […]

1 week ago

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಬಿ.ಸಿ.ಪಾಟೀಲ್ ಕ್ಷಮೆ

ಹಾವೇರಿ: ಜಿಲ್ಲೆಯ ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಬಿ.ಸಿ.ಪಾಟೀಲ್ ಕ್ಷೇತ್ರದ ಕಾರ್ಯಕರ್ತರಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಕ್ಷಮೆ ಕೇಳಿದ್ದಾರೆ. ಬಿ.ಸಿ.ಪಾಟೀಲ್ ಅವರು ಮಂತ್ರಿ ಸ್ಥಾನ ಕೊಡದೇ ಪಕ್ಷ ತಾಲೂಕಿಗೆ ಅನ್ಯಾಯ ಮಾಡಿದೆ ಎಂಬ ಸಂದೇಶವನ್ನ ಹಾಕಿದ್ದು, ವಾಟ್ಸಪ್ ಗ್ರೂಪ್ ಮೂಲಕ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ್ದಾರೆ. ನಿಮ್ಮ ಸಲಹೆ ಸೂಚನೆ ಪಡೆದು ಮುಂದಿನ ನಿರ್ಧಾರ...

ಮದ್ವೆಯಾದ 14 ದಿನಕ್ಕೆ ಪತಿ ವಾಟ್ಸಪ್‍ಗೆ ಬಂತು ಪತ್ನಿಯ ನಗ್ನ ಫೋಟೋ

4 weeks ago

ಚೆನ್ನೈ: ಮಾಜಿ ಪ್ರಿಯಕರನೊಬ್ಬ ವಾಟ್ಸಪ್ ಮೂಲಕ ವಿವಾಹಿತ ಮಹಿಳೆಯ ಅಶ್ಲೀಲ ಫೋಟೋಗಳನ್ನು ಆಕೆಯ ಪತಿಗೆ ಕಳುಹಿಸಿದ್ದು, ಇದೀಗ ಆತನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ವೀರಾಮಣಿ ಎಂದು ಗುರುತಿಸಲಾಗಿದೆ. ಈತ ತಿರುವಣ್ಣಾಮಲೈನ ಕಿಲ್ಪೆನಾಥೂರ್ ಗ್ರಾಮದಲ್ಲಿ ಅಡುಗೆ...

ಫೇಕ್ ನ್ಯೂಸ್‍ಗಳಿಗೆ ಕಡಿವಾಣ-ಶೀಘ್ರವೇ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ

4 weeks ago

ನವದೆಹಲಿ: ಸಾಮಾಜಿಕ ಜಾಲತಾಣಗಲ್ಲಿ ಅನಧಿಕೃತ ಪೋಸ್ಟ್ ಗಳ ಹಾವಳಿ ಹೆಚ್ಚುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದ್ದು,...

ನಿಖಿಲ್ ಪರ ವಾಟ್ಸಪ್ ಸ್ಟೇಟಸ್ – ಯುವಕನಿಗೆ ಜೀವ ಬೆದರಿಕೆ

2 months ago

ಮಂಡ್ಯ: ವಾಟ್ಸಪ್ ಸ್ಟೇಟಸ್‍ನಲ್ಲಿ ನಿಖಿಲ್ ಪರ ಬರೆದುಕೊಂಡಿದ್ದಕ್ಕೆ ಯುವಕನಿಗೆ ಜೀವ ಬೆದರಿಕೆ ಹಾಕಲಾಗಿದ್ದು, ರಕ್ಷಣೆ ನೀಡುವಂತೆ ಯುವಕ ಪೊಲೀಸರ ಮೊರೆ ಹೋಗಿದ್ದಾನೆ. ವಾಟ್ಸಪ್ ಸ್ಟೇಟಸ್‍ಗೆ ನಿಖಿಲ್ ಫೋಟೋ ಹಾಕಿ `ನಿಮ್ಮ ಜೊತೆ ನಾವು’ ಎಂದು ಚೇತನ್ ಎಂಬ ಯುವಕ ಬರೆದುಕೊಂಡಿದ್ದನು. ಮಂಡ್ಯ...

ತನ್ನನ್ನು ಕೊಲೆ ಮಾಡಿದ್ದಾರೆಂದು ತಾನೇ ಫೋಟೋಗಳನ್ನ ವಾಟ್ಸಪ್ ಮಾಡ್ದ!

2 months ago

ದಾವಣಗೆರೆ: ಕೊಲೆಯಾಗಿದ್ದೀನೆಂದು ಫೋಟೋ ಹರಿಬಿಟ್ಟಿದ್ದು, ಇದೀಗ ಯುವಕ ಪೊಲೀಸರ ಅತಿಥಿಯಾಗಿದ್ದಾನೆ. ಯಲ್ಲಮ್ಮ ನಗರ ನಿವಾಸಿ ಪರುಶುರಾಮ ಬಂಧಿತ ಯುವಕ. ಈತ ತನ್ನನ್ನು ಕೊಲೆ ಮಾಡಿದ್ದಾರೆ ಎಂದು ತಾನೇ ಫೋಟೋಗಳನ್ನ ವಾಟ್ಸಪ್ ಮಾಡಿದ್ದನು. ಈತನ ಹುಚ್ಚಾಟದಿಂದ ಪೊಲೀಸರು ಕಂಗಾಲಾಗಿದ್ದು, ಕೊನೆಗೆ ದಾವಣಗೆರೆ ಜಿಲ್ಲೆಯ...

ವಾಟ್ಸಪ್ ಹ್ಯಾಕ್ ಆಗಿದೆ, ಕೂಡಲೇ ಅಪ್‍ಡೇಟ್ ಮಾಡಿ

2 months ago

– ಬಳಕೆದಾರರಿಗೆ ವಾಟ್ಸಪ್ ಕಂಪನಿ ಸೂಚನೆ – ಇಸ್ರೇಲ್ ಮೂಲದ ಕಂಪನಿಯಿಂದ ಹ್ಯಾಕ್ ವಾಷಿಂಗ್ಟನ್: ವಿಶ್ವದ ನಂಬರ್ ಒನ್ ಒನ್ ಮೆಸೇಜಿಂಗ್ ಅಪ್ಲಿಕೇಶನ್ ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಹ್ಯಾಕ್ ಆಗಿದೆ. ಹ್ಯಾಕ್ ಆಗಿರುವ ವಿಚಾರವನ್ನು ವಾಟ್ಸಪ್ ಕಂಪನಿ ಅಧಿಕೃತವಾಗಿ ಒಪ್ಪಿಕೊಂಡಿದ್ದು, ಕೂಡಲೇ...

ಪತ್ನಿ, ಮಕ್ಕಳನ್ನು ಕೊಂದು ವಾಟ್ಸಪ್‍ಗೆ ವಿಡಿಯೋ ಹಾಕಿದ್ದ ಟೆಕ್ಕಿ ಅರೆಸ್ಟ್!

3 months ago

– ಕರ್ನಾಟಕ ಪೊಲೀಸರ ಸಹಾಯದಿಂದ ಬಂಧನ ನೊಯ್ಡಾ: ಪತ್ನಿ ಹಾಗೂ ಮಕ್ಕಳು ಮಲಗಿದ್ದ ಸಂದರ್ಭದಲ್ಲಿ ಅವರನ್ನು ಕೊಂದು ವಿಡಿಯೋ ಮಾಡಿ ವಾಟ್ಸಪ್‍ಗೆ ಕಳುಹಿಸಿದ್ದ ಕಿರಾತಕ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪತಿಯನ್ನು ಸುಮಿತ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಸಾಫ್ಟ್ ವೇರ್...