Sunday, 18th August 2019

Recent News

3 months ago

ವಧುವಿಲ್ಲದೆ ಮದುವೆ ಮಾಡಿ ಮಗನ ಕನಸು ನನಸು ಮಾಡಿದ ಅಪ್ಪ!

– ನನಗೆ ಮದುವೆ ಯಾವಾಗ ಎಂದು ಕೇಳ್ತಿದ್ದ – ಮಗನ ಸಂತಸವೇ ನಮಗೆ ಮುಖ್ಯ ಗಾಂಧಿನಗರ: ವಧುವಿಲ್ಲದೆ ತನ್ನ 27 ವರ್ಷದ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ಆತನ ಕನಸನ್ನು ತಂದೆ ನನಸು ಮಾಡಿದ ಘಟನೆಯೊಂದು ಗುಜರಾತಿನ ಗಾಂಧಿನಗರದಲ್ಲಿ ನಡೆದಿದೆ. ಅಜಯ್ ಬಾರೋಟ್ ಪುಟ್ಟ ಮಗುವಿರುವಾಗಲೇ ಆತನ ಹೆತ್ತವರು ಮಗ ದೊಡ್ಡವನಾದ ಬಳಿಕ ಆತನಿಗೆ ಅದ್ಧೂರಿಯಾಗಿ ಮದುವೆ ಮಾಡಬೇಕು ಎಂಬ ಕನಸು ಕಂಡಿದ್ದರು. ಆದರೆ ಅಜಯ್ ಬೆಳವಣಿಗೆಯಲ್ಲಿ ಕುಂಠಿತವಾದ ಕಾರಣ ಆತನಿಗೆ ಸಂಗಾತಿ ಹುಡುಕಲು ಮನೆಯವರಿಗೆ […]

3 months ago

ಯಕ್ಷಗಾನ ವೇಷಧಾರಿಗಳ ಜೊತೆ ವಧು- ವರರ ಸ್ಟೆಪ್

ಉಡುಪಿ: ಹಿಂದೆಲ್ಲಾ ಮದುವೆ ಮಂಟಪಕ್ಕೆ ವಧು- ವರರು ಮಾಮೂಲಿಯಾಗಿ ದಿಬ್ಬಣ ಮೂಲಕ ಬರುವ ಸಂಪ್ರದಾಯ ಇತ್ತು. ಆದರೆ ಈಗ ಮದುವೆಗಳೆಲ್ಲಾ ಸಿಕ್ಕಾಪಟ್ಟೆ ಫಾರ್ವರ್ಡಾಗಿದೆ. ಎಲ್ಲವೂ ಫಿಲ್ಮೀ ಸ್ಟೈಲಲ್ಲಿ ನಡೆಯುತ್ತದೆ. ಉಡುಪಿಯ ಕಿದಿಯೂರು ಹೋಟೆಲ್‍ನಲ್ಲಿ ನಡೆದ ಮದುವೆಯಲ್ಲಿ ಯಕ್ಷಗಾನ ವೇಷಧಾರಿಗಳೊಂದಿಗೆ ಮದುವೆ ಮನೆಗೆ ವಧ- ವರ ಆಗಮನವಾಗಿದೆ. ಮದುವೆಗೆ ವಧು ವೇಷಧಾರಿಗಳೊಂದಿಗೆ ಹೆಜ್ಜೆ ಹಾಕುತ್ತಾ ಬಂದಿದ್ದಾರೆ. ಉಡುಪಿ...

ಮದ್ವೆಯಾಗುವ ಕೊನೆ ಕ್ಷಣದಲ್ಲಿ ವರನ ವಾಟ್ಸಪ್‍ಗೆ ಬಂತು ವಧುವಿನ ನಗ್ನ ಫೋಟೋ

4 months ago

ನವದೆಹಲಿ: ದಾಂಪತ್ಯ ಜೀವನಕ್ಕೆ ಕಾಲಿಡುವ ಕೊನೆ ಕ್ಷಣದಲ್ಲಿ ವರನ ವಾಟ್ಸಪ್‍ಗೆ ವಧುವಿನ ನಗ್ನ ಫೋಟೋ ಬಂದು ಮದುವೆ ಮುರಿದುಬಿದ್ದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಲೋನಿ ಕಾಲೋನಿಯಲ್ಲಿ ನಡೆದಿದೆ. ಫರಿದಾಬಾದ್‍ನಿಂದ ಲೋನಿ ಕಾಲೋನಿಗೆ ವರನ ಮೆರವಣಿಗೆ ಬಂದಿತ್ತು. ಮದುವೆಯಲ್ಲಿ ಅದ್ಧೂರಿಯಾಗಿ ವರಮಾಲಾ...

ಮಂಟಪದಿಂದ ಬಂದು ವಧು-ವರರಿಂದ ಮತದಾನ

4 months ago

ಶ್ರೀನಗರ: ಕರ್ನಾಟಕ ಮಾತ್ರವಲ್ಲದೇ ಇಂದು ಅನೇಕ ರಾಜ್ಯಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಇತ್ತೀಚೆಗಷ್ಟೆ ಉತ್ತರ ಪ್ರದೇಶದಲ್ಲಿ ಅಭ್ಯರ್ಥಿಯೊಬ್ಬ ಮದುಮಗನಂತೆ ಉಡುಪು ಧರಿಸಿ ಕುದುರೆ ಮೇಲೆ ಬಂದು ನಾಮಪತ್ರ ಸಲ್ಲಿಸಿದ್ದರು. ಆದರೆ ಇಂದು ಮದುವೆಯಾದ ಮರುಕ್ಷಣವೇ ನೂತನ ವಧು-ವರರು ಬಂದು ಮತದಾನ ಮಾಡಿದ್ದಾರೆ....

ಮೂವರು ಮಕ್ಕಳ ಉಪಸ್ಥಿತಿಯಲ್ಲಿ ಇಬ್ಬರ ಕೈ ಹಿಡಿಯಲಿದ್ದಾನೆ ವರ!

4 months ago

ಗಾಂಧಿನಗರ: ವರನೊಬ್ಬ ಒಂದೇ ಮಂಟಪದಲ್ಲಿ ಇಬ್ಬರು ವಧುಗಳನ್ನು ಮದುವೆಯಾಗಲಿರುವ ವಿಚಿತ್ರ ಪ್ರಸಂಗವೊಂದು ಗುಜರಾತಿನಲ್ಲಿ ನಡೆಯಲಿದೆ. ಈ ಮದುವೆಯ ಗುಜರಾತ್‍ನ ಪಾಲ್ಘರ್ ನಲ್ಲಿ ಏಪ್ರಿಲ್ 22ರಂದು ನಡೆಯಲಿದೆ. ಮದುವೆ ಆಮಂತ್ರಣ ಪತ್ರದಲ್ಲಿ ವರ ಹಾಗೂ ಇಬ್ಬರು ವಧುಗಳ ಹೆಸರುಗಳನ್ನು ನೋಡಿ ಜನರು ಆಶ್ಚರ್ಯ...

ಮದ್ವೆ ನಂತ್ರ ವರ, ವಧುವಿನಿಂದ ಸುಮಲತಾ ಪರ ಮತಯಾಚನೆ

5 months ago

ರಾಮನಗರ: ಹೈ ವೋಲ್ಟೇಜ್ ಮಂಡ್ಯ ಲೋಕಸಭಾ ಚುನಾವಣೆಯ ಕದನದ ಬಿಸಿ ರಾಮನಗರಕ್ಕೂ ಹಬ್ಬಿದೆ. ನೂತನವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಮದುವೆ ಬಳಿಕ ಸುಮಲತಾ ಪರ ಮತಯಾಚನೆ ಮಾಡಿದ್ದಾರೆ. ವಧು ರೇಷ್ಮಾ ಹಾಗೂ ವರ ನಾಗರಾಜ್ ಮದುವೆಯಾದ ದಂಪತಿಯಾಗಿದ್ದು, ಮಂಡ್ಯ ಪಕ್ಷೇತರ...

ಸಂಪ್ರದಾಯಬದ್ಧವಾಗಿ ನಡೆಯಿತು ಮರಗಳ ವಿಶೇಷ ಮದುವೆ

5 months ago

ಕೋಲ್ಕತ್ತಾ: ರಾಜಧಾನಿಯ 15 ಕಿ.ಮೀ. ದೂರದಲ್ಲಿರುವ ಸೋಡೆಪುರದಲ್ಲಿ ಎರಡು ಮರಗಳಿಗೆ ಸಂಪ್ರದಾಯಬದ್ಧವಾಗಿ ಎರಡು ಸಾವಿರ ಅತಿಥಿಗಳ ಸಮ್ಮುಖದಲ್ಲಿ ಮದುವೆ ಮಾಡಲಾಗಿದೆ. ಅತಿಥಿಗಳೆಲ್ಲ ಮದುವೆ ಆಯೋಜಕರು ಮತ್ತು ಕುಟುಂಬಸ್ಥರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿ ನವದಂಪತಿಯಿಂದ ಆಶೀರ್ವಾದ ಪಡೆದುಕೊಂಡು ಹಿಂದಿರುಗಿದ್ದಾರೆ. 12 ವರ್ಷಗಳಿಂದಲೂ ಪ್ರಣಯ್...

ವಧುವೇ ವರನಿಗೆ ತಾಳಿ ಕಟ್ಟುವ ವಿಶೇಷ ಆಚರಣೆ!

5 months ago

-ಪುಷ್ಪವೃಷ್ಟಿ ಹಾಕಿ ಹಿರಿಯರಿಂದ ಆಶೀರ್ವಾದ ವಿಜಯಪುರ: ವರ ವಧುವಿಗೆ ತಾಳಿಕಟ್ಟೋದು ಕಾಮನ್. ಆದ್ರೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ವಧುವೇ ವರನಿಗೆ ತಾಳಿ ಕಟ್ಟುವ ಮೂಲಕ ಡಿಫರೆಂಟಾಗಿ ಮದುವೆಯಾಗಿದ್ದಾರೆ. ಹೌದು, ಸಾಮಾನ್ಯವಾಗಿ ವರ ವಧುವಿಗೆ ತಾಳಿ ಕಟ್ಟುತ್ತಾನೆ. ಆದ್ರೆ ನಾಲತವಾಡ...