Thursday, 17th October 2019

Recent News

5 months ago

ಮದ್ವೆ ವೇಳೆ ವಧುವನ್ನು ನೋಡಿ ಶರ್ಟ್ ಹರಿದುಕೊಂಡು ವಿಚಿತ್ರವಾಗಿ ವರ್ತಿಸಿದ ವರ

ಪಾಟ್ನಾ: ವೇದಿಕೆ ಮೇಲಿದ್ದ ವಧುವನ್ನು ನೋಡಿ ವರ ತನ್ನ ಶರ್ಟ್ ಹರಿದುಕೊಂಡು ವಿಚಿತ್ರವಾಗಿ ವರ್ತಿಸಿದ ಘಟನೆ ಬಿಹಾರದ ದಾನಾಪುರದಲ್ಲಿ ನಡೆದಿದೆ. ವರಮಾಲಾ ಕಾರ್ಯಕ್ರಮದ ಸಂದರ್ಭದಲ್ಲಿ ವರನನ್ನು ವೇದಿಕೆ ಮೇಲೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವರ ವಧುವನ್ನು ನೋಡಿದ ತಕ್ಷಣ ತನ್ನ ಶರ್ಟ್ ಹರಿದುಕೊಂಡು ತನ್ನ ಮೂಗನ್ನು ನೆಲಕ್ಕೆ ಉಜ್ಜಿ ವಿಚಿತ್ರವಾಗಿ ವರ್ತಿಸಿದ್ದಾನೆ. ವಧು ವೇದಿಕೆ ಮೇಲೆ ನಿಂತು ವರನಿಗೆ ಹೂಮಾಲೆ ಹಾಕಲು ನಿಂತಿದ್ದಾಗ ವರ ವಧುವನ್ನೇ ನೋಡುತ್ತಾ ಕಳೆದು ಹೋಗಿದ್ದಾನೆ. ಅಲ್ಲದೆ ವಧುವಿನ ಸೌಂದರ್ಯ ನೋಡಿ […]

5 months ago

ವಧುವಿಲ್ಲದೆ ಮದುವೆ ಮಾಡಿ ಮಗನ ಕನಸು ನನಸು ಮಾಡಿದ ಅಪ್ಪ!

– ನನಗೆ ಮದುವೆ ಯಾವಾಗ ಎಂದು ಕೇಳ್ತಿದ್ದ – ಮಗನ ಸಂತಸವೇ ನಮಗೆ ಮುಖ್ಯ ಗಾಂಧಿನಗರ: ವಧುವಿಲ್ಲದೆ ತನ್ನ 27 ವರ್ಷದ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಿಸುವ ಮೂಲಕ ಆತನ ಕನಸನ್ನು ತಂದೆ ನನಸು ಮಾಡಿದ ಘಟನೆಯೊಂದು ಗುಜರಾತಿನ ಗಾಂಧಿನಗರದಲ್ಲಿ ನಡೆದಿದೆ. ಅಜಯ್ ಬಾರೋಟ್ ಪುಟ್ಟ ಮಗುವಿರುವಾಗಲೇ ಆತನ ಹೆತ್ತವರು ಮಗ ದೊಡ್ಡವನಾದ ಬಳಿಕ ಆತನಿಗೆ...

ವರ ನೀರಿನ ಗ್ಲಾಸ್ ಎತ್ತಲಿಲ್ಲ ಎಂದು ಮದ್ವೆ ಮುರಿದ ವಧು!

6 months ago

ಲಕ್ನೌ: ವರ ನೀರಿನ ಗ್ಲಾಸ್ ಎತ್ತಲಿಲ್ಲ ಎಂದು ವಧು ಮದುವೆ ಮುರಿದ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಲಕ್ಕೀಂಪುರದ ಲೇರಿಯಲ್ಲಿ ನಡೆದಿದೆ. ವಧುವಿನ ತಂದೆ ತನ್ನ ಮಗಳ ಮದುವೆಯನ್ನು ಮಿತೌಲಿ ಗ್ರಾಮದ ಯುವಕನೊಂದಿಗೆ ನಿಶ್ಚಯ ಮಾಡಿದ್ದರು. ಗುರುವಾರ ಈ ಜೋಡಿಯ ನಿಶ್ಚಿತಾರ್ಥ...

ಪಬ್‍ಜಿ ಗೇಮ್‍ನಲ್ಲಿ ಬ್ಯುಸಿಯಾದ ವರ-ಹೊಸ ಟಿಕ್ ಟಾಕ್ ವಿಡಿಯೋ ವೈರಲ್

6 months ago

ಬೆಂಗಳೂರು: ಪಬ್‍ಜಿ ಗೇಮ್ ಆಸಕ್ತರು ತಮ್ಮ ಹೆಚ್ಚಿನ ಸಮಯವನ್ನು ಮೊಬೈಲ್ ಜೊತೆಯೇ ಕಳೆಯುತ್ತಾರೆ. ಪಬ್ ಜೀ ಆಡುತ್ತಾ ತಾವು ಏಲ್ಲಿದ್ದೇವೆ? ಸಮಯ ಕಳೆಯುತ್ತಿರೋದ ಕಡೆ ಗಮನವೇ ನೀಡಲ್ಲ. ಯುವಕನೊಬ್ಬ ತನ್ನ ಮದುವೆಯಲ್ಲಿ ಪಬ್ ಜಿ ಆಡುತ್ತಿರುವ ಟಿಕ್ ಟಾಕ್ ವಿಡಿಯೋ ವೈರಲ್...

ಮದುವೆ ಸಂಭ್ರಮದ ನಡುವೆಯೂ ಮತದಾನಗೈದ ವಧು

6 months ago

ಧಾರಾವಾಡ: ಇಂದು ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ನಡೆಯುತ್ತಿದ್ದು, ಮದುವೆ ಸಂಭ್ರಮದ ಮಧ್ಯೆಯೂ ಮದುಮಗಳೊಬ್ಬಳು ಬಿಡುವು ಮಾಡಿಕೊಂಡು ಮತಗಟ್ಟೆಗೆ ಬಂದು ಮತದಾನ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ. ನಗರದ ಭೋವಿ ಗಲ್ಲಿಯ ನಿವಾಸಿಯಾದ ವಧು ಮೀನಾಜ್ ಸಯ್ಯದ್ ಅವರ ಮದುವೆಯೂ...

ಮದ್ವೆಯಾಗುವ ಕೊನೆ ಕ್ಷಣದಲ್ಲಿ ವರನ ವಾಟ್ಸಪ್‍ಗೆ ಬಂತು ವಧುವಿನ ನಗ್ನ ಫೋಟೋ

6 months ago

ನವದೆಹಲಿ: ದಾಂಪತ್ಯ ಜೀವನಕ್ಕೆ ಕಾಲಿಡುವ ಕೊನೆ ಕ್ಷಣದಲ್ಲಿ ವರನ ವಾಟ್ಸಪ್‍ಗೆ ವಧುವಿನ ನಗ್ನ ಫೋಟೋ ಬಂದು ಮದುವೆ ಮುರಿದುಬಿದ್ದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಲೋನಿ ಕಾಲೋನಿಯಲ್ಲಿ ನಡೆದಿದೆ. ಫರಿದಾಬಾದ್‍ನಿಂದ ಲೋನಿ ಕಾಲೋನಿಗೆ ವರನ ಮೆರವಣಿಗೆ ಬಂದಿತ್ತು. ಮದುವೆಯಲ್ಲಿ ಅದ್ಧೂರಿಯಾಗಿ ವರಮಾಲಾ...

ಅಂದು ಡೌರಿ ಕೇಳಿದ್ದ ವರನನ್ನ ಮಂಟಪದಿಂದಲೇ ಕಳುಹಿಸಿದ್ಳು- ಇಂದು ಯುವತಿ ಮುಂದೆ ಸಾವಿರಾರು ಮದುವೆ ಪ್ರಸ್ತಾಪ

6 months ago

ಭೋಪಾಲ್: ಅಂದು ಮದುವೆಯಲ್ಲಿ ವರದಕ್ಷಿಣೆ ಕೇಳಿದ್ದ ವರ ಮತ್ತು ಆತನ ಕುಟುಂಬಸ್ಥರನ್ನು ಕಲ್ಯಾಣ ಮಂಟಪದಿಂದ ಹೊರ ಕಳುಹಿಸಿದ್ದ ವಧುವಿಗೆ ಇಂದು ಸಾವಿರಾರು ಮದುವೆ ಪ್ರಸ್ತಾಪಗಳು ಬರುತ್ತಿವೆ. ಕಲ್ಯಾಣ ಮಂಟಪದಲ್ಲಿ ಮದುವೆ ನಿಂತರೆ ಹುಡುಗಿಯ ಜೀವನ ಹಾಳಾಯ್ತು ಎಂಬ ಹಳೆಯ ಮಾತಿದೆ. ಇಂದು...

ಮದ್ವೆಯಾಗಿ ಪತಿಯ ಮನೆಗೆ ಹೋಗುತ್ತಿದ್ದ ವರನ ಕಾರಿನಲ್ಲೇ ವಧು ಕಿಡ್ನಾಪ್

6 months ago

ಜೈಪುರ: ಮದುವೆಯಾಗಿ ಪತಿಯ ಮನೆಗೆ ಹೋಗುತ್ತಿದ್ದ ನವವಿವಾಹಿತೆಯನ್ನು ಅಪರಿಚಿತ ದುಷ್ಕರ್ಮಿಗಳು ಕಾರಿನಿಂದಲೇ ಅಪಹರಿಸಿರುವ ಘಟನೆ ರಾಜಸ್ಥಾನದ ಸಿಖರ್ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ನಡೆಯುತ್ತಿದ್ದಂತೆ ಸ್ಥಳೀಯ ಎಸ್‍ಪಿ ಅಮರ್ ಪಾಲ್ ಸಿಂಗ್ ಕಪೂರ್ ಅವರ ಕಚೇರಿಗೆ ಜನರು ಮುತ್ತಿಗೆ ಹಾಕಿ ಪ್ರತಿಭಟನೆ...