Monday, 16th September 2019

Recent News

2 months ago

ವಧುವಿನ ವೇಷದಲ್ಲಿ ನೋಡಿ 15 ಲಕ್ಷ ಕಳ್ಳೊಂಡ

ತಿರುವಂತನಪುರಂ: ಮ್ಯಾಟ್ರಿಮೋನಿ ವೆಬ್ ಸೈಟಿನಲ್ಲಿ ವಧುವಿನ ವೇಷದಲ್ಲಿ ಪೋಸ್ ಕೊಟ್ಟು ನರ್ಸ್ ಒಬ್ಬಳು ವ್ಯಕ್ತಿಗೆ ಬರೋಬ್ಬರಿ 15 ಲಕ್ಷ ಮೋಸ ಮಾಡಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಇದೀಗ ಕೊಚ್ಚಿ ಪೊಲೀಸರು ಸೇನೆಯಲ್ಲಿ ಉದ್ಯೋಗದಲ್ಲಿದ್ದ ನರ್ಸ್ ಸ್ಮಿತಾ(43)ಳನ್ನು ಬಂಧಿಸಿದ್ದಾರೆ. ಈಕೆ ತಿರುವನಂತಪುರಂನ ವೆಟ್ಟಮುಕ್ಕುವಿನ ಸೌಂದರ್ಯ ಹೌಸ್‍ನಲ್ಲಿ ವಾಸಿಸುತ್ತಿದ್ದಳು. ಆರೋಪಿ ಸ್ಮಿತಾ ಪ್ಯಾಂಗೋಡ್ ಸೇನಾ ಕ್ಯಾಂಪ್‍ನ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಈಕೆಯ ವಿರುದ್ಧ ವ್ಯಕ್ತಿಯೊಬ್ಬ 15 ಲಕ್ಷ ರೂ. ವಂಚನೆ ಮಾಡಿದ್ದಾಳೆ ಎಂದು […]

2 months ago

ವಧುವಿನೊಂದಿಗೆ ಹಾರ ಬದ್ಲಾಯಿಸಿಕೊಂಡ ನಂತ್ರ ವರ ದುರ್ಮರಣ

ಪಾಟ್ನಾ: ವಧುವಿನೊಂದಿಗೆ ಹಾರ ಬದಲಾಯಿಸಿಕೊಂಡ ನಂತರ ಸಂಭ್ರಮಾಚರಣೆಯಲ್ಲಿ ಸ್ನೇಹಿತ ಗುಂಡು ಹಾರಿಸಿದ್ದ ಪರಿಣಾಮ ಬುಲೆಟ್ ವರನಿಗೆ ಬಿದ್ದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಸತ್ಯೇಂದ್ರ ಕುಮಾರ್ ಮೃತ ವರ. ಈ ಘಟನೆ ಭಾನುವಾರ ರಾತ್ರಿ ಶಹಾಪೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡು ಬಿದ್ದ ತಕ್ಷಣ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್...

ವರನಿಗೆ ತಾಳಿ ಕೊಡೋ ಬದಲು ಕಟ್ಟಿಯೇ ಬಿಟ್ಟ ವಧು

3 months ago

– ಪುರೋಹಿತರು, ಕುಟುಂಬಸ್ಥರು ಕಕ್ಕಾಬಿಕ್ಕಿ ಮಂಡ್ಯ: ಜೀವನದಲ್ಲಿ ಕೆಲವೊಮ್ಮೆ ಗೊಂದಲಗಳು ಹೆಚ್ಚಾಗುತ್ತದೆ. ಹೀಗೆ ಗೊಂದಲಕ್ಕೀಡಾಗಿ ಮದುವೆ ಮನೆಯಲ್ಲಿ ವಧು, ವರನ ಕೊರಳಿಗೆ ತಾಳಿ ಕಟ್ಟಿದ ಘಟನೆ ಮಂಡ್ಯದಲ್ಲಿ ನಡೆದಿದ್ದು, ಈ ವಿಡಿಯೋ ಫುಲ್ ವೈರಲ್ ಆಗಿದೆ. ಮಂಡ್ಯದ ಮದುವೆಯಲ್ಲಿ ಪುರೋಹಿತರು ತಾಳಿಯನ್ನು...

ವಧುವಿನ ಕೈ ಹಿಡಿದ ವರನ ಸಹೋದರಿ!

4 months ago

– ಗುಜರಾತ್‍ನಲ್ಲಿ ನಡೆಯುತ್ತೇ ವಿಚಿತ್ರ ವಿವಾಹ ಗಾಂಧಿನಗರ: ಭಾರತದ ಹಲವು ಹಳ್ಳಿಗಳಲ್ಲಿ ಇಂದಿಗೂ ಹಳೆಯ ಸಂಪ್ರಾದಾಯಿಕ ಮದುವೆ ಶೈಲಿಗಳು ಜಾರಿಯಲ್ಲಿದ್ದು, ಗುಜರಾತ್‍ನ ಚೋಟಾ ಉದಯ್‍ಪುರ ಪ್ರದೇಶದ ಬುಡಕಟ್ಟಿನ ಸಮುದಾಯದಲ್ಲಿ ವರನ ಸಹೋದರಿ ವಧುವನ್ನು ಮದುವೆಯಗುವ ಪದ್ಧತಿ ಜಾರಿಯಲ್ಲಿದೆ. ತನ್ನ ಮದುವೆ ಸಮಾರಂಭದಲ್ಲಿಯೇ...

ಸೀತಾ ಸ್ವಯಂವರದಂತೆ ಶಿವ ಧನಸ್ಸು ಮುರಿದು ಮದುವೆಯಾದ ವರ

4 months ago

ಕಾರವಾರ: ಇಂದಿನ ಕಾಲದ ಮದುವೆ ಅಂದ್ರೆ ಡ್ಯಾನ್ಸ್, ಸಂಗೀತ ಜೊತೆಯಲ್ಲಿ ಭರ್ಜರಿ ಊಟ, ರಾತ್ರಿ ಸ್ನೇಹಿತರಿಗೆ ಗುಂಡು ಇದಿಷ್ಟೇ ಮದುವೆಯಲ್ಲಿ ಸಾಮಾನ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಮಾತ್ರ ತುಂಬಾನೆ ಡಿಫರೆಂಟ್ ಆಗಿ ಮದುವೆ ನಡೆದಿದೆ. ಸ್ವಯಂವರದಲ್ಲಿ ಭಾಗಿಯಾಗಿದ್ದ...

ಮದ್ವೆ ಮುಹೂರ್ತದ ದಿನವೇ ವಧು ನಾಪತ್ತೆ

4 months ago

ಚಿತ್ರದುರ್ಗ: ಮದುವೆ ಮುಹೂರ್ತದ ದಿನವೇ ವರನಿಗೆ ಕೈಕೊಟ್ಟು ವಧು ನಾಪತ್ತೆಯಾಗಿರುವ ಘಟನೆ ಚಿತ್ರದುರ್ಗದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಮೇ 17 ರಂದು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೆಂಚಾಪುರದಲ್ಲಿ ವಿವಾಹ ನಡೆಯಬೇಕಿತ್ತು. ಕಳೆದ ಒಂದು ತಿಂಗಳ ಹಿಂದೆಯಷ್ಟೇ ಚಿತ್ರದುರ್ಗದಲ್ಲಿ ನಿಶ್ಚಿತಾರ್ಥವಾಗಿತ್ತು. ಇದೀಗ...

ವಿವಾಹ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ವಧು – ವಿಡಿಯೋ ವೈರಲ್

4 months ago

ಭೋಪಾಲ್: ಸಾಮಾನ್ಯವಾಗಿ ಮದುವೆ ಮೆರವಣಿಗೆಯಲ್ಲಿ ವರ ಕುದುರೆ ಏರಿ ಬರುತ್ತಾನೆ. ಆದರೆ ಇಲ್ಲೊಬ್ಬ 22 ವರ್ಷದ ವಧು ತನ್ನ ವಿವಾಹ ಮರೆವಣಿಗೆಯಲ್ಲಿ ಸ್ವತಃ ತಾನೇ ಕುದುರೆ ಸವಾರಿ ಮಾಡಿಕೊಂಡು ಬಂದಿದ್ದಾಳೆ. ಭೋಪಾಲ್‍ನ ಜಹಾಂಗೀರಾಬಾರ್‍ನ ಬಾಪು ಕಾಲೋನಿ ಈ ಮದುವೆ ಮೆರವಣಿಗೆ ನಡೆದಿದ್ದು,...

ಮದ್ಯದ ವಾಸನೆ ಮೂಗಿಗೆ ಬಡಿದದ್ದೇ ತಡ, ಮಂಟಪದಲ್ಲೇ ವರ ಬೇಡ ಎಂದ ವಧು!

4 months ago

ಭುವನೇಶ್ವರ: ವರ ಮದ್ಯಪಾನ ಮಾಡಿ ಮಂಟಪಕ್ಕೆ ಬಂದಿದ್ದಕ್ಕೆ ವಧು ಮದುವೆಯನ್ನೇ ರದ್ದುಗೊಳಿಸಿದ ಘಟನೆ ಒಡಿಶಾದ ಜಾಜ್‍ಪುರದಲ್ಲಿ ನಡೆದಿದೆ. ಒಡಿಶಾದ ಸ್ವ-ಸಹಾಯ ಗುಂಪಿನ ಕಾರ್ಯಕರ್ತೆ ಸಂಗಮಿತ್ರ ಸೇಥಿ ಈ ದಿಟ್ಟ ನಿರ್ಧಾರ ಕೈಗೊಂಡ ವಧು. ಇವರು ಮದ್ಯಪಾನ ವಿರೋಧಿ ಹೋರಾಟಗಾರ್ತಿಯಾಗಿದ್ದು, ಸುತ್ತಮುತ್ತ ಇರುವ...