Friday, 22nd March 2019

Recent News

1 month ago

850 ರೂ.ಗೆ ಉಂಗುರ ಖರೀದಿ- ಮಾರಿದಾಗ ಸಿಕ್ತು ಬರೋಬ್ಬರಿ 6.5 ಕೋಟಿ ರೂ.!

-ಇಲ್ಲಿದೆ ರಹಸ್ಯಮಯ ಉಂಗುರದ ನೈಜ ಕಥೆ ಲಂಡನ್: ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಬೆಲೆ ಬಾಳುವ ಆಭರಣಗಳು ತಮ್ಮದಾಗಬೇಕು ಎಂಬ ಆಸೆ ಇರುತ್ತದೆ. ಆರ್ಥಿಕವಾಗಿ ಚಿನ್ನದ ಆಭರಣ ಖರೀದಿಸಲು ಸಾಧ್ಯವಾಗದಿದ್ದಾಗ ಮಾರುಕಟ್ಟೆಯಲ್ಲಿ ದೊರೆಯುವ ನಕಲಿ ಆಭರಣಗಳನ್ನು ಖರೀದಿಸುತ್ತಾರೆ. ಅಂತೆಯೇ ಇಂಗ್ಲೆಂಡ್ ನಿವಾಸಿಯ ಮಹಿಳೆ 33 ವರ್ಷಗಳ ಹಿಂದೆ ಮಾರುಕಟ್ಟೆಯಲ್ಲಿ 850 ರೂ.ಗೆ ಖರೀದಿಸಿದ್ದ ವಜ್ರದ ಉಂಗುರ ಇಂದು ಬರೋಬ್ಬರಿ 6.5 ಕೋಟಿ ರೂ.ಗೆ ಮಾರಾಟವಾಗಿದೆ. ವಜ್ರದ ಉಂಗುರ ಧರಿಸಬೇಕೆಂದು ಆಸೆ ಪಟ್ಟಿದ್ದ ಲಂಡನ್ ನಿವಾಸಿ 33 ವರ್ಷಗಳ ಹಿಂದೆ […]

3 months ago

ಬಾಲ್ಯದ ಗೆಳತಿಗಾಗಿ ವಜ್ರದ ಉಂಗುರ

ಬೆಂಗಳೂರು: ಭಾನುವಾರ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಅವರ ಬಾಲ್ಯದ ಗೆಳತಿಯ ಪ್ರೇರಣ ನಿಶ್ಚಿತಾರ್ಥ. ಈಗಾಗಲೇ ಕುಟುಂಬದವರು ಅದ್ಧೂರಿಯಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಧ್ರುವ ಸರ್ಜಾ ತನ್ನ ಬಾಲ್ಯದ ಗೆಳತಿಗೆ ನಿಶ್ಚಿತಾರ್ಥದಲ್ಲಿ ತೊಡಿಸಲು ಕೊಂಡಿರುವ ಉಂಗುರದ ಬೆಲೆ 21 ಲಕ್ಷ ರೂ. ಮೌಲ್ಯದ್ದಾಗಿದ್ದು, ಈ ಉಂಗುರ ವಜ್ರ ಖಚಿತವಾಗಿದೆ. ಇದರ ಸ್ಪೆಷಲ್ ಅಂದರೆ ಮಧ್ಯದಲ್ಲಿರುವ ವಜ್ರದ...

ಚೆನ್ನೈ ಸಿಲ್ಕ್ಸ್ ಅಗ್ನಿ ಅವಘಡ: 400 ಕೆಜಿ ಚಿನ್ನ, 20 ಕೋಟಿ ರೂ. ವಜ್ರಕ್ಕಾಗಿ ಹುಡುಕಾಟ

2 years ago

ಚೆನ್ನೈ: ಬುಧವಾರದಂದು ಚೆನ್ನೈನ ಟಿ.ನಗರದಲ್ಲಿರುವ ಚೆನ್ನೈ ಸಿಲ್ಕ್ಸ್ ಶೋರೂಮಿನಲ್ಲಿ ಅಗ್ನಿ ಅವಘಡ ಸಂಭವಿಸಿ ಇಡೀ ಕಟ್ಟಡ ಬೆಂಕಿಗಾಹುತಿಯಾಗಿದೆ. ಆದ್ರೆ ಶೋರೂಮ್ ಒಳಗಿದ್ದ ಸೇಫ್ಟಿ ಲಾಕರ್ ‘ಸೇಫ್’ ಆಗಿರಬಹುದು ಎಂಬ ವಿಶ್ವಾಸದಲ್ಲಿ ಮಾಲೀಕರಿದ್ದಾರೆ. ಯಾಕಂದ್ರೆ ಈ ಲಾಕರ್‍ನಲ್ಲಿರೋದು ಬರೋಬ್ಬರಿ 400 ಕೆಜಿಯಷ್ಟು ಚಿನ್ನ...