Tuesday, 26th March 2019

Recent News

8 months ago

ಸೂಪರ್ ಸಿಎಂನ ಸೂಪರ್ ಪವರ್: ಆಪ್ತರಿಗೆ ಎರಡೆರಡು ಜವಾಬ್ದಾರಿ ಹೊರಿಸಿದ ಎಚ್‍ಡಿ ರೇವಣ್ಣ!

ಬೆಂಗಳೂರು: ಸಚಿವರಾಗುತ್ತಿದ್ದಂತೆಯೇ ಎಚ್.ಡಿ ರೇವಣ್ಣ ಆಪ್ತರಿಗೆ ಹಬ್ಬವೋ ಹಬ್ಬವಾಗಿದ್ದು, ಇದೀಗ ಲೋಕೋಪಯೋಗಿ ಇಲಾಖೆಯಲ್ಲಿ ರೇವಣ್ಣ ಅವರು ಹೇಳಿದ್ದೆ ಫೈನಲ್ ಆಗಿದೆ. ಎಚ್.ಡಿ ರೇವಣ್ಣ ಅವರು ತಮ್ಮ ಆಪ್ತರಿಗೆ ಎರಡೆರಡು ಹುದ್ದೆ ದಯಪಾಲಿಸಿದ್ದಾರೆ. ಒಂದು ತಿಂಗಳ ಹಿಂದೆ ಪ್ರಮೋಷನ್ ಆದ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‍ಗೆ ಎರೆಡೆರಡು ಜವಾಬ್ದಾರಿ ಹೊರಿಸಲಾಗಿದೆ ಎನ್ನುವ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ. ತಮ್ಮ ಆಪ್ತ ಸಹಾಯಕ ಎಂಜಿನಿಯರ್ ಎ.ಎಂ.ಮಾಲತೀಶ್‍ಗೆ ರೇವಣ್ಣ ಎರೆಡೆರಡು ಹುದ್ದೆ ನೀಡಿದ್ದಾರೆ. ಲೋಕೋಪಯೋಗಿ ನಿರ್ಮಾಣ ವಿಭಾಗದ ಜೊತೆ ವಿಧಾನಸೌಧ, ವಿಕಾಸಸೌಧ, […]