Saturday, 15th December 2018

Recent News

1 year ago

17 ವರ್ಷದ ಬಾಲಕನೊಂದಿಗೆ ಜೂಟ್ ಆಗಿದ್ದ ಆಂಟಿ ಆರೆಸ್ಟ್

ಕೋಲಾರ: 17 ವರ್ಷದ ಬಾಲಕನನ್ನು ಅಪಹರಿಸಿ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ವಿವಾಹಿತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಚಾಂಪಿಯನ್ ರೀಫ್ ಮೂಲದ ನಳಿನಿ ಪ್ರಿಯಾ (24) ಎಂಬ ಬಂಧಿತ ಮಹಿಳೆ. ಸೆಪ್ಟೆಂಬರ್ 08 ರಂದು ಬಾಲಕನನ್ನು ನಳಿನಿ ಅಪಹರಣ ಮಾಡಿದ್ದಳು. ನಂತರ ಬಾಲಕನನ್ನು ತಮಿಳುನಾಡಿನ ವೇಲಾಂಗಣಿಗೆ ಕರೆದುಕೊಂಡು ಹೋಗಿ ಲೈಂಗಿಕವಾಗಿ ಬಳಸಿಕೊಂಡಿದ್ದಾಳೆ ಎಂದು ಬಾಲಕನ ಪೋಷಕರು ಆರೋಪ ಮಾಡುತ್ತಿದ್ದಾರೆ. ಬಾಲಕ ಮನೆಯಿಂದ ಕಾಣೆಯಾದ ನಂತರ ಪೋಷಕರು ಕೋಲಾರದ ಅಂಡರ್ಸನ್ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು […]