Friday, 15th November 2019

Recent News

4 months ago

ವಾಟ್ಸಪ್​ನಲ್ಲಿ ಸೀಕ್ರೆಟ್ ಗ್ರೂಪ್ – ಗೌಪ್ಯವಾಗಿ ಇರಿಸಬಹುದು ಫೋಟೋ, ವಿಡಿಯೋ, ಲಿಂಕ್

ನವದೆಹಲಿ: ವಾಟ್ಸಪ್ ವಿಶ್ವದೆಲ್ಲಡೆ ಅತಿ ಹೆಚ್ಚು ಬಳಕೆಯಾಗುವ ಆ್ಯಪ್‍ಗಳಲ್ಲಿ ಒಂದಾಗಿದೆ. ವಾಟ್ಸಪ್ ಮೂಲಕ ವೈಯಕ್ತಿಕ ಅಥವಾ ಗ್ರೂಪ್ ಮುಖಾಂತರ ಸಂದೇಶ, ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳಬಹುದು. ಇತ್ತೀಚೆಗೆ ವಾಟ್ಸಪ್ ಮೂಲಕವೇ ಹಲವು ದಾಖಲೆಗಳನ್ನು ರವಾನಿಸಲಾಗುತ್ತಿದೆ. ಕೆಲವೊಮ್ಮೆ ವಾಟ್ಸಪ್ ನಲ್ಲಿ ಬರುವ ಲಿಂಕ್ ಅಥವಾ ಫೋಟೋಗಳನ್ನು ಸೇವ್ ಮಾಡಿಕೊಳ್ಳಲು ಇಚ್ಛಿಸುತ್ತೇವೆ. ಆದ್ರೆ ವಾಟ್ಸಪ್ ನಲ್ಲಿ ಈ ಸೌಲಭ್ಯವಿಲ್ಲ. ಸಣ್ಣದೊಂದು ಟ್ರಿಕ್ ಮೂಲಕ ನೀವು ನಿಮಗೆ ಇಷ್ಟವಾದ ಫೋಟೋ, ವಿಡಿಯೋ ಲಿಂಕ್ ಗಳನ್ನು ವಾಟ್ಸಪ್ ನಲ್ಲಿ ಸೇವ್ ಮಾಡಿಕೊಳ್ಳಬಹುದು. ನಿಮ್ಮ ಫೋಟೋ, […]

2 years ago

ಜನವರಿ 1 ರಿಂದ OTP ಮೂಲಕವೇ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ

ನವದೆಹಲಿ: ಮೊಬೈಲ್ ನಂಬರ್ ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದೆ ಇರುವವರು ಜನವರಿ 1 ನಂತರ ತಮ್ಮ ಮೊಬೈಲ್ ನಲ್ಲಿ ಒನ್ ಟೈಮ್ ಪಾಸವಾರ್ಡ್ (OTP) ವಿಧಾನ ಮೂಲಕ ಆಧಾರ್ ಲಿಂಕ್ ಮಾಡುವ ಹೊಸ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ವಾಯ್ಸ್-ಗೈಡೆನ್ಸ್ ಮೂಲಕ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದ್ದು, ಈ ವ್ಯವಸ್ಥೆಯನ್ನು ಒಂದು ತಿಂಗಳ ಹಿಂದೆಯೇ ಗ್ರಾಹಕರ...