Saturday, 20th July 2019

Recent News

4 days ago

ಪ್ರೇಮ ವಿವಾಹ – ಕತ್ತು ಹಿಸುಕಿ ಕೊಲೆಗೈದು, ರಾತ್ರೋ ರಾತ್ರಿ ಅಂತ್ಯ ಸಂಸ್ಕಾರ

ಚಂಡೀಗಢ: ಪೋಷಕರು ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪಂಜಾಬ್ ರಾಜ್ಯದ ಪಟಿಯಾಲದ ಗಿವೋರಾ ಗ್ರಾಮದಲ್ಲಿ ನಡೆದಿದೆ. ತಂದೆ ಮತ್ತು ಸೋದರನಿಂದಲೇ ಯುವತಿ ಜ್ಯೋತಿ ಕೊಲೆಯಾಗಿದ್ದಾಳೆ. ಮನಜಿತ್ ಸಿಂಗ್ ಪುತ್ರಿಯಾದ ಜ್ಯೋತಿ ಅದೇ ಗ್ರಾಮದ ಗುರಜಂಟ್ ಸಿಂಗ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮದುವೆಗೆ ಪೋಷಕರ ವಿರೋಧ ವ್ಯಕ್ತವಾಗುತ್ತಲೇ ಎರಡು ತಿಂಗಳ ಹಿಂದೆ ಮನೆಯಿಂದ ಓಡಿ ಹೋಗಿ ಮದುವೆ ಮಾಡಿಕೊಂಡಿದ್ದರು. ಎರಡು ಕುಟುಂಬಗಳ ಸದಸ್ಯರು ಗ್ರಾಮದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ಮಾಡಿ […]

4 weeks ago

ಟೈಗರ್-ದಿಶಾ ಲವ್ ಬ್ರೇಕಪ್

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಹಾಗೂ ನಟಿ ದಿಶಾ ಪಠಾಣಿ ನಡುವೆ ಲವ್ ಬ್ರೇಕಪ್ ಆಗಿದೆ ಎಂಬ ಸುದ್ದಿ ಬಿ-ಟೌನ್‍ನಲ್ಲಿ ಕೇಳಿ ಬರುತ್ತಿದೆ. ಟೈಗರ್ ಹಾಗೂ ದಿಶಾ 3 ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. ಆದರೆ ಈ ಬಗ್ಗೆ ದಿಶಾ ಆಗಲಿ ಟೈಗರ್ ಆಗಲಿ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಇಬ್ಬರು ಕಾರ್ಯಕ್ರಮಕ್ಕೆ ಒಟ್ಟಿಗೆ ತಿರುಗಾಡುತ್ತಿರುವುದು...

6 ವರ್ಷ ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ಕೈ ಕೊಟ್ಟ ಪ್ರಿಯಕರ ಅರೆಸ್ಟ್

1 month ago

ಚಿಕ್ಕೋಡಿ/ಬೆಳಗಾವಿ: ರಾಜ್ಯದಲ್ಲಿ ದಲಿತ ಯುವಕನನ್ನ ಬೆತ್ತಲು ಮಾಡಿ ಥಳಿಸಿರುವ ಘಟನೆ ಮಾಸುವ ಮುನ್ನವೇ ದಲಿತ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಯುವಕನೊಬ್ಬ ಮೋಸ ಮಾಡಿರುವ ಘಟನೆ ಚಿಕ್ಕೋಡಿಯಲ್ಲಿ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ....

ಇದುವರೆಗೂ ಯಾವ ಹುಡ್ಗನೂ ಪ್ರಪೋಸ್ ಮಾಡಿಲ್ಲ: ದಿಶಾ ಪಟಾನಿ

2 months ago

– ಟೈಗರ್ ಜೊತೆಗಿನ ರಿಲೇಶನ್ ಶಿಪ್ ಬಗ್ಗೆ ಮಾತು – ಒನ್‍ಸೈಡ್ ಲವ್ ಕಹಾನಿ ಬಿಚ್ಚಿಟ್ಟ ದಿಶಾ ಮುಂಬೈ: ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವ ಬಾಲಿವುಡ್ ನಟಿ ದಿಶಾ ಪಟಾನಿ, ತಮಗೆ ಇಲ್ಲಿಯವರೆಗೂ ಯಾವ ಹುಡುಗನೂ ಪ್ರಪೋಸ್ ಮಾಡಿಲ್ಲ ಎಂದು...

ಗರ್ಭಿಣಿ ಗೆಳತಿ ಜೊತೆಗಿನ ಹಾಟ್ ಫೋಟೋ ಹಂಚಿಕೊಂಡ ಅರ್ಜುನ್ ರಾಂಪಾಲ್

2 months ago

ಮುಂಬೈ: ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಗೆಳತಿ ಜೊತೆಗಿನ ಹಾಟ್ ಆ್ಯಂಡ್ ಸೆಕ್ಸಿ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಗೆಳತಿ ಗೈಬ್ರಿಲಾ ದೇಮಿತ್ರಿಯಾದ್ ಜೊತೆಗಿನ ಫೋಟೋಗಳನ್ನು ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಗೈಬ್ರಿಲಾ ಗರ್ಭಿಣಿಯಾಗಿದ್ದು, ಬೇಬಿ ಮೂನ್ ಗಾಗಿ ಜೋಡಿ ಮಾಲ್ಡೀವ್ಸ್...

ಹುಡ್ಗಿಗಾಗಿ ಮೂವರು ಯುವಕರು ದುಂಬಾಲು – ಪ್ರೀತಿಗಾಗಿ ಆಕೆಯ ಪೋಷಕರ ಕೊಲೆಗೆ ಸ್ಕೆಚ್

2 months ago

ಬೆಂಗಳೂರು: ಪ್ರೀತಿಸಿದ ಯುವತಿಗಾಗಿ ಮೂವರು ಯುವಕರು ಆಕೆಯ ಪೋಷಕರನ್ನು ಕೊಲ್ಲಲು ಯತ್ನಿಸಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನೆಲಮಂಗಲ ಸಮೀಪದ ಕಾಚನಹಳ್ಳಿಯಲ್ಲಿ ನಡೆದಿದೆ. ಗಂಗನರಸಮ್ಮ ಮತ್ತು ಮಂಜುನಾಥ್ ಗಾಯಗೊಂಡ ಯುವತಿಯ ಪೋಷಕರು. ಇವರ ಕೊಲೆಗೆ ಕಾಚನಹಳ್ಳಿ ಗ್ರಾಮದ ನಿವಾಸಿಗಳಾದ ನಾಗೇಶ, ನರಸಿಂಹಮೂರ್ತಿ...

ತರಬೇತಿಗೆ ಬಂದಾಕೆಯನ್ನ ಗರ್ಭಿಣಿ ಮಾಡಿದ ಜಿಮ್ ಟ್ರೈನರ್

2 months ago

– ಮಗನ ಕೃತ್ಯಕ್ಕೆ ಅಪ್ಪನ ಸಾಥ್ ಚಿಕ್ಕಬಳ್ಳಾಪುರ: ದೈಹಿಕ ಫಿಟ್ ನೆಸ್ ಗಾಗಿ ಬಂದ ಯುವತಿ ಜೊತೆ ಲವ್ವಿಡವ್ವಿ ಅಂತ ಶುರುವಿಟ್ಟುಕೊಂಡು ಆಕೆಯನ್ನು ಗರ್ಭಿಣಿಯಾಗಿಸಿ ಕೈಕೊಡಲು ಯತ್ನಿಸಿದ್ದ ಜಿಮ್ ಟ್ರೈನರ್ ಜೈಲು ಪಾಲಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಪೊಲೀಸ್...

ಫೇಸ್‍ಬುಕ್ ಮೂಲಕ ಲವ್, ಮದ್ವೆ – ದರೋಡೆಗಿಳಿದಿದ್ದ ದಂಪತಿ ಅರೆಸ್ಟ್

3 months ago

ನವದೆಹಲಿ: ಫೇಸ್‍ಬುಕ್ ಮೂಲಕ ಪರಿಚಯವಾಗಿ, ಪ್ರೀತಿಸಿ ಮದುವೆಯಾಗಿದ್ದ ದಂಪತಿ ದರೋಡೆಗಿಳಿದಿದ್ದು, ಇದೀಗ ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಲಿಘಢ ಮುಸ್ಲಿಮ್ ಯುನಿವರ್ಸಿಟಿ ವಿದ್ಯಾರ್ಥಿನಿ ಹುದಾ ಹಾಗೂ ಜುಬೇರ್ ಬಂಧಿತ ಆರೋಪಿಗಳು. ಈ ದಂಪತಿ ನ್ಯೂ ಫ್ರೆಂಡ್ಸ್ ಕಾಲೋನಿನಲ್ಲಿ ಮಕ್ಕಳಿಗೆ ಗನ್ ಪಾಯಿಂಟ್ ಹಿಡಿದು...