Wednesday, 23rd October 2019

Recent News

7 months ago

ರೂಪೇಶ್, ಲಕ್ಷ್ಮಣ್ ಆಯ್ತು – ಈಗ ಸಿಎಂ ಪರಮಾಪ್ತ ಪುತ್ರನ ಜೊತೆಗೂ ವರ್ಷಿಣಿ ಲವ್ವಿಡವ್ವಿ.!

ಬೆಂಗಳೂರು: ರೌಡಿ ಲಕ್ಷ್ಮಣ್ ಕೊಲೆ ಪ್ರಕರಣ ದಿನಕ್ಕೊಂದು ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತಿದ್ದು, ಕಳೆದ ದಿನವಷ್ಟೆ ಆರೋಪಿ ವರ್ಷಿಣಿ ತನ್ನ ಪ್ರಿಯಕರನಿಗೆ ಗೊತ್ತಿಲ್ಲದೆ ಮೃತ ಲಕ್ಷ್ಮಣನನ್ನು ಪ್ರೀತಿ ಮಾಡುತ್ತಿದ್ದಳು ಎಂದು ಸಿಸಿಬಿ ಪೊಲೀಸರ ತನಿಖೆ ವೇಳೆ ತಿಳಿದುಬಂದಿತ್ತು. ಆದ್ರೆ ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪರಮಾಪ್ತ ಶಾಸಕರೊಬ್ಬರ ಪುತ್ರನ ಜೊತೆಗೆ ಕೂಡ ಲವ್ವಿಡವ್ವಿ ಇಟ್ಟುಕೊಂಡಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ವರ್ಷಿಣಿಗೆ ಮಂಡ್ಯದ ಪ್ರಭಾವಿ ಶಾಸಕರ ಪುತ್ರನ ಜೊತೆ ಸಂಬಂಧ ಹೊಂದಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದ್ದು, ರೌಡಿ […]