Sunday, 20th January 2019

2 weeks ago

ಹುಲಿಯ ಹಲ್ಲಿಗೆ ರೂಟ್ ಕೆನಲ್ ಮಾಡಿದ ವೈದ್ಯರ ವಿಡಿಯೋ ವೈರಲ್

ಲಂಡನ್: ಮನುಷ್ಯರ ಹಲ್ಲಿಗೆ ರೂಟ್ ಕೆನಾಲ್ ಮಾಡೋದನ್ನು ಕೇಳಿದ್ದೀರಿ ಅಥವಾ ನಿಮ್ಮ ಹಲ್ಲಿಗೂ ರೂಟ್ ಕೆನಲ್ ಮಾಡಿಸಿಕೊಂಡಿರಬಹುದು. ಆದ್ರೆ ಇದೀಗ ಪ್ರಾಣಿಗಳ ಹಲ್ಲು ಅದರಲ್ಲೂ ಹುಲಿಯ ಹಲ್ಲಿಗೆ ರೂಟ್ ಕೆನಲ್ ಮಾಡಿ ಸಕ್ಸಸ್ ಆಗಿದ್ದಾರೆಂದರೆ ನೀವು ನಂಬಲೇಬೇಕು. ಹೌದು. ಲಂಡನ್ ನ ಪೈಗ್‍ಂಟನ್ ಎಂಬ ಪ್ರಾಣಿ ಸಂಗ್ರಹಾಲಯದಲ್ಲಿ ಈ ಆಶ್ಚರ್ಯಕರ ಘಟನೆ ನಡೆದಿದೆ. ಸದ್ಯ ಹುಲಿ ಹಲ್ಲಿಗೆ ರೂಟ್ ಕೆನಲ್ ಮಾಡುವ ಧೈರ್ಯವಂತ ವೈದ್ಯರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 2 ಮೀಟರ್ […]

1 month ago

ಮಲ್ಯ ಗಡಿಪಾರು ಆಗ್ತಾರಾ? ಮುಂದಿನ ಕಾನೂನು ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಲಂಡನ್: ಮದ್ಯದೊರೆ ವಿಜಯ್ ಮಲ್ಯರನ್ನು ಲಂಡನ್ ವೆಸ್ಟ್ ಮಿನಿಸ್ಟರ್ ಕೋರ್ಟ್ ಭಾರತಕ್ಕೆ ಗಡಿಪಾರು ಗೊಳಿಸಿದ್ದರ ಬೆನ್ನಲ್ಲೇ, ಮಲ್ಯರ ಮುಂದಿನ ನಡೆ ಏನೆಂಬುದು ಕುತೂಹಲ ಮೂಡಿಸಿದೆ. ಹಣಕಾಸಿನ ವಿಚಾರದಲ್ಲಿ ಹಾಗೂ ವಂಚನೆಗೆ ಸಂಬಂಧಪಟ್ಟಂತೆ ಮಲ್ಯ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಗಳು ಲಭ್ಯವಾಗಿದ್ದರಿಂದ ಮಲ್ಯರನ್ನು ಗಡಿಪಾರು ಮಾಡಲು ನ್ಯಾಯಾಧೀಶರು ಆದೇಶ ನೀಡಿದ್ದರು. ಮಲ್ಯ ಮುಂದಿನ ನಡೆ ಏನು? * ಬ್ರಿಟನ್...

21ನೇ ಮಗುವಿಗೆ ಜನ್ಮ ನೀಡಿ ಇದು ಲಾಸ್ಟ್ ಎಂದ ಮಹಾತಾಯಿ!

2 months ago

ಲಂಡನ್: ಇಂಗ್ಲೆಂಡಿನ 43 ವರ್ಷದ ಮಹಾತಾಯಿಯೊಬ್ಬರು 21ನೇ ಮಗುವಿಗೆ ಜನ್ಮ ನೀಡಿ ಇದು ಲಾಸ್ಟ್ ಎಂದು ಹೇಳುವುದರ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿದ್ದಾರೆ. ಸ್ಯೂ ರಾಡ್ಫೋರ್ಡ್ 21ನೇ ಮಗುವಿಗೆ ಜನ್ಮ ನೀಡಿದ ಮಹಿಳೆ. 20 ಮಕ್ಕಳನ್ನು ಪಡೆದು ರಾಡ್ಫೋರ್ಡ್ ಕುಟುಂಬ ಯುಕೆಯಲ್ಲೇ...

ಮತ್ತೆ ಮಾನ ಹರಾಜು – ಸಿರಿಯಾಕ್ಕಿಂತಲೂ ಪಾಕಿಸ್ತಾನ ಅಪಾಯಕಾರಿ ದೇಶ

3 months ago

ಲಂಡನ್: ಪಾಕಿಸ್ತಾನ ಸಿರಿಯಾ ದೇಶಕ್ಕಿಂತ ಮಾನವಕುಲಕ್ಕೆ ಅಪಾಯ ತಂದ್ದೊಡುವ ಅಪಾಯಕಾರಿ ದೇಶ ಎಂಬುದಾಗಿ ನೂತನ ಅಧ್ಯಯನವೊಂದು ತಿಳಿಸಿದೆ. ಉಗ್ರರಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ ಎಂದು ಭಾರತ ಹೇಳುತ್ತಾ ಬಂದಿದ್ದರೂ ಅದನ್ನು ಅಲ್ಲಗೆಳೆಯುತ್ತಿರುವ ಪಾಕಿಸ್ತಾನದ ನೈಜ ಮುಖವಾಡ ಈಗ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು...

ಉಪಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‍ಗೆ ಶಾಕ್..!

3 months ago

ಬೆಂಗಳೂರು: ಉಪಚುನಾವಣೆ ಹೊತ್ತಲ್ಲಿಯೇ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಐದು ದಿನಗಳ ಕಾಲ ಲಂಡನ್ ಪ್ರವಾಸ ಕೈಗೊಂಡಿದ್ದಾರೆ. ಮೂರು ತಿಂಗಳ ಹಿಂದೆಯೇ ನಿಗದಿಯಾದ ಎನ್‍ಆರ್‍ಐ ವೆಲ್ ಫೇರ್ ಸೊಸೈಟಿ ಆಫ್ ಇಂಡಿಯಾದ ಕಾರ್ಯಕ್ರಮ ಇದಾಗಿದೆ. ಲಂಡನ್‍ನ ಪಾರ್ಲಿಮೆಂಟ್ ಹೌಸ್‍ನಲ್ಲಿ ಹೆಚ್.ಡಿ.ದೇವೇಗೌಡ ಭಾಷಣ...

ಲಂಡನ್ ಮನೆಯಿಂದ ವಿಜಯ್ ಮಲ್ಯ ಔಟ್?

3 months ago

ಬ್ರಿಟನ್: ದೇಶದ ಬ್ಯಾಂಕ್‍ಗಳಿಂದ ಸಾಲ ಪಡೆದು ಮರುಪಾವತಿ ಮಾಡದೆ ಲಂಡನ್‍ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯಗೆ ಈಗ ಹೊಸ ಸಂಕಷ್ಟ ಎದುರಾಗಿದೆ. ಲಂಡನ್ ನ ರೀಜೆಂಟ್ ಪಾರ್ಕ್ ನಲ್ಲಿರುವ ಬಹುಕೋಟಿ ಮೌಲ್ಯದ ಮನೆಯಿಂದ ಮಲ್ಯರನ್ನ ಹೊರಹಾಕಲು ಸ್ವಿಸ್ ಬ್ಯಾಂಕ್ ಬ್ರಿಟನ್...

ಸೆಕ್ಸ್ ನಲ್ಲಿ ತೊಡಗಿದ್ದಾಗ ಮಂಚ ಮುರಿತ- ಬೆಡ್ ಕಂಪನಿ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆ

3 months ago

ಲಂಡನ್: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೆಕ್ಸ್ ನಲ್ಲಿ ತೊಡಗಿದ್ದಾಗ ಮಂಚ ಮುರಿದಿದ್ದು, ಈಗ ಆಕೆ ಬೆಡ್ ಕಂಪನಿಯ ವಿರುದ್ಧ ಹೈಕೋರ್ಟ್‍ನಲ್ಲಿ ಮೆಟ್ಟಿಲೇರಿದ ಪ್ರಕರಣವೊಂದು ಲಂಡನ್‍ನಲ್ಲಿ ಬೆಳಕಿಗೆ ಬಂದಿದೆ. ಕ್ಲೇರ್ ಬ್ಸಬಿ(46) ಬೆಡ್ ಕಂಪನಿ ಮೇಲೆ ಕೇಸ್ ಹಾಕಿದ ಮಹಿಳೆ. ಕ್ಲೇರ್...

ಸಾಲ ಮರುಪಾವತಿಸಲು ಮಲ್ಯ ದುಬಾರಿ ಕಾರು ಹರಾಜು ಹಾಕಿ – ಯುಕೆ ಕೋರ್ಟ್

3 months ago

ಲಂಡನ್: ಭಾರತೀಯ ಬ್ಯಾಂಕ್‍ಗಳಲ್ಲಿ ಸುಮಾರು 9 ಸಾವಿರ ಕೋಟಿ ರೂ. ಸಾಲ ಪಡೆದು ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯರ ಕಾರುಗಳನ್ನು ಹರಾಜು ಮಾಡಲು ಇಂಗ್ಲೆಂಡ್ ಕೋರ್ಟ್ ಆದೇಶ ನೀಡಿದೆ. ಮಲ್ಯ ತಮ್ಮ ಕಾರುಗಳಿಗೆ ತಮ್ಮದೇ ಹೆಸರಿನಲ್ಲಿ ವಿಶೇಷವಾಗಿ ನೊಂದಣಿ ಮಾಡಿಸಿದ್ದ...