Monday, 24th February 2020

Recent News

9 months ago

ರೌಡಿ ಲಕ್ಷ್ಮಣ್ ಕೊಲೆ ಆರೋಪಿ ವರ್ಷಿಣಿ ಮೇಲೆ ಕೋಕಾ ಕಾಯ್ದೆ ಪ್ರಯೋಗ!

ಬೆಂಗಳೂರು: ಮೃತ ರೌಡಿ ಲಕ್ಷ್ಮಣ್ ಪ್ರೇಯಸಿ, ಜೈಲಿನಲ್ಲಿರುವ ವರ್ಷಣಿ ವಿರುದ್ಧ ಕೋಕಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಹೌದು. ವರ್ಷಿಣಿ ಅಪರಾಧ ಚಟುವಟಿಕೆಯಲ್ಲಿ ಹಾಗೂ ನಟೋರಿಯಸ್ ರೌಡಿ ಶೀಟರ್ ಹತ್ಯೆಯ ಪ್ರಮುಖ ಆರೋಪಿಯಾಗಿ ಜೈಲಿನಲ್ಲಿದ್ದಾಳೆ. ಇದೀಗ ಈಕೆಯ ಮೇಲೆ ಸಿಸಿಬಿ ಅಧಿಕಾರಿಗಳು ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕೋಕಾ ಅಂದ್ರೆ ಏನು?: ಕೋಕಾ ಅಂದ್ರೆ ಸಂಘಟಿತ ಅಪರಾಧಗಳ ತಡೆ ಕಾಯ್ದೆ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಜಿಸ್ಡ್ […]

12 months ago

ಕೊನೆಗೂ ರೌಡಿ ಲಕ್ಷ್ಮಣ್ ಕೊಲೆ ಹಿಂದಿನ ರಹಸ್ಯ ಬಯಲು – ಮೂರು ಕಾರಣಕ್ಕೆ ಹತ್ಯೆಯ ಸ್ಕೆಚ್

– ಪ್ರೀತಿಗೆ ಅಡ್ಡಿಯಾಗಿದ್ದಕ್ಕೆ ವರ್ಷಿಣಿ, ರೂಪೇಶ್ ಸ್ಕೆಚ್ – ಗುರುವಿನ ಕೊಲೆಗೆ ಹೇಮಿ ಸೇಡು – ಹೆಸರು ಮಾಡೋ ಹುಚ್ಚಿನಲ್ಲಿ ಕ್ಯಾಟ್ ರಾಜನಿಂದ ಕೃತ್ಯ ಬೆಂಗಳೂರು: ಒಂದು ವಾರದಿಂದ ರೌಡಿ ಲಕ್ಷ್ಮಣ್ ಕೊಲೆ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ನಡೆಸುತ್ತಿದ್ದು, ಈಗ ಈ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ. ರಾಜಕರಣದ ಜೊತೆ ತಳಕು ಹಾಕಿದ್ದ ಕಾರಣ...