ಬಾಳೆಕಾಯಿಯ ಸಿಪ್ಪೆಯಿಂದ ಮಾಡ್ಬೋದು ರುಚಿಕರ ಚಟ್ನಿ
ಬಾಳೆಕಾಯಿಯ ಸಿಪ್ಪೆ ಎಂದಿಗೂ ಅಡುಗೆಯಲ್ಲಿ ಉಪಯೋಗಕ್ಕೆ ಬರಲ್ಲ ಎಂದು ಹೆಚ್ಚಿನವರು ಅಂದುಕೊಂಡಿರಬಹುದು. ಆದರೆ ಇದೇ ಸಿಪ್ಪೆ…
ತಂದೂರಿ ಫಿಶ್ ಟಿಕ್ಕಾ ಮಾಡಿ ಸಂಡೇಯನ್ನು ಮಜವಾಗಿಸಿ
ನೀವು ಮೀನು ಖಾದ್ಯ ಪ್ರಿಯರಾಗಿದ್ರೆ ಅದನ್ನು ರುಚಿಕರವಾಗಿ ಆಸ್ವಾದಿಸಲು ಈ ರೆಸಿಪಿ ಪರ್ಫೆಕ್ಟ್ ಆಗಿದೆ. ಉತ್ತರ…
ನೆಗಡಿ, ಕೆಮ್ಮು ಕಡಿಮೆ ಮಾಡುತ್ತೆ ಶುಂಠಿ ಬೆಳ್ಳುಳ್ಳಿ ಸೂಪ್
ಮಳೆಗಾಳ ಆರಂಭವಾಗಿದ್ದು, ಮಳೆಯಲ್ಲಿ ನೆನೆದರೆ ಮಕ್ಕಳಿಗೆ ಮಾತ್ರವಲ್ಲದೇ ದೊಡ್ಡವರಿಗೂ ಸಹಾ ನೆಗಡಿ, ಕೆಮ್ಮು ಪ್ರಾರಂಭವಾಗುತ್ತದೆ. ಈ…
ಆಲೂಗಡ್ಡೆಯ ಹಪ್ಪಳ ಮಾಡೋದು ಎಷ್ಟೊಂದು ಸುಲಭ – ನೀವೂ ಟ್ರೈ ಮಾಡಿ
ಊಟಕ್ಕೆ, ಅಥವಾ ಫ್ರೀ ಟೈಮ್‌ನಲ್ಲಿ ತಿನ್ನಲು ಹಪ್ಪಳ ತುಂಬಾ ಚೆನ್ನಾಗಿರುತ್ತದೆ. ಮಾರುಕಟ್ಟೆಯಲ್ಲೂ ವಿವಿಧ ರೀತಿಯ ಹಪ್ಪಳವನ್ನು…
ತರಕಾರಿ ಖಾಲಿ ಆಗಿದ್ರೆ ಸೇವ್ ಬಳಸಿ ಮಾಡಿ ಸ್ಪೈಸಿ ಪಲ್ಯ
ಅಡುಗೆ ಮನೆಯಲ್ಲಿ ತರಕಾರಿ ಖಾಲಿ ಆದ್ರೆ, ಮಾರುಕಟ್ಟೆಗೆ ಹೋಗೋಕೆ ಮನಸ್ಸು ಇಲ್ಲ ಎಂದರೆ ನಿಮಗೊಂದು ಸೂಪರ್…
ಬಾಯಲ್ಲಿ ನೀರೂರಿಸೋ ಮಟನ್ ಕೋಫ್ತಾ ಕರಿ ರೆಸಿಪಿ ನಿಮಗಾಗಿ
ಮಟನ್ ಕೋಫ್ತಾ ಕರಿ ಇಂದು ಭಾರತೀಯ ನಾನ್‌ವೆಜ್ ರೆಸಿಪಿ. ಮಟನ್ ಖೀಮಾದ ಚೆಂಡುಗಳನ್ನು ಗರಿಗರಿಯಾಗಿ ಹುರಿದು…
ಗರಿಗರಿಯಾಗಿ ಮಾಡಿ ಪಾಲಕ್ ದೋಸೆ
ದೋಸೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಚಳಿಗೆ ಬಿಸಿಬಿಸಿ ದೋಸೆ ಅದರಲ್ಲೂ ಗರಿಗರಿಯಾದ ದೋಸೆ ತಿನ್ನುವ…
ಕ್ರೀಮಿ ಮಕೈ ಕ್ಯಾಪ್ಸಿಕಮ್ – ಈ ಗುಜರಾತಿ ರೆಸಿಪಿ ಟ್ರೈ ಮಾಡಿ
ಜೊಳ ಹಾಗೂ ಕ್ಯಾಪ್ಸಿಕಮ್‌ನ ಮಿಶ್ರಣದೊಂದಿಗೆ ಮಾಡಲಾಗುವ ಈ ರೆಸಿಪಿ ಗುಜರಾತ್‌ನ ಸಾಂಪ್ರದಾಯಿಕ ಖಾದ್ಯ ಅಲ್ಲದಿದ್ದರೂ ಇದು…
ಸುಲಭವಾಗಿ ‘ಆಲೂ ಚಿಕನ್ ಕಬಾಬ್’ ಮಾಡುವುದು ಹೇಗೆ? ನೋಡಿ
ರುಚಿಕರವಾಗಿರುವ 'ಆಲೂ ಚಿಕನ್ ಕಬಾಬ್' ಮಾಡುವುದು ಹೇಗೆ ಎಂಬ ಸುಲಭದ ರೆಸಿಪಿ ಇಲ್ಲಿದೆ. ಚಿಕನ್ ಮಾಡುವುದು…
ಮಳೆಗಾಲದ ತಂಪಲ್ಲಿ ಸವಿಯಿರಿ ಚಾಕೊಲೇಟ್ ಫಲೂಡಾ!
ಮಳೆಗಾಲ ಬಂದಾಗ ತಂಪಿನ ವಾತಾವರಣದಲ್ಲಿ ಕೆಲವರು ಬಿಸಿ ಬಿಸಿಯಾಗಿ ಏನಾದರೂ ತಿನ್ನುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ…