Thursday, 22nd August 2019

7 months ago

ಮೋದಿಯ `ಜಬ್ ವಿ ಮೆಟ್’ ಟ್ವೀಟ್‍ಗೆ ಫಿದಾ ಆದ್ರು ನೆಟ್ಟಿಗರು

ನವದೆಹಲಿ: ಬಾಲಿವುಡ್ ನಟ ಕಾರ್ತಿಕ್ ಆರ್ಯಾನ್ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗಿದ್ದ ಹಿಮ್ಮುಖ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್‍ಗೆ ಮೋದಿ ಅವರು ಕೊಟ್ಟ ಪ್ರತಿಕ್ರಿಯೆ ನೆಟ್ಟಿಗರ ಮನ ಗೆದ್ದಿದೆ. ಬಿಟೌನ್‍ನ ನಟ ಕಾರ್ತಿಕ್ ಆರ್ಯಾನ್, ನಿರ್ಮಾಪಕ ಕರಣ್ ಜೊಹರ್, ಇಮ್ತಿಯಾಜ್ ಅಲಿ ಹಾಗೂ ದಿನೇಶ್ ವಿಜಯ್ ಎಲ್ಲ ಸೇರಿ ಪ್ರಧಾನಿ ಮೋದಿಯವರು ಹಿಮ್ಮುಖವಾಗಿ ನಿಂತಿರುವಾಗ ಹಿಂಬದಿಯಿಂದ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಬಳಿಕ ಆ ಫೋಟೋವನ್ನು ಕಾರ್ತಿಕ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿ […]

7 months ago

ಪತ್ನಿ ಜೊತೆ ಫೋಟೋ ಹಾಕಿ ಟ್ರೋಲ್ ಆದ್ರು ವಿರಾಟ್ ಕೊಹ್ಲಿ

ಸಿಡ್ನಿ: ಪತ್ನಿ ಅನುಷ್ಕಾ ಜೊತೆ ಇದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದಕ್ಕೆ ಅಭಿಮಾನಿಗಳು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಹೌದು, ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆ ಇದ್ದ ಫೋಟೋವೊಂದನ್ನು ತಮ್ಮ ಟ್ವಿಟರ್ ಖಾತೆಯಿಂದ ಭಾನುವಾರ ಟ್ವೀಟ್ ಮಾಡಿದ್ದಾರೆ. ಆದ್ರೆ ಈ ಟ್ವೀಟ್‍ಗೆ ಸದ್ಯ ಅಭಿಮಾನಿಗಳೇ...