ರಾಜ್ಯದಲ್ಲಿ ಸಿಡಿಲಿಗೆ 3 ಮಂದಿ ಬಲಿ – 2 ಎತ್ತುಗಳು ಸಾವು
ಕಲಬುರಗಿ/ರಾಯಚೂರು: ಭಾರೀ ಮಳೆಯಿಂದಾಗಿ ಸಿಡಿಲಿಗೆ ರಾಜ್ಯದಲ್ಲಿ ಮೂವರು ರೈತರು ಮೃತಪಟ್ಟಿದ್ದಾರೆ. ರಾಯಚೂರಿನ ಮಡ್ಡಿಪೇಟೆಯ 52 ವರ್ಷದ…
ಪತಿ ಶವದೊಂದಿಗೆ ಅಂಬುಲೆನ್ಸ್‌ನಲ್ಲಿ ಹೊರಟಿದ್ದ ಮಹಿಳೆ ಅಪಘಾತದಲ್ಲಿ ಸಾವು!
ರಾಯಚೂರು: ಪತಿ ಶವದೊಂದಿಗೆ ಅಂಬುಲೆನ್ಸ್‌ನಲ್ಲಿ ಹೊರಟಿದ್ದ ಮಹಿಳೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಮಸ್ಕಿ ತಾಲೂಕಿನ…
ಮೇಲಾಧಿಕಾರಿಗಳ ಕಿರುಕುಳ ತಾಳಲಾರದೇ ನಿರ್ವಾಹಕ ಆತ್ಮಹತ್ಯೆ!
ರಾಯಚೂರು: ಮೇಲಾಧಿಕಾರಿಗಳ ಕಿರುಕುಳ ತಾಳಲಾರದೇ ವಿಷ ಸೇವಿಸಿ, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಎನ್‍ಇ…
9 ವರ್ಷದಿಂದ ಗಣೇಶನ ನಿರ್ಮಿಸ್ತಿದ್ದಾರೆ ರಾಯಚೂರಿನ ವ್ಯಕ್ತಿ!
ರಾಯಚೂರು: ಗಣೇಶ ಹಬ್ಬ ಅಂದ್ರೆ ಅದರ ಸಂಭ್ರಮ, ಮೆರವಣಿಗೆ ಅಬ್ಬರಾನೇ ಬೇರೆ. ಆದ್ರೆ ವಿನಾಯಕನ ಮೆರವಣಿಗೆ…
ರಾಜಕಾರಣಿಗಳಿಗೆ ಮೂರುಸಾವಿರ ಮಠದ ಸ್ವಾಮೀಜಿ ಕಿವಿಮಾತು!
ರಾಯಚೂರು: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಸರಿಯಲ್ಲ, ರಾಜಕಾರಣಿಗಳು ಪ್ರಾಮಾಣಿಕತೆ ಸಂವಿಧಾನಿಕ ಬದ್ಧತೆ ಪ್ರದರ್ಶಿಸಬೇಕು ಅಂತ…
ಅಂತಾರಾಜ್ಯ ಕಳ್ಳರ ಬಂಧನ – 24 ಲಕ್ಷ ರೂ. ಮೌಲ್ಯದ ವಾಹನಗಳು ಪೊಲೀಸ್ ವಶಕ್ಕೆ
ರಾಯಚೂರು: ಆಂಧ್ರಪ್ರದೇಶ ಮೂಲದ ಕುಖ್ಯಾತ ಅಂತರ್ ರಾಜ್ಯದ 4 ಮಂದಿ ಕಳ್ಳರನ್ನು ರಾಯಚೂರಿನ ಶಕ್ತಿನಗರ ಪೊಲೀಸರು…
ರಾಯಚೂರಿನ ಬಾಲಕಿಯ ಬಾಳಲ್ಲಿ ಬೆಳಕು ತಂದ ಆಸ್ಟ್ರೇಲಿಯಾ ಕ್ರಿಕೆಟಿಗ ಬ್ರೆಟ್ ಲೀ
ರಾಯಚೂರು: ಆಸ್ಟ್ರೇಲಿಯಾ ಅಲ್‍ರೌಂಡರ್ ಕ್ರಿಕೆಟ್ ಆಟಗಾರ ಬ್ರೆಟ್ ಲೀ ರಾಯಚೂರಿನ ಬಾಲಕಿಗೆ ಹಣದ ಸಹಾಯ ಮಾಡಿ…
ಪೊಲೀಸ್ ಠಾಣೆ ಎದುರೇ ಕಳ್ಳರ ಕೈಚಳಕ- ಸಿಸಿಟಿವಿಯಲ್ಲಿ ಸೆರೆ
ರಾಯಚೂರು: ಕಳ್ಳರು ಪೊಲೀಸ್ ಠಾಣೆ ಎದುರಿನ ಅಂಗಡಿಗೇ ಕನ್ನಹಾಕಿ ದುಡ್ಡು ದೋಚಿದ್ದಾರೆ. ನಗರದ ಸ್ಟೇಷನ್ ರಸ್ತೆಯಲ್ಲಿರುವ…
ವಾಜಪೇಯಿ ಪುನರ್ಜನ್ಮ ಎಂದು ಮಗನಿಗೆ ಅಟಲ್ ಜೀ ಹೆಸರಿಟ್ಟ ದಂಪತಿ
ರಾಯಚೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮ ಮಗನ ರೂಪದಲ್ಲಿ ಪುನರ್ಜನ್ಮ ಪಡೆದಿದ್ದಾರೆ ಅಂತ…
ಬಾತ್ ರೂಮ್‍ನಲ್ಲಿ ಕುಸಿದು ಬಿದ್ದ ದೊಡ್ಡಣ್ಣ – ಆಸ್ಪತ್ರೆಗೆ ದಾಖಲು
ರಾಯಚೂರು: ಸ್ಯಾಂಡಲ್‍ವುಡ್ ನ ಹಿರಿಯ ಚಿತ್ರನಟ ದೊಡ್ಡಣ್ಣ ಅಸ್ವಸ್ಥರಾಗಿದ್ದು, ಅವರನ್ನು ರಾಯಚೂರಿನ ಶಕ್ತಿನಗರದ ಕೆಪಿಸಿ ಆಸ್ಪತ್ರೆಗೆ…