Monday, 22nd July 2019

Recent News

3 months ago

ಶ್ರೀಲಂಕಾ ದುರಂತದಲ್ಲಿ ತುಮಕೂರಿನ ಉದ್ಯಮಿ ಬಲಿ

ತುಮಕೂರು: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ತುಮಕೂರು ಮೂಲದ ಉದ್ಯಮಿಯೊಬ್ಬರು ಬಲಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತುಮಕೂರು ನಗರದ ಸರಸ್ವತಿಪುರಂ ನಿವಾಸಿ ರಮೇಶ್ ಬಾಂಬ್ ಬ್ಲಾಸ್ಟ್ ನಲ್ಲಿ ಮೃತಪಟ್ಟಿದ್ದಾರೆ. ರಮೇಶ್ ಅವರು ಲಿಕ್ಕರ್ ಬಿಸಿನೆಸ್ ಮಾಡುತ್ತಿದ್ದು, ಪ್ರವಾಸಕ್ಕೆಂದು ನೆಲಮಂಗಲದ ಗೆಳೆಯರ ಜೊತೆ ಶನಿವಾರ ಸಂಜೆ ಶ್ರೀಲಂಕಾಕ್ಕೆ ತೆರಳಿದ್ದರು. ಶನಿವಾರ ಶ್ರೀಲಂಕಾ ತೆರಳಿದ ಮೇಲೆ ಮನೆಯವರನ್ನು ರಮೇಶ್ ಸಂಪರ್ಕಿಸಿದ್ದರು. ಅಲ್ಲದೆ ಭಾನುವಾರ ಬೆಳಗ್ಗೆ ಕೂಡ ಕರೆ ಮಾಡಿ ಮಾತನಾಡಿದ್ದಾರೆ. ಆದ್ರೆ ಬೆಳಗ್ಗೆ 8 ಗಂಟೆ ಸುಮಾರಿಗೆ […]

8 months ago

ಸರ್ಕಾರಕ್ಕೂ ಮೊದಲೇ ಅಗ್ಗದ ಬೆಲೆಯ ಕ್ಯಾಂಟೀನ್-ಕೈಗೆ ಸಿಕ್ಕಷ್ಟು ಇಡ್ಲಿ, ಪ್ಲೇಟ್ ತುಂಬ ಅನ್ನ

ಹಾಸನದ ರಮೇಶ್ ನಮ್ಮ ಪಬ್ಲಿಕ್ ಹೀರೋ ಹಾಸನ: ಸರ್ಕಾರದ ಇಂದಿರಾ ಕ್ಯಾಂಟೀನ್, ಅಪ್ಪಾಜಿ ಕ್ಯಾಂಟೀನ್‍ಗೂ ಮೊದಲೇ ಅಗ್ಗದ ಬೆಲೆಯ ಕ್ಯಾಂಟೀನ್ ಹಾಸನದಲ್ಲಿ ನಡೆಯುತ್ತಿದೆ. ಇದರ ರುವಾರಿಯೇ ನಮ್ಮ ಪಬ್ಲಿಕ್ ಹೀರೋ ರಮೇಶ್. ಹಾಸನ ನಗರದ ಹೃದಯಭಾಗ ಕಸ್ತೂರಿ ರಸ್ತೆಯಲ್ಲಿ ರಮೇಶ್ ಅವರ ಪುಟ್ಟ ಕ್ಯಾಂಟೀನ್ ಇದೆ. ಇಲ್ಲಿ 10 ರೂಪಾಯಿ ಕೊಟ್ರೆ ಹೊಟ್ಟೆ ತುಂಬುವಷ್ಟು ತಿಂದು...

ಜನರ ರಕ್ಷಣೆ ಜೊತೆಗೆ ಉರಗಗಳ ಸಂರಕ್ಷಣೆ ಮಾಡ್ತಿದ್ದಾರೆ ಹಾವೇರಿಯ ಪೇದೆ ರಮೇಶ್

1 year ago

ಹಾವೇರಿ: ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುವುದರ ಜೊತೆಯಲ್ಲೇ ಸುಮಾರು 3 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರೋ ಹಾವೇರಿಯ ವ್ಯಕ್ತಿ ಇಂದಿನ ನಮ್ಮ ಪಬ್ಲಿಕ್ ಹೀರೋ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಡಮ್ಮಳ್ಳಿ ಗ್ರಾಮದ ನಿವಾಸಿ ರಮೇಶ್, 1999ರಲ್ಲಿ ಡಿಆರ್ ಪೊಲೀಸ್ ಪೇದೆಯಾಗಿದ್ದಾರೆ. ಬಾಲ್ಯದಲ್ಲಿ...

ಕಾರು ಅಪಘಾತದಲ್ಲಿ ನಟ ಮಂಡ್ಯ ರಮೇಶ್ ಕೂದಲೆಳೆ ಅಂತರದಲ್ಲಿ ಪಾರು

1 year ago

ಮಂಡ್ಯ: ಚಿತ್ರ ನಟ ಮಂಡ್ಯ ರಮೇಶ್ ಅವರ ಕಾರು ಅಪಘಾತಕ್ಕೀಡಾಗಿದ್ದು, ಕೂದಲೆಳೆಯ ಅಂತರದಲ್ಲಿ ಹಾಸ್ಯ ನಟ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಲೋಕಪಾವನಿ ಸೇತುವೆ ಬಳಿ ನಡೆದಿದೆ. ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ 7.10ರಲ್ಲಿ...

ಮಾರಕ ಕಾಯಿಲೆ ಬದುಕು ಕಸಿದರೂ ಕಾರವಾರದ ರಮೇಶ್ ಗೆ ಜೀವನೋತ್ಸಾಹ ತುಂಬ್ತು ಸಾಹಿತ್ಯ ಕೃಷಿ!

2 years ago

ಕಾರವಾರ: ಜೀವನ ಉತ್ಸಾಹವೇ ಹಾಗೆ. ನಮ್ಮನ್ನ ನಾವು ಪ್ರೀತಿಸಿದ್ರೆ ಯಾವುದೂ ಭಾರವಾಗಲ್ಲ. ಇದಕ್ಕೆ ಇವತ್ತಿನ ನಮ್ಮ ಪಬ್ಲಿಕ್ ಹೀರೋನೇ ಸಾಕ್ಷಿ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ವಿನಾಯಕ ಕಾಲೋನಿ ನಿವಾಸಿ ರಮೇಶ್ 17 ವರ್ಷಗಳಿಂದ ನಾಲ್ಕು ಗೋಡೆಯ ಮಧ್ಯೆ ಬದುಕು...

ಭೀಮಾನಾಯ್ಕ್ ಕಾರ್ ಚಾಲಕ ರಮೇಶ್ ಆತ್ಮಹತ್ಯೆ ಕೇಸ್‍ಗೆ ಟ್ವಿಸ್ಟ್

2 years ago

– ಚೀಟಿ ಬರೆದಿರೋ ನನ್ಮಗ ಉಳಿದಿಲ್ಲ, ನಾನು ನಾಗರಹಾವು ಎಂದ ಭೀಮಾನಾಯ್ಕ್ ಬಳ್ಳಾರಿ: ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಅವರ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಮಂಡ್ಯ ಮೂಲದ ಕಾರ್‍ಡ್ರೈವರ್ ರಮೇಶ್ ಆತ್ಮಹತ್ಯೆ ಪ್ರಕರಣಕ್ಕೆ ದೊಡ್ಡ ಟಿಸ್ಟ್ ದೊರೆತಿದೆ. ಬೆಂಗಳೂರು...

ಐಷಾರಾಮಿ ಮರ್ಸಿಡಿಸ್ ಮೇಬ್ಯಾಕ್ ಕಾರ್ ಖರೀದಿಸಿದ ಬೆಂಗ್ಳೂರಿನ ಕ್ಷೌರಿಕ!

2 years ago

– ಬೆಂಗ್ಳೂರಲ್ಲಿ ಇಬ್ಬರ ಬಳಿ ಬಿಟ್ರೆ ಈ ಕಾರ್ ಇರೋದು ರಮೇಶ್ ಬಳಿ ಮಾತ್ರ ಬೆಂಗಳೂರು: 2011ರಲ್ಲಿ ರಾಲ್ಸ್ ರಾಯ್ಸ್ ಕಾರು ಕೊಳ್ಳುವುದರ ಮೂಲಕ ಸಖತ್ ಫೇಮಸ್ ಆಗಿದ್ದ ಕ್ಷೌರಿಕ ರಮೇಶ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಕಳೆದ ತಿಂಗಳು ರಮೇಶ್ 3.2...