Saturday, 20th July 2019

2 months ago

ಪ್ಯಾಂಟ್ ಜಿಪ್, ಬಟನ್ ಹಾಕದೆ ಫೋಟೋಶೂಟ್ – ಟ್ರೋಲ್ ಆದ ರಕುಲ್

ಮುಂಬೈ: ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಪ್ಯಾಂಟ್ ಜಿಪ್ ಹಾಕದೆ ಫೋಟೋಶೂಟ್ ಮಾಡಿಸಿದ್ದು, ಈಗ ಈ ಫೋಟೋವನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ರಕುಲ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋದಲ್ಲಿ ರಕುಲ್ ಜೀನ್ಸ್ ಹಾಗೂ ಕ್ರಾಪ್ ಟಾಪ್ ಧರಿಸಿದ್ದಾರೆ. ಆದರೆ ರಕುಲ್ ತಾವು ಧರಿಸಿದ್ದ ಜೀನ್ಸ್ ಪ್ಯಾಂಟಿನ ಬಟನ್ ಹಾಗೂ ಜಿಪ್ ಧರಿಸದೆ ಹಾಗೆಯೇ ಕುಳಿತು ಫೋಟೋಶೂಟ್ ಮಾಡಿಸಿದ್ದಾರೆ. ರಕುಲ್ ಜೀನ್ಸ್ ಪ್ಯಾಂಟ್‍ನ ಬಟನ್ ಹಾಗೂ ಜಿಪ್ ಧರಿಸದೆ ಮಾಡಿದ ಫೋಟೋಶೂಟ್ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ […]

3 months ago

ಖಾಸಗಿ ಅಂಗ ಕಾಣುವಂತೆ ನಟಿಯ ಫೋಟೋ ಎಡಿಟ್

ಮುಂಬೈ: ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಆ್ಯಕ್ಟಿಂಗ್ ಹಾಗೂ ಕ್ಯುಟ್ ಹಾಟ್ ಲುಕ್‍ನಿಂದ ಪಡ್ಡೆ ಹುಡುಗರ ಹೃದಯ ಕದ್ದ ಚೆಲುವೆ. ಸದ್ಯ ಹಿಂದಿಯ ‘ದೇ ದೇ ಪ್ಯಾರ್ ದೇ’ ಸಿನಿಮಾದಲ್ಲಿ ಅಜಯ್ ದೇವಗನ್ ಜತೆ ರಕುಲ್ ಪ್ರೀತ್ ನಟಿಸುತ್ತಿದ್ದು, ಈ ಚಿತ್ರದ ಹಾಡಿನ ಫೋಟೋವೊಂದರಲ್ಲಿ ರಕುಲ್ ಅವರ ಖಾಸಗಿ ಅಂಗ ಕಾಣುವಂತೆ ಎಡಿಟ್...