Recent News

8 months ago

ಜೈ ಶ್ರೀರಾಮ ಹೇಳದ ಮುಸ್ಲಿಂ ಯುವಕನ ಮೇಲೆ ಹಲ್ಲೆ

ಚಂಡೀಗಢ (ಗುರುಗ್ರಾಮ): ಜೈ ಶ್ರೀರಾಮ ಘೋಷಣೆ ಹೇಳದಕ್ಕೆ ಮತ್ತು ಬೀದಿಯಲ್ಲಿ ಟೋಪಿ ಧರಿಸಿ ತಿರುಗಾಡಿದ ಮುಸ್ಲಿಂ ಯುವಕನ ಮೇಲೆ ಕೆಲ ಪುಡಾರಿಗಳು ಹಲ್ಲೆ ನಡೆಸಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ಶನಿವಾರ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪುಡಾರಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಮೊಹಮ್ಮದ್ ಬರಕತ್ ಆಲಮ್ ಹಲ್ಲೆಗೊಳಗಾದ ಯುವಕ. ಶನಿವಾರ ರಾತ್ರಿ ನಮಾಜ್ ಮುಗಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ವೇಳೆ ಕೆಲ ಯುವಕರನ್ನು ಆಲಮ್ ನನ್ನು ಅಡ್ಡಗಟ್ಟಿ ಹಲ್ಲೆ […]

8 months ago

ಇಫ್ತಾರ್ ಕೂಟಕ್ಕೆ ಆಹ್ವಾನಿಸಿಲ್ಲ ಎಂದು ಗುಂಡಿಕ್ಕಿ ಮೂವರು ಮಕ್ಕಳ ಹತ್ಯೆ

ಲಕ್ನೋ: ರಂಜಾನ್‍ನ ಇಫ್ತಾರ್ ಪಾರ್ಟಿಗೆ ಆಹ್ವಾನಿಸಿಲ್ಲ ಎಂದು ವ್ಯಕ್ತಿಯೊಬ್ಬ ಒಂದೇ ಕುಟುಂಬದ ಮೂವರು ಮಕ್ಕಳನ್ನು ಗುಂಡಿಕ್ಕಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ ನಡೆದಿದೆ. ಆಸ್ಮಾ, ಅಲೀಮಾ ಮೋಹೆ ಹಾಗೂ ಅಬ್ದುಲ್ಲಾ ಮೃತ ದುರ್ದೈವಿಗಳು. ಮೂವರು ಮಕ್ಕಳು 7ರಿಂದ 8 ವರ್ಷದವರು ಎಂದು ಹೇಳಲಾಗಿದ್ದು, ಇವರ ಕುಟುಂಬದವರು ಶುಕ್ರವಾರ ಇಫ್ತಾರ್ ಪಾರ್ಟಿ...

ಪ್ರತಿನಿತ್ಯ 800 ಮಂದಿಗೆ ಇಫ್ತಾರ್ ಭೋಜನ ವ್ಯವಸ್ಥೆ ಮಾಡುತ್ತಿರುವ ಕ್ರಿಶ್ಚಿಯನ್ ಉದ್ಯಮಿ!

9 months ago

ದುಬೈ: ಕೇರಳ ಮೂಲದ ಕ್ರಿಶ್ಚಿಯನ್ ಉದ್ಯಮಿಯೊಬ್ಬರು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆಂದು ಪ್ರತ್ಯೇಕ ಮಸೀದಿ ನಿರ್ಮಿಸುವುದರೊಂದಿಗೆ ರಂಜಾನ್ ತಿಂಗಳಲ್ಲಿ ಇಫ್ತಾರ್ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಹೌದು, ಕೇರಳದ ಕಯಾಕುಲಂ ಮೂಲದವರಾಗಿರುವ ಉದ್ಯಮಿ ಸಾಜಿ ಚೆರಿಯನ್(49) 2003ರಿಂದ...

ಹಬ್ಬಗಳಿಗಾಗಿಯೇ ಯಾವ ಶುಕ್ರವಾರ ಮತದಾನ ದಿನಾಂಕ ನಿಗದಿಯಾಗಲ್ಲ: ಚುನಾವಣಾ ಆಯೋಗ

11 months ago

– ದಿನಾಂಕಗಳನ್ನು ಬದಲಿಸಲು ಸಾಧ್ಯವಿಲ್ಲ ನವದೆಹಲಿ: ರಂಜಾನ್ ತಿಂಗಳಲ್ಲಿ ಮತದಾನದ ದಿನಾಂಕ ನಿಗದಿಯಾಗಿದ್ದನ್ನು ಕೆಲ ಮುಸ್ಲಿಂ ನಾಯಕರು ವಿರೋಧಿದ್ದರು. ಇದೀಗ ಚುನಾವಣೆ ಆಯೋಗ ಹಬ್ಬಗಳನ್ನು ಗಮನದಲ್ಲಿ ಇರಿಸಿಯೇ ಶುಕ್ರವಾರದಂದು ಮತದಾನ ದಿನಾಂಕ ನಿಗದಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ. ಜೂನ್ 2ರ ಮೊದಲು...

ಗೋ ಹತ್ಯೆಯ ಜೊತೆಗೆ ಮತ್ತೊಂದು ಹತ್ಯೆ- ಸಚಿವರ ಎದುರಲ್ಲೇ ಮೌಲ್ವಿ ಪ್ರಚೋದನಕಾರಿ ಹೇಳಿಕೆ!

2 years ago

ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟಿಲ್ ಎದುರಲ್ಲೇ ಮುಂದಿನ ತಿಂಗಳುಗಳಲ್ಲಿ ಬರುವ ಬಕ್ರೀದ್ ನಂದು ಗೋ ಹತ್ಯೆಯ ಜೊತೆಗೆ ಮತ್ತೊಂದು ಹತ್ಯೆ ನಡೆಯುತ್ತದೆ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಇಂದು ನಡೆದ ರಂಜಾನ್ ಆಚರಣೆಯಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೌಲ್ವಿ ತನ್ವೀರ್ ಪೀರಾ...

ಕರಾವಳಿಯಲ್ಲಿ ಶುಕ್ರವಾರ ರಂಜಾನ್ ಆಚರಣೆ

2 years ago

ಮಂಗಳೂರು: ಕರಾವಳಿಯಲ್ಲಿ ಶುಕ್ರವಾರ ರಂಜಾನ್ ಹಬ್ಬವನ್ನು ಆಚರಿಸಲು ಮುಸ್ಲಿಂ ಮುಖಂಡರು ಕರೆ ನೀಡಿದ್ದಾರೆ. ಕೇರಳದ ಕ್ಯಾಲಿಕಟ್‍ ನಲ್ಲಿ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಶುಕ್ರವಾರ ಹಬ್ಬ ಆಚರಿಸಲು ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕ ಅಹ್ಮದ್ ಮುಸ್ಲಿಯಾರ್ ಕರೆ ನೀಡಿದ್ದಾರೆ. ಹೀಗಾಗಿ ಕಾಸರಗೋಡು, ಕರ್ನಾಟಕ...

ರಂಜಾನ್ ಸ್ಪೆಷಲ್ – ಬ್ರೆಡ್ ಚಿಕನ್ ರೋಲ್ ಮಾಡೋದು ಹೇಗೆ?

2 years ago

ಇದೇ ತಿಂಗಳು ರಂಜಾನ್ ಹಬ್ಬವಿದೆ. ಪ್ರತಿ ವರ್ಷ ರಂಜಾನ್ ಗೆ ಚಿಕನ್, ಬಿರಿಯಾನಿ, ಕಬಾಬ್, ಚಿಕನ್ ಫ್ರೈ ಮಾಡುತ್ತಾರೆ. ಪ್ರತಿವರ್ಷ ಒಂದೇ ತರಹದ ಅಡುಗೆ ಮಾಡಿ ನಿಮಗೂ ಬೇಸರವಾಗಿರಬಹುದು. ಹೀಗಾಗಿ ಈ ವರ್ಷ ರಂಜಾನ್ ಸ್ಪೆಷಲ್ ಅಡುಗೆ ಬ್ರೆಡ್ ಚಿಕನ್ ರೋಲ್...

ದೇಶದೊಳಗೆ ನುಸುಳಿದ್ದಾರೆ 12 ಉಗ್ರರು: ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್ ಘೋಷಣೆ

2 years ago

ಶ್ರೀನಗರ : 12 ಉಗ್ರಗಾಮಿಗಳ ತಂಡವೊಂದು ಜಮ್ಮು ಕಾಶ್ಮೀರ ಗಡಿ ಮೂಲಕ ಒಳನುಸುಳಿದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಮೌಲಾನ ಮಸೂದ್ ಅಜಾದ್ ಮುಖ್ಯಸ್ಥನಾಗಿರುವ ಜೈಶ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದ 12 ಉಗ್ರಗಾಮಿಗಳ ಗುಂಪು ಗಡಿಪ್ರವೇಶ ಮಾಡಿದೆ. ಮಾಹಿತಿಗಳ ಪ್ರಕಾರ ರಂಜಾನ್ ಉಪವಾಸದ...