Thursday, 16th August 2018

Recent News

2 weeks ago

ಖಾಸಗಿ ಬಾಹ್ಯಾಕಾಶ ಯಾನಕ್ಕೆ ಸುನಿತಾ ವಿಲಿಯಮ್ಸ್ ಆಯ್ಕೆ

ನ್ಯೂಯಾರ್ಕ್: ಅಮೆರಿಕ ಬಾಹ್ಯಕಾಶ ಸಂಸ್ಥೆ(ನಾಸಾ)ಯ ಮತ್ತೊಂದು ಗಗನಯಾತ್ರೆಯಲ್ಲಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. 2019 ರ ಮಧ್ಯಂತರದಲ್ಲಿ ನಾಸಾವು ತನ್ನ ಮೊದಲ ವಾಣಿಜ್ಯ ಯಾತ್ರೆಯನ್ನು ಒಂಬತ್ತು ಗಗನಯಾತ್ರಿಗಳನ್ನು ಒಳಗೊಂಡ ತಂಡ ಕೈಗೊಳ್ಳಲಿದ್ದು, ಈ ತಂಡದಲ್ಲಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಕೂಡ ಒಬ್ಬರಾಗಿದ್ದಾರೆ. ಇವರ ತಂದೆಯವರು ಮೂಲತಃ ಗುಜರಾತಿನ ಮೂಲದವರಾಗಿದ್ದಾರೆ. ಸುನಿತಾರವರು ಸದ್ಯ ಅಮೆರಿಕಾದ ನೌಕಾದಳದ ಕೋ ಪೈಲೆಟ್ ಹಾಗೂ ನಾಸಾದ ನಿವೃತ್ತ ರ್ಯಾಂಕ್ ಒನ್ ಅಧಿಕಾರಿಯಾಗಿದ್ದಾರೆ. ಬೋಯಿಂಗ್ ಮತ್ತು ಸ್ಪೇಸ್ ಎಕ್ಸ್ […]

4 weeks ago

ಗಡಿ ಜಿಲ್ಲೆ ಅಭಿವೃದ್ಧಿ ಕನಸಿಗೆ ತೊಡಕಾದ ಮೂಲಭೂತ ಸೌಲಭ್ಯ- ಸರ್ಕಾರದ 800ಕೋಟಿ ರೂ. ಯೋಜನೆ ವ್ಯರ್ಥ

ಚಾಮರಾಜನಗರ: ರಾಜ್ಯದ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕೈಗಾರಿಕೋದ್ಯಮವನ್ನು ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸಿದ್ದರಾಮಯ್ಯ ಸರ್ಕಾರ 800 ಕೋಟಿಗೂ ಅಧಿಕ ಹಣ ಖರ್ಚು ಮಾಡಿರುವ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ರಾಜ್ಯದಲ್ಲಿ 5 ವರ್ಷಗಳ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ, ಚಾಮರಾಜನಗರ ಹೊರವಲಯದ ಬದನಗುಪ್ಪೆ ಬಳಿ 2000 ಎಕರೆ ಪ್ರದೇಶದವನ್ನು ಖರೀದಿಸಿ ಜಮೀನನ್ನು ಕೈಗಾರಿಕೋದ್ಯಮಕ್ಕಾಗಿ ಅಭಿವೃದ್ಧಿಪಡಿಸಲಾಗಿತ್ತು. ಈ ದೃಷ್ಟಿಯಿಂದ...

ಇಂದು ಬಿಬಿಎಂಪಿ ಬಜೆಟ್- ಮೊದಲ ಆಯವ್ಯಯಕ್ಕೆ ಜೆಡಿಎಸ್ ಸಿದ್ಧತೆ

6 months ago

– ಬಜೆಟ್ ಮೊತ್ತ 10 ಸಾವಿರ ಕೋಟಿ ರೂ. ದಾಟೋ ಸಾಧ್ಯತೆ ಬೆಂಗಳೂರು: ಬಿಬಿಎಂಪಿಯಲ್ಲಿನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಆಡಳಿತದ ಮೂರನೇ ಬಜೆಟ್ ಇಂದು ಮಂಡನೆಯಾಗಲಿದೆ. ಇದು ಜೆಡಿಎಸ್ ನಿಂದ ಮಂಡನೆಯಾಗ್ತಿರೋ ಮೊದಲ ಬಜೆಟ್. ಕಳೆದೆರಡು ವರ್ಷಗಳಿಂದ ತೆರಿಗೆ ಮತ್ತು...

ದೇಶದ ಟಾಪ್ ಹಳ್ಳಿಗಳಲ್ಲಿ ರಾಜ್ಯದ 46 ಗ್ರಾಮಗಳಿಗೆ ಸ್ಥಾನ: ನಿಮ್ಮ ಗ್ರಾಮ ಇದ್ಯಾ? ಇಲ್ಲಿ ಚೆಕ್ ಮಾಡಿ

8 months ago

ನವದೆಹಲಿ: ದೇಶದ ಟಾಪ್ 10 ಗ್ರಾಮಗಳ ಪಟ್ಟಿಯಲ್ಲಿ ರಾಜ್ಯದ ಐದು ಗ್ರಾಮಗಳು, ಟಾಪ್ 11-20ರ ಪಟ್ಟಿಯಲ್ಲಿ 41 ಗ್ರಾಮಗಳು ಸ್ಥಾನ ಪಡೆದಿವೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ದೇಶದ ಅತ್ಯುತ್ತಮ ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಿದ್ದು, 100ರಲ್ಲಿ 87 ಅಂಕ ಪಡೆದ ಬೆಳಗಾವಿ...