Saturday, 14th December 2019

Recent News

2 years ago

ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಕಣ್ಣು ಕಳೆದುಕೊಂಡ ಯುವತಿ

ಬೀಜಿಂಗ್: 21 ವರ್ಷದ ಯುವತಿಯೊಬ್ಬಳು ಸತತ 24 ಗಂಟೆ ವಿಡಿಯೋ ಗೇಮ್ ಆಡಿ ಒಂದು ಕಣ್ಣು ಕಳೆದುಕೊಂಡಿರುವ ಘಟನೆ ಭಾನುವಾರದಂದು ಚೀನಾದಲ್ಲಿ ನಡೆದಿದೆ. ಇಲ್ಲಿನ ಗಾಂಗ್‍ಡಾಂಗ್ ಪ್ರಾಂತ್ಯದ ಡಾಂಗ್ಯೂನ್ ನಲ್ಲಿರುವ ತನ್ನ ಮನೆಯಲ್ಲಿ ಯುವತಿ ಇಡೀ ದಿನ ಹಾನರ್ ಆಫ್ ಕಿಂಗ್ಸ್ ಎಂಬ ವಿಡಿಯೋ ಗೇಮ್ ಆಡಿ ತನ್ನ ಬಲಗಣ್ಣು ಕಳೆದುಕೊಂಡಿದ್ದಾಳೆ. ನಾನ್‍ಚಾಂಗ್‍ನ ಆಸ್ಪತ್ರೆಯಲ್ಲಿ ಯುವತಿಗೆ ಚಿಕಿತ್ಸೆಯನ್ನು ನೀಡಲು ಕರೆದುಕೊಂಡು ಹೋಗಿದ್ದು, ಆಕೆಗೆ ರೆಟಿನಲ್ ಆರ್ಟರಿ ಅಕ್ಲೂಷನ್ ಸಮಸ್ಯೆ ಉಂಟಾಗಿದೆ ಎಂದು ಬುಧವಾರದಂದು ವೈದ್ಯರು ಹೇಳಿದ್ದಾರೆ. ಇದಕ್ಕೂ […]

2 years ago

ಜಾಂಡೀಸ್ ನಿಂದ ಯುವತಿ ಸಾವು- ವಿಕ್ಟೋರಿಯಾ ಆಸ್ಪತ್ರೆಯ ವಿರುದ್ಧ ಪೋಷಕರ ಆಕ್ರೋಶ

ಬೆಂಗಳೂರು: ನಗರದ ಇತಿಹಾಸ ಪ್ರಸಿದ್ಧ ದೊಡ್ಡ ಸರ್ಕಾರಿ ಆಸ್ಪತ್ರೆ ವಿಕ್ಟೋರಿಯಾದಲ್ಲಿ ರೋಗಿಗಳ ನರಕಯಾತನೆ ಮುಂದುವರಿದಿದೆ. ಜಾಂಡೀಸ್‍ನಿಂದ ಬಳಲುತ್ತಿದ್ದ 26 ವರ್ಷದ ಯುವತಿಗೆ ಆಪರೇಷನ್ ಮಾಡ್ಬೇಕು ಅಂತ ಮೂರ್ನಾಲ್ಕು ದಿನ ಚಿಕಿತ್ಸೆಯನ್ನ ವೈದ್ಯರು ಕೊಟ್ಟಿದ್ದಾರೆ. ಆದ್ರೆ, ಎರಡು ದಿನಗಳ ಹಿಂದೆ ಯುವತಿ ಸಾವನ್ನಪ್ಪಿದ್ದಾಳೆ. ಇದ್ರಿಂದ ಆಕ್ರೋಶಿತರಾದ ಯುವತಿಯ ಪೋಷಕರು ವಿಕ್ಟೋರಿಯಾ ಆಸ್ಪತ್ರೆ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರಿ ಆಸ್ಪತ್ರೆಯಾದ್ರೂ...

ಮಂಗ್ಳೂರಿನ ಮಾಲ್‍ನಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಮುಸ್ಲಿಂ ಯುವತಿ ವಿರುದ್ಧ ಟೀಕೆ

2 years ago

ಮಂಗಳೂರು: ಮುಸ್ಲಿಂ ಹೆಣ್ಮಕ್ಕಳಿಗೆ ಸಂಗೀತ ಹಾಗೂ ಕುಣಿತ ಧಾರ್ಮಿಕ ಕಟ್ಟುಪಾಡುಗಳ ಅನುಸಾರ ನಿಷೇಧವಾಗಿದೆ. ಆದರೆ ಈಗಿನ ತಲೆಮಾರಿನ ಕೆಲವು ಹೆಣ್ಮಕ್ಕಳು ಹಾಡು ಮತ್ತು ಕುಣಿತಕ್ಕೆ ಮುಂದಾಗುತ್ತಿರುವುದು ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಮಂಗಳೂರಿನ ಮಾಲ್ ಒಂದರಲ್ಲಿ ಇತರೇ ಹುಡುಗಿಯರ ಜೊತೆ ಬುರ್ಖಾ ಹಾಕಿಕೊಂಡಿದ್ದ...

ಬೆಕ್ಕು ರಕ್ಷಣೆಗೆಂದು ಮನೆಗೆ ಕರೆಸಿ ಯುವಕನ ಮೇಲೆ ಹಲ್ಲೆ

2 years ago

ಬೆಂಗಳೂರು: ಬೆಕ್ಕು ರಕ್ಷಣೆಗೆಂದು ಮನೆಗೆ ಕರೆಸಿ ಯುವಕನ ಮೇಲೆ ಯುವತಿಯ ಕಡೆಯವರು ಹಲ್ಲೆ ನಡೆಸಿದ ಘಟನೆ ನಗರದ ಸಾರಕ್ಕಿ ಬಳಿ ಇಲಿಯಾಸ್ ನಗರದಲ್ಲಿ ನಡೆದಿದೆ. ಪ್ರಾಣಿದಯಾ ಸಂಘದ ಸದಸ್ಯ ಉಸ್ಮಾನ್(24) ಹಲ್ಲೆಗೆ ಒಳಗಾದ ವ್ಯಕ್ತಿ. ಯುವತಿಯು ಸಾರಕ್ಕಿ ಬಳಿ ಬೆಕ್ಕು ರಕ್ಷಣೆ...

ಮಹಿಳೆಯರ ಸುರಕ್ಷತೆಗೆ 18ರ ಯುವಕ ತಯಾರಿಸಿದ್ದಾನೆ `ಎಲೆಕ್ಟ್ರೋಶೂ’!

2 years ago

ಹೈದರಾಬಾದ್: ದೆಹಲಿಯಲ್ಲಿ ನಿರ್ಭಯಾ ಮೇಲೆ ಗ್ಯಾಂಗ್ ರೇಪ್ ನಡೆದ ಬಳಿಕ ಇದೀಗ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇರುತ್ತವೆ. ಹೀಗಾಗಿ ಹೈದರಾಬಾದ್ ಮೂಲದ ಯುವಕನೊಬ್ಬ ಮಹಿಳೆಯರ ರಕ್ಷಣೆಗೆಂದು ವಿನೂತನವಾದ ಚಪ್ಪಲಿಯೊಂದನ್ನು ತಯಾರಿಸಿದ್ದಾನೆ. ಹೈದರಾಬಾದ್ ನ ಸಿದ್ದಾರ್ಥ್ ಮಂಡಲ ಈ ವಿಶೇಷ ಚಪ್ಪಲಿಯನ್ನು ತಯಾರಿಸಿದ...

ಬೆಂಗಳೂರು ಸಿಗ್ನಲ್‍ನಲ್ಲೇ ಜೋಡಿಯ ಅಶ್ಲೀಲ ವರ್ತನೆ – ಮದ್ಯದ ನಶೆಯಲ್ಲಿ ಮುತ್ತಿನ ಗಮ್ಮತ್ತು

2 years ago

ಬೆಂಗಳೂರು: ಸಿಲಿಕಾನ್ ಸಿಟಿಯ ಆಧುನಿಕತೆಯ ಭರಾಟೆಯಲ್ಲಿ ಅನಾಗರಿಕತೆ ವಿಜೃಂಭಿಸುತ್ತಿದೆ. ಇದಕ್ಕೆ ಸಾಕ್ಷಿ ಬೆಂಗಳೂರಿನ ಸೆಂಟ್ ಜಾನ್ ಆಸ್ಪತ್ರೆ ಸಮೀಪದ ಸಿಗ್ನಲ್‍ನಲ್ಲಿ ನಡೆದಿರುವ ಘಟನೆ. ಸಾರ್ವಜನಿಕ ಸ್ಥಳದಲ್ಲೇ ಅಸಭ್ಯ, ಅಶ್ಲೀಲ ವರ್ತನೆ ಮಾಡಿರುವ ಜೋಡಿ, ಸಿಗ್ನಲ್‍ನಲ್ಲಿ ನಿಂತ ಕಾರ್‍ನಲ್ಲಿ ಮತ್ತೇರಿಸಿ ಮುತ್ತು ನೀಡಿದ್ದಾರೆ....

ನನ್ನದು ತುಮಕೂರು, ನನಗೆ ಮದುವೆ ಮಾಡಿಸ್ತೀಯಾ?- ಬೀದಿಯಲ್ಲಿ ಯುವತಿಯ ಹುಚ್ಚಾಟ

2 years ago

ತುಮಕೂರು: ನನ್ನದು ತುಮಕೂರು, ನನಗೆ ಮದುವೆ ಮಾಡಿಸ್ತೀಯಾ ಎಂದು ಯುವತಿಯಯೊಬ್ಬಳು ಹುಚ್ಚಾಟ ಮಾಡಿರುವ ಘಟನೆ ಪಾವಗಡ ಪಟ್ಟಣದಲ್ಲಿ ನಡೆದಿದೆ. ಸುಮಾರು 25 ವರ್ಷ ಪ್ರಾಯದ ಹುಡುಗಿ ಈ ರೀತಿ ಹುಚ್ಚಾಟ ಮಾಡಿದ್ದಾಳೆ. ಅರೆಹುಚ್ಚಿಯಂತೆ ಬೀದಿ ಬೀದಿಯಲ್ಲಿ ಡ್ಯಾನ್ಸ್ ಮಾಡುತ್ತಾ ಓಡಾಡುತ್ತಿದ್ದಾಳೆ. ಕಳೆದ...

ಈ ಯುವತಿಯ ಫೋಟೋಗೆ ಹುಡಗರು ಫಿದಾ-ಇಲ್ಲಿದೆ ಫೋಟೋವಿನ ಅಸಲಿ ಸತ್ಯ

2 years ago

ಬೀಜಿಂಗ್: ಇತ್ತೀಚಿಗೆ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯ ಫೋಟೋವೊಂದು ವೈರಲ್ ಆಗಿದ್ದು, ಸಾಕಷ್ಟು ಪಡ್ಡೆ ಹುಡುಗರು ಈಕೆಯ ಸೌಂದರ್ಯಕ್ಕೆ ಮನಸೋತಿದ್ದಾರೆ. ಈ ಫೋಟೋದಲ್ಲಿ ಕಾಣುವುದು ಮಹಿಳೆ ಅಲ್ಲ. ಅಸಲಿಗೆ ಅದೊಂದು ಸುಂದರವಾದ ಗೊಂಬೆಯ ಫೋಟೋ ಆಗಿದೆ. ಮನುಷ್ಯರಂತೆ ಹೋಲಿಕೆಯ ಹಾಗೆ...