Thursday, 25th April 2019

Recent News

9 hours ago

ಶೂಟಿಂಗ್ ವೇಳೆ ನಟಿಯ ಐಫೋನ್ ಎಗರಿಸಿದ ಕಳ್ಳರು

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್’ ಚಿತ್ರದ ಶೂಟಿಂಗ್ ವೇಳೆ ಕಳ್ಳರು ತಮ್ಮ ಕೈಚಳಕವನ್ನು ತೋರಿದ್ದಾರೆ. ಚಿತ್ರದ ಶೂಟಿಂಗ್ ವೇಳೆ ನಟಿ ಚಾಂದಿನಿ ಅಂಚನ್ ಕಳ್ಳರು ಐಫೋನ್ ಎಗರಿಸಿದ್ದಾರೆ. ಚಾಂದಿನಿ ಅಂಚನ್ ಹೋಮ್ ಮಿನಿಸ್ಟರ್ ಚಿತ್ರದ ಲೀಡ್ ರೋಲ್‍ನಲ್ಲಿ ನಟಿಯಾಗಿ ಅಭಿನಯಿಸುತ್ತಿದ್ದಾರೆ. ಕಳೆದ 22ರಂದು ಚಾಂದಿನಿ ಅಂಚನ್ ಅವರ ಭಾಗದ ಚಿತ್ರೀಕರಣ ಕಬ್ಬನ್ ಪಾರ್ಕಿನಲ್ಲಿ ನಡೆಯುತ್ತಿತ್ತು. ಅಕ್ಕನ ಚಿತ್ರೀಕರಣದ ಭಾಗವನ್ನು ನೋಡಲು ನಟಿ ಹಾಗೂ ಮಾಡೆಲ್ ಸುಷ್ಮಿತಾ ಅಂಚನ್ ಅಲ್ಲಿಗೆ ಆಗಮಿಸಿದ್ದರು. ಸುಷ್ಮಿತಾ ಅಂಚನ್ […]

6 days ago

ಬೈಕಿನಲ್ಲಿ ತಾಯಿಯೊಂದಿಗೆ ತೆರಳ್ತಿದ್ದಾಗ ಯುವಕನ ಮೊಬೈಲ್ ಸ್ಫೋಟ!

ಬೆಂಗಳೂರು: ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡಿದ್ದ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆದ ಪರಿಣಾಮ ತಾಯಿ, ಮಗ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಹೊರವಲಯ ನಂದಗುಡಿ ಸಮೀಪದಲ್ಲಿ ನಡೆದಿದೆ. ಈ ಘಟನೆ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಂಗಾಧರ್ ಬೈಕಿನಲ್ಲಿ ತಾಯಿಯೊಂದಿಗೆ ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದರು. ಆದರೆ ನಂದಗುಡಿ ಸಮೀಪ ಮೊಬೈಲ್ ಏಕಾಏಕಿ ಬ್ಲಾಸ್ಟ್ ಆಗಿದ್ದು, ನಡುರಸ್ತೆಯಲ್ಲೇ ತಾಯಿ...

ಮೊಬೈಲ್ ಕಳ್ಳರ ತಾಣವಾಗಿದೆ ತುಮಕೂರು ಜಿಲ್ಲಾಸ್ಪತ್ರೆ..!

1 month ago

– ಸೆಕ್ಯೂರಿಟಿ ಕೊರತೆ ಪ್ರಕರಣಕ್ಕೆ ಕಾರಣ – ಕಳ್ಳತನವಾಗ್ತಿದೆ ಎಂದ ಶಸ್ತ್ರಚಿಕೀತ್ಸಕ ತುಮಕೂರು: ಇಲ್ಲಿನ ಜಿಲ್ಲಾಸ್ಪತ್ರೆಯು ಮೊಬೈಲ್ ಕಳ್ಳರ ತಾಣವಾಗಿದೆ. ಬೆಲೆಬಾಳುವ ಮೊಬೈಲನ್ನು ಮಾತ್ರ ಕದಿಯುವ ಗ್ಯಾಂಗ್ ಹುಟ್ಟಿಕೊಂಡಿದೆ ಎಂಬ ಅನುಮಾನ ಬಂದಿದೆ. ಕನಿಷ್ಟ ವಾರಕ್ಕೆರಡು ಬಾರಿಯಾದರೂ ಮೊಬೈಲ್ ಕಳ್ಳತನದ ವರದಿಯಾಗುತ್ತಿದೆ....

ಚಾರ್ಜ್ ಹಾಕಿ ಮಾತನಾಡುವಾಗ ಮೊಬೈಲ್ ಸ್ಫೋಟ – ಯುವತಿ ಗಂಭೀರ

2 months ago

                                                           ...

ಪಬ್‍ಜಿ ಆಡುವ ಭರದಲ್ಲಿ ನೀರೆಂದು ಆ್ಯಸಿಡ್ ಕುಡಿದ ಯುವಕ!

2 months ago

ಭೋಪಾಲ್: ಪಬ್‍ಜಿ ಆಡುವ ಭರದಲ್ಲಿ ನೀರು ಅಂತ ಭಾವಿಸಿ ಯುವಕನೊಬ್ಬ ಆ್ಯಸಿಡ್ ಕುಡಿದ ಘಟನೆ ಮಧ್ಯಪ್ರದೇಶದ ಚಿಂದ್ವಾರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಫೆಬ್ರವರಿ 19ರಂದು ಈ ಘಟನೆ ನಡೆದಿದೆ. ಚಿಂದ್ವಾರ ಮೂಲದ 25 ವರ್ಷದ ಯುವಕನೊಬ್ಬ ತನ್ನ ಮನೆ ಬಳಿ...

ಏರ್ ಸ್ಟ್ರೈಕ್ ನಡೆದ ಸ್ಥಳದಲ್ಲಿ 300 ಮೊಬೈಲ್!

2 months ago

ನವದೆಹಲಿ: ಭಾರತೀಯ ವಾಯುಪಡೆ ಬಾಲಕೋಟ್ ಮೇಲೆ ದಾಳಿ ನಡೆಸುವ ಸ್ಥಳದಲ್ಲಿ 300 ಮೊಬೈಲ್ ಗಳು ಆ್ಯಕ್ಟಿವ್ ಆಗಿದ್ದವು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಖಚಿತಪಡಿಸಿದೆ. ಫೆಬ್ರವರಿ 26ರಂದು ದಾಳಿ ನಡೆದ ಸ್ಥಳದಲ್ಲಿ 300 ಮೊಬೈಲ್ ಫೋನ್ ಗಳು ಕಾರ್ಯನಿರತವಾಗಿದ್ದವು. ದಾಳಿಗೂ...

ಒಂದು ಕೋಟಿ ಬೆಲೆಬಾಳುವ ಕ್ಸಿಯೋಮಿ ಮೊಬೈಲ್‍ಗಳು ದರೋಡೆ

2 months ago

ಹೈದರಾಬಾದ್: ಕ್ಸಿಯೋಮಿ ಕಂಪನಿಯ ಮೊಬೈಲ್ ಗಳನ್ನು ಸಾಗಿಸುತ್ತಿದ್ದ ಟ್ರಕ್ ತಡೆದ ದರೋಡೆಕೋರರು ಚಾಲಕನನ್ನು ಥಳಿಸಿ ಸುಮಾರು ಒಂದು ಕೋಟಿ ರೂ. ಮೌಲ್ಯದ ಫೋನ್‍ಗಳನ್ನು ದರೋಡೆ ಮಾಡಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಈ ದರೋಡೆ ನಡೆದಿದೆ. ಟ್ರಕ್ ಮೊಬೈಲ್‍ಗಳೊಂದಿಗೆ ನೆಲ್ಲೂರುನಿಂದ ಕೋಲ್ಕತ್ತಾದತ್ತ ತೆರಳುತಿತ್ತು....

ಅತ್ತಿತ್ತ ನೋಡ್ತಾಳೆ-ಬ್ಯಾಗ್‍ನಲ್ಲಿ ಮೊಬೈಲ್ ಹಾಕ್ತಾಳೆ

3 months ago

-ಸಿಸಿಟಿವಿಯಲ್ಲಿ ಸೆರೆಯಾಯ್ತು ಕಿಲಾಡಿ ಕಳ್ಳಿಯ ಕೈ ಚಳಕ ಬೆಂಗಳೂರು: ಕಳ್ಳರು ಹೇಗೆ ನಮ್ಮ ಮುಂದೆ ಬರ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಕೆಲವೊಮ್ಮೆ ನಮ್ಮ ಮುಂದೆ ನಿಂತಿದ್ರೂ ಗುರುತಿಸದಷ್ಟು ಸಾಮಾನ್ಯರಂತೆ ನಿಂತಿರುತ್ತಾರೆ. ಅಯ್ಯೋ ಪಾಪ ಅನ್ನುವಷ್ಟರಲ್ಲಿ ನಮ್ಮ ಬಳಿಯ ವಸ್ತು ಕದ್ದು ಮಿಂಚಿನಂತೆ...