Tuesday, 19th March 2019

1 month ago

ಪ್ರೇಮಿಗಳ ದಿನ: ಮದರಂಗಿ ಚಿತ್ತಾರದಲ್ಲಿ ಚೆಲುವನಿಗೆ ಚೆಂದದ ಒಲವಿನ ಉಡುಗೊರೆ

ಬೆಂಗಳೂರು: ಫೆಬ್ರವರಿ 14 ಬಂದರೆ ಪ್ರೇಮಿಗಳಿಗೆ ಹಬ್ಬ. ಪ್ರತಿ ವ್ಯಾಲೇಂಟೆನ್ಸ್ ಡೇಗೂ ನನ್ನ ಹುಡ್ಗಾನೇ ಗಿಫ್ಟ್ ಕೊಡತ್ತಾನೆ. ಆದರೆ ಈ ವರ್ಷ ನನ್ನ ಹೀರೋಗೆ ಏನಾದ್ರೂ ಕೊಡೋಣ ಎಂದು ಯುವತಿಯರು ಫುಲ್ ರೆಡಿಯಾಗಿದ್ದಾರೆ. ಸಿಲಿಕಾನ್ ಸಿಟಿ ಬೆಡಗಿಯರ ಕೈಯಲ್ಲಿ ಪ್ರೇಮ ಚಿತ್ತಾರಗಳು ಮೂಡಿದೆ. ಕೈಯಲ್ಲಿ ಮೆಹಂದಿ ಇದೆ ಎಂದರೆ ಅಲ್ಲೊಂದು ಖುಷಿ, ಸಂತೋಷ ಇದೆ ಎಂದು ಅರ್ಥ. ಹೌದು. ಸಿಲಿಕಾನ್ ಸಿಟಿಯಲ್ಲಿ ಪ್ರೇಮಿಗಳ ದಿನಕ್ಕೆ ಮೆಹಂದಿ, ಟ್ಯಾಟೂ ಟ್ರೆಂಡ್ ಹುಟ್ಟಿಕೊಂಡಿದೆ. ಪೋಟ್ ರೇಟ್ ಮದರಂಗಿಯಲ್ಲೇ ತಮ್ಮ ಗೆಳೆಯನ […]

4 months ago

ಮದ್ವೆಯ ಫೋಟೋವನ್ನು ಒಂದೊಂದಾಗಿ ರಿವೀಲ್ ಮಾಡುತ್ತಿರುವ ದೀಪ್‍ವೀರ್

ನವದೆಹಲಿ: ಬಾಲಿವುಡ್ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಇಟಲಿಯಲ್ಲಿ ತಮ್ಮ ಆಪ್ತ ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈಗ ದೀಪಿಕಾ ಅವರ ಮೆಹೆಂದಿ ಕಾರ್ಯಕ್ರಮದ ಫೋಟೋ ರಣ್‍ವೀರ್ ಸಿಂಗ್ ಟ್ವಿಟ್ಟರಿನಲ್ಲಿ ಹಾಕಿದ್ದಾರೆ. ದೀಪ್‍ವೀರ್ ನ. 14 ಹಾಗೂ ನ. 15ರಂದು ಕೊಂಕಣಿ ಹಾಗೂ ಸಿಂಧ್ ಸಂಪ್ರದಾಯದಲ್ಲಿ ಮದುವೆಯಾಗಿದ್ದರು. ಮದುವೆಗೂ ಮುನ್ನ ನಡೆದ ಕಾರ್ಯಕ್ರಮದ...