Thursday, 14th November 2019

Recent News

1 year ago

ಸಾರ್ವಜನಿಕ ಸ್ಥಳದಲ್ಲಿ ಸ್ತನಪಾನ ಮಾಡಿಸ್ತಿದ್ದ ಮಹಿಳೆಗೆ ಸ್ತನ ಮುಚ್ಚಿಕೋ ಎಂದು ಸಲಹೆ

-ಮಹಿಳೆ ಕೊಟ್ಟ ಉತ್ತರ ಹೀಗಿತ್ತು! ಮೆಕ್ಸಿಕೋ: ಸಾರ್ವಜನಿಕ ಸ್ಥಳದಲ್ಲಿ ಸ್ತನಪಾನ ಮಾಡಿಸುತ್ತಿದ್ದ ಮಹಿಳೆಗೆ ವ್ಯಕ್ತಿಯೊಬ್ಬ ಸ್ತನ ಮುಚ್ಚಿಕೋ ಎಂದು ಸಲಹೆ ನೀಡಿದ್ದು, ಆ ವ್ಯಕ್ತಿಗೆ ಮಹಿಳೆ ಸರಿಯಾದ ಉತ್ತರವನ್ನು ಕೊಟ್ಟ ಘಟನೆ ಮೆಕ್ಸಿಕೋದ ಕ್ಯಾಬೋ ಸನ್ ಲುಕಾಸ್‍ನಲ್ಲಿ ನಡೆದಿದೆ. ಮೆಲಾನಿ ಡ್ಯೂಡ್ಲಿ ಮಗುವಿಗೆ ಎದೆ ಹಾಲುವುಣಿಸುತ್ತಿದ್ದ ಮಹಿಳೆ. ಮೆಲಾನಿ ತನ್ನ 4 ತಿಂಗಳ ಗಂಡು ಮಗುವಿಗೆ ರೆಸ್ಟೋರೆಂಟ್‍ವೊಂದರಲ್ಲಿ ಎದೆಹಾಲು ಉಣಿಸುತ್ತಿದ್ದರು. ಆಗ ಅಲ್ಲಿ ತಿರುಗಾಡುತ್ತಿದ್ದ ವ್ಯಕ್ತಿಯೊಬ್ಬ ಮೆಲಾನಿಗೆ ತನ್ನ ಸ್ತನವನ್ನು ಮುಚ್ಚಿಕೋ ಎಂದು ಸಲಹೆ ನೀಡಿದ್ದಾನೆ. ಆ […]