Recent News

1 month ago

ಮೀಟೂ ಸದ್ದು ಆದ್ಮೇಲೆ ಏನಾದ್ರೂ ಚೇಂಜ್ ಆಯ್ತಾ? ಶ್ರುತಿ ಹರಿಹರನ್

-ನಾನು ಸೈಲೆಂಟ್ ಆಗಿಲ್ಲ, ತಾಯಿಯಾಗಿ ಬ್ರೇಕ್ ಬೇಕಾಗಿತ್ತು ಬೆಂಗಳೂರು: ಮೀಟೂ ಪ್ರಕರಣ ಸದ್ದು ಮಾಡಿದ ಮೇಲೆ ಸಮಾಜದಲ್ಲಿ ಏನಾದ್ರೂ ಬದಲಾವಣೆ ಆಗಿದೆಯಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದು ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ. ಸಿಟಿಜನ್ಸ್ ಫಾರ್ ಬೆಂಗಳೂರು ವತಿಯಿಂದ ಇವತ್ತು ವಿನೂತನವಾಗಿ ಪ್ರತಿಭಟನೆಯನ್ನ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶ್ರುತಿ ಹರಿಹರನ್ ಮಾಧ್ಯಮಗಳ ಜೊತೆ ಮಾತನಾಡಿ, ಲೈಂಗಿಕ ದೌರ್ಜನ್ಯಗಳು ಯಾಕೆ ಕಡಿಮೆ ಆಗುತ್ತಿಲ್ಲ ಎಂಬುವುದೇ ಬೇಸರ. ಮೀಟೂ ಪ್ರಕರಣ ಸದ್ದು ಮಾಡಿದಾಗ ಇಂಡಸ್ಟ್ರಿಯಲ್ಲಿರುವ ಗಂಡಸರು ಸ್ವಲ್ಪನಾದ್ರೂ ಹೆದರಿಕೊಂಡಿದ್ದಿರಾ? […]

7 months ago

ಸೋತ ಮೊದಲ ಮೀಟೂ ಪ್ರಕರಣ- ನಾನಾ ಪಾಟೇಕರ್ ಮೇಲೆ ತನುಶ್ರೀ ದತ್ತಾ ಹಾಕಿದ್ದ ಕೇಸ್ ಕ್ಲೋಸ್

ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್ ಮೇಲೆ ನಟಿ ತನುಶ್ರೀ ದತ್ತಾ ಮೀಟೂ ಅಭಿಯಾನದಡಿ ಹಾಕಿದ್ದ ಲೈಂಗಿಕ ಕಿರುಕುಳದ ಪ್ರಕರಣ ನೆಲಕಚ್ಚಿದ್ದು, ಈ ಸಂಬಂಧ ಸರಿಯಾದ ಸಾಕ್ಷಿ ಸಿಕ್ಕದ ಹಿನ್ನೆಲೆ ಪೊಲೀಸರು ಪ್ರಕರಣವನ್ನು ಕೈಬಿಟ್ಟಿದ್ದಾರೆ. ಕಳೆದ ವರ್ಷ ನಟಿ ತನುಶ್ರೀ ದತ್ತಾ ನಾನಾ ಪಾಟೇಕರ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದರು. ಆದರೆ...