Dharwad4 years ago
ಹುಬ್ಬಳ್ಳಿ: ಬೀದಿನಾಯಿಗಳ ದಾಳಿ- 2 ವರ್ಷದ ಬಾಲಕಿ ಆಸ್ಪತ್ರೆ ಪಾಲು
ಹುಬ್ಬಳ್ಳಿ: ಬೀದಿನಾಯಿಗಳ ಹಿಂಡು ಪುಟ್ಟ ಬಾಲಕಿಯನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ ಘಟನೆ ಹಳೇ ಹುಬ್ಬಳ್ಳಿಯ ಆನಂದ ನಗರದ ಮಿಲನ ಕಾಲೋನಿಯಲ್ಲಿ ನಡೆದಿದೆ. 2 ವರ್ಷದ ಸನಾ ಕೌಸರ್ ರಾಯಭಾಗ ಗಂಭೀರವಾಗಿ ಗಾಯಗೊಂಡಿರುವ ಬಾಲಕಿ. ಮನೆಯ ಮುಂದೆ...