Wednesday, 23rd October 2019

2 months ago

ಪಾಕ್‍ನಲ್ಲಿ ಕಾರ್ಯಕ್ರಮ ನೀಡೋದನ್ನ ತಡೆಯಲು ಯಾರಪ್ಪನಿಂದ್ಲೂ ಸಾಧ್ಯವಿಲ್ಲ: ಶಿಲ್ಪಾ ಶಿಂಧೆ

ಮುಂಬೈ: ಪಾಕಿಸ್ತಾನದಲ್ಲಿ ಕಾರ್ಯಕ್ರಮ ನೀಡಿ ನಿಷೇಧಕ್ಕೊಳಗಾಗಿದ್ದು ಮಿಕಾ ಸಿಂಗ್ ಕ್ಷಮೆ ಕೇಳಿದ ಬಳಿಕ ಅಖಿಲ ಭಾರತ ಸಿನಿಮಾ ಉದ್ಯೋಗಿಗಳ ಸಂಘ(ಎಐಸಿಡಬ್ಲೂಎ) ತನ್ನ ನಿರ್ಧಾರ ಹಿಂಪಡೆದಿದೆ. ಇದೀಗ ಬಾಲಿವುಡ್ ನಟಿ ಶಿಲ್ಪಾ ಶಿಂಧೆ ವಿವಾದಾತ್ಮಕ ಹೇಳಿಕೆ ನೀಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನನ್ನ ದೇಶ ಅಲ್ಲಿಗೆ ತೆರಳಲು ವೀಸಾ ನೀಡುತ್ತದೆ. ಆ ದೇಶದ ಜನರು ನನ್ನನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲು ಸಿದ್ಧರಿದ್ದಾರೆ. ಹಾಗಾಗಿ ನಾನು ಪಾಕಿಸ್ತಾನಕ್ಕೆ ತೆರಳಿ ಕಾರ್ಯಕ್ರಮ ನೀಡುವುದು ನನ್ನ ಹಕ್ಕು. ನಾನು ಕಲಾವಿದೆಯಾಗಿದ್ದು, ನಮ್ಮ ಮೇಲೆ ಈ […]

2 months ago

ಭಾರತ ಚಿತ್ರರಂಗದಿಂದ ಮಿಕಾ ಸಿಂಗ್ ಬ್ಯಾನ್

ನವದೆಹಲಿ: ಪಾಕಿಸ್ತಾನದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಗಾಯಕ ಮಿಕಾ ಸಿಂಗ್ ಅವರು ಲೈವ್ ಕಾರ್ಯಕ್ರಮ ನೀಡಿದ ವಿಡಿಯೋ ವೈರಲ್ ಆದ ಬಳಿಕ ಭಾರತ ಚಿತ್ರರಂಗದಿಂದ ಮಿಕಾ ಸಿಂಗ್ ಅವರನ್ನು ಬ್ಯಾನ್ ಮಾಡಲಾಗಿದೆ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಜರಫ್ ಅವರ ಸಂಬಂಧಿಯ ಮಗಳ ಮದುವೆ ಕಾರ್ಯಕ್ರಮ ಆಗಸ್ಟ್ ಎರಡನೇ ವಾರದಲ್ಲಿ ನಡೆದಿತ್ತು. ಆಗಸ್ಟ್ 8 ರಂದು...