Friday, 20th July 2018

Recent News

4 weeks ago

ಮಾಲ್ ನಲ್ಲೇ ಪ್ರಿಯತಮೆಯನ್ನು ಎಳೆದು ಚೂರಿ ಇರಿದ ಭಗ್ನ ಪ್ರೇಮಿ!

ನೊಯ್ಡಾ: 18 ವರ್ಷದ ಯುವತಿಯನ್ನು ಭಗ್ನ ಪ್ರೇಮಿಯೊಬ್ಬ ಮಾಲ್ ನಲ್ಲೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಗ್ರೇಟರ್ ನೊಯ್ಡಾದಲ್ಲಿ ಶುಕ್ರವಾರ ನಡೆದಿದೆ. ಆರೋಪಿಯನ್ನು ಕುಲ್ ದೀಪ್ ಸಿಂಗ್ ಎಂದು ಗುರುತಿಸಲಾಗಿದ್ದು, ಪ್ರಿಯತಮೆಯನ್ನು ಕೊಲೆಗೈದ ಬಳಿಕ ಈತನೂ ಚೂರಿ ಇರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಸದ್ಯ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಥಿತಿ ಚಿಂತಾನಕವಾಗಿದೆ ಅಂತ ವೈದ್ಯರು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ 11.30ರ ಸುಮಾರಿಗೆ ಕುಲ್ ದೀಪ್ ನಗರದಲ್ಲಿರೋ ಮಾಲ್ ಗೆ ಬಂದಿದ್ದಾರೆ. ಯವತಿಯೂ ಅದೇ ಮಾಲ್ […]

1 month ago

ಬೆಂಗ್ಳೂರಿನ ಪ್ರತಿಷ್ಠಿತ ಮಾಲ್ ನಲ್ಲಿ ಬೃಹದಾಕಾರದ ಬೋರ್ಡ್ ಕುಸಿತ!

ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಮಾಲ್ ಗಳಲ್ಲಿ ಒಂದಾದ ಯು.ಬಿ ಸಿಟಿಯಲ್ಲಿ ಬೃಹದಾಕಾರದ ಬೋರ್ಡ್ ಕುಸಿತವಾದ ಪ್ರಕರಣ ತಡರಾತ್ರಿ ನಡೆದಿದೆ. ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ ಯು.ಬಿ. ಸಿಟಿ ಮೊದಲ ಮಹಡಿಯಲ್ಲಿರುವ ಅಂಗಡಿ ಮೇಲಿನ ಬೋರ್ಡ್ ಬಿದ್ದಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ ಅಂತ ತಿಳಿದುಬಂದಿದೆ. ಬೋರ್ಡ್ ಕೆಳಗೆ ಬಿದ್ದಿರೋದಕ್ಕೆ ನಿಖರ...

ಶಾಪಿಂಗ್ ಮಾಲ್ ನಲ್ಲಿ ಅಗ್ನಿ ದುರಂತ – 37 ಮಂದಿ ಸಜೀವ ದಹನ, 69 ಮಂದಿ ಕಣ್ಮರೆ

4 months ago

ಮಾಸ್ಕೋ: ರಷ್ಯಾದಲ್ಲಿ ಬೃಹತ್ ಶಾಪಿಂಗ್ ಮಾಲ್‍ವೊಂದರಲ್ಲಿ ಭಾರೀ ಅಗ್ನಿ ದುರಂತ ಸಂಭವಿಸಿದ ಪರಿಣಾಮ 37 ಮಂದಿ ಸಜೀವ ದಹನವಾಗಿದ್ದು, 69 ಜನ ಕಾಣೆಯಾಗಿದ್ದಾರೆ. ನಗರದ ವೆಸ್ಟರ್ನ್ ಸೈಬೀರಿಯಾದ ಕೆಮೆರಾವೋನಲ್ಲಿರುವ ವಿಂಟರ್ ಚೆರ್ರಿ ಶಾಪಿಂಗ್ ಸೆಂಟರ್ ನಲ್ಲಿ ಭಾನುವಾರ ಈ ಅವಘಡ ಸಂಭವಿಸಿದೆ....

ಮಾಲ್ ನ ಗೇಮಿಂಗ್ ಝೋನ್ ನಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ

4 months ago

ಇಂದೋರ್: ಮಾಲ್ ವೊಂದರ ಗೇಮಿಂಗ್ ಝೋನ್ ಬಳಿ 9 ವರ್ಷದ ಅಪ್ರಾಪ್ತೆಯ ಮೇಲೆ ಅಲ್ಲಿನ ನೌಕರ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ. ಈ ಘಟನೆ ನಗರದ ಎಂಜಿ ನಗರ ಪ್ರದೇಶದ ಟ್ರೆಶರ್ ಮಾಲ್ ನಲ್ಲಿ ಗುರುವಾರ ನಡೆದಿದೆ. ಸಂತ್ರಸ್ತೆ ಗೇಮಿಂಗ್...

ಮಾಲ್‍ನಲ್ಲಿ ಪಟಾಕಿ ಸಿಡಿಸಿ 7 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಕದ್ದರು: ವಿಡಿಯೋ ನೋಡಿ

6 months ago

ವಾಷಿಂಗ್ಟನ್: ಖತರ್ನಾಕ್ ಕಳ್ಳರು ಮಾಲ್‍ನಲ್ಲಿ ಪಟಾಕಿ ಸಿಡಿಸುವ ಮೂಲಕ ಸಿನಿಮೀಯ ರೀತಿಯಲ್ಲಿ 7 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಕಳ್ಳತನ ಮಾಡಿರೋ ಘಟನೆ ಅಮೆರಿಕದ ಫ್ಲೋರಿಡಾದಲ್ಲಿನ ಸಿಟಿ ಆಫ್ ಸನ್‍ರೈಸ್‍ನಲ್ಲಿ ನಡೆದಿದೆ. ಹೊಸ ವರ್ಷದ ಹಿಂದಿನ ದಿನ ಇಲ್ಲಿನ ಸಾಗ್ರಾಸ್...

ಧೋತಿ ಧರಿಸಿ ಬಂದ ನಿರ್ದೇಶಕನಿಗೆ ಎಂಟ್ರಿ ನೀಡದ ಮಾಲ್ ಸಿಬ್ಬಂದಿ

1 year ago

ಕೋಲ್ಕತ್ತಾ: ಬಂಗಾಲಿ ಸಿನಿಮಾ ನಿರ್ದೇಶಕರೊಬ್ಬರು ಧೋತಿ ಧರಿಸಿದ್ದ ಕಾರಣ ಮಾಲ್ ಸಿಬ್ಬಂದಿ ಪ್ರವೇಶ ಕಲ್ಪಿಸಿದೇ ಉದ್ಧಟತನ ತೋರಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ನಿರ್ದೇಶಕ ಆಶೀಶ್ ಅವಿಕುಂತ್ ಶನಿವಾರ ಸಂಜೆ ನಗರದ ಕ್ವಿಸ್ಟ್ ಮಾಲ್‍ಗೆ ತೆರಳಿದ್ದರು. ಈ ವೇಳೆ ಮಾಲ್ ಸಿಬ್ಬಂದಿ ಆಶೀಶ್...

ಮಾಲ್‍ಗಳ ಬಿಲ್ ಮೇಲೆ ಜಿಎಸ್‍ಟಿ ಟ್ಯಾಕ್ಸ್: ಈ ಸಂದೇಶವನ್ನು ಕಳಿಸೋ ಮುನ್ನ ಈ ಸುದ್ದಿ ಓದಿ

1 year ago

ಬೆಂಗಳೂರು: “ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದ ಬಳಿಕ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಬಿಲ್‍ಗಳ ಮೇಲೆ ಹೆಚ್ಚುವರಿ ತೆರಿಗೆ ಹಾಕಲಾಗುತ್ತಿದೆ” ಹೀಗೊಂದು ಸಂದೇಶ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ. ಆದರೆ ದಯವಿಟ್ಟು ಈ ರೀತಿಯ ಸಂದೇಶವನ್ನು ಯಾರು ಕಳುಹಿಸಬೇಡಿ. ಇದು...

ಮಾಲ್‍ನಲ್ಲಿ ಹಿಂದಿ ದರ್ಬಾರ್- ಪ್ರಶ್ನಿಸಿದ ಯುವತಿಗೆ ಆವಾಜ್, ದೌರ್ಜನ್ಯ

1 year ago

ಬೆಂಗಳೂರು: ಸಿಲಿಕಾನ್ ಸಿಟಿಯ ಮಾಲ್‍ವೊಂದರಲ್ಲಿ ಹಿಂದಿ ಹೇರಿಕೆ ವಿರುದ್ಧ ಸಿಡಿದೆದ್ದ ಟೆಕ್ಕಿ ಯವತಿಗೆ ಮಾಲ್ ಸಿಬ್ಬಂದಿ ಅವಾಜ್ ಹಾಕಿರೋ ಘಟನೆ ನಡೆದಿದೆ. ಬೆಳ್ಳಂದೂರು ಸೆಂಟ್ರಲ್ ಮಾಲ್‍ನಲ್ಲಿ ಶಾಪಿಂಗ್‍ಗೆ ಹೋದ ಟೆಕ್ಕಿ ಲಕ್ಷ್ಮಿ ಅವರಿಗೆ ಹಿಂದಿಯಲ್ಲಿಯೇ ಮಾತಾನಾಡಿ. ನಾನ್ಯಾಕೆ ಕನ್ನಡ ಕಲಿಯಲಿ ಅಂತಾ...