ಮಹಿಳೆ ಮೇಲೆ ಅತ್ಯಾಚಾರವೆಸಗಿ ರಾಡ್‍ನಿಂದ ಹೊಡೆದು ಚಿತ್ರಹಿಂಸೆ
ರಾಯ್ಪುರ: ಮಹಿಳೆ ಮೇಲೆ ದುಷ್ಕರ್ಮಿಯೋರ್ವ ಅತ್ಯಾಚಾರವೆಸಗಿ, ಕಬ್ಬಿಣದ ರಾಡ್‍ನಿಂದ ಕ್ರೂರವಾಗಿ ಆಕೆಯ ತಲೆಗೆ ಹೊಡೆದಿರುವ ಭಯಾನಕ…
ಪುಟ್ಟ ಮಗುವಿಗೆ ಮನಬಂದಂತೆ ಥಳಿಸಿದ ಮಹಿಳೆ – ವೀಡಿಯೋ ವೈರಲ್
ಶ್ರೀನಗರ: ಮಹಿಳೆಯೊಬ್ಬಳು ಪುಟ್ಟ ಮಗುವಿಗೆ ಅಮಾನುಷವಾಗಿ ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.…
ಗ್ಯಾಂಗ್ ರೇಪ್‍ಗೈದು ಗುಪ್ತಾಂಗಕ್ಕೆ ಸೀಮೆಎಣ್ಣೆ ಸುರಿದು ಸಜೀವ ದಹನಕ್ಕೆ ಯತ್ನ
ಕೋಲ್ಕತ್ತಾ: 40 ವರ್ಷದ ಮಹಿಳೆಯೊಬ್ಬಳ ಮೇಲೆ ಐವರು ಸಾಮೂಹಿಕ ಅತ್ಯಾಚಾರ ಎಸಗಿದ್ದು, ಆರೋಪಿಗಳು ಮಹಿಳೆಯ ಗುಪ್ತಾಂಗಕ್ಕೆ…
ಪುಂಡರ ಬೈಕ್ ವೀಲ್ಹಿಂಗ್ ಕ್ರೇಜ್‍ಗೆ ಆಸ್ಪತ್ರೆ ಸೇರಿದ ಪಾದಚಾರಿ
ಬೆಂಗಳೂರು: ಪುಂಡರ ವೀಲ್ಹಿಂಗ್ ಕ್ರೇಜ್‍ಗೆ ರಸ್ತೆಯಲ್ಲಿ ತಮ್ಮ ಪಾಡಿಗೆ ನಡದುಕೊಂಡು ಹೋಗುತ್ತಿದ್ದ ಮಹಿಳೆ ಆಸ್ಪತ್ರೆಗೆ ಸೇರಿರುವ…
ಏಲಿಯನ್ ಸಂಪರ್ಕದಿಂದ ಗರ್ಭಿಣಿಯಾದ ಮಹಿಳೆ
ವಾಷಿಂಗ್ಟನ್: ಅನ್ಯಗ್ರಹ ಜೀವಿಗಳು(ಏಲಿಯನ್) ಮನುಷ್ಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದು, ಮಹಿಳೆಯೊಬ್ಬಳು ಗರ್ಭಿಣಿಯಾಗಿದ್ದಾಳೆ ಎಂದು ಪೆಂಟಗನ್ ಆಘಾತಕಾರಿ…
ಪ್ರಾಣ ಪಣಕ್ಕಿಟ್ಟು ಹನಿನೀರಿಗಾಗಿ ಬಾವಿಗಿಳಿದ ದಿಟ್ಟ ಮಹಿಳೆಯ ವೀಡಿಯೋ ವೈರಲ್
ಮುಂಬೈ: ಬೇಸಿಗೆಯಲ್ಲಿ, ಭಾರತದ ಅನೇಕ ಭಾಗಗಳು ಬರ ಮತ್ತು ಶಾಖದ ಪರಿಸ್ಥಿತಿಗಳಲ್ಲಿ ತತ್ತರಿಸಿದಾಗ, ಗ್ರಾಮೀಣ ಪ್ರದೇಶಗಳಲ್ಲಿನ…
ಬೆಂಗಳೂರಿನಿಂದ ಊಟಿ ಪ್ರವಾಸಕ್ಕೆ ತೆರಳುತ್ತಿದ್ದ ಕಾರು ಮರಕ್ಕೆ ಡಿಕ್ಕಿ – ಮಹಿಳೆ ಸಾವು, 6 ಮಂದಿಗೆ ಗಾಯ
ಚಾಮರಾಜನಗರ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ ಹೊಡೆದು ಪ್ರವಾಸಿ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ…
ಬಿರುಗಾಳಿ ಸಮೇತ ಮಳೆ- ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಸಾವು
ಹಾವೇರಿ: ಬಿರುಗಾಳಿ ಸಮೇತ ಸುರಿದ ಮಳೆ ಗಾಳಿಗೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದು, ಮಹಿಳೆ ಸ್ಥಳದಲ್ಲೇ…
ಜಿಮ್‍ನಲ್ಲಿ ಮಹಿಳೆ ಸಾವಿನ ಕಾರಣ ಬಯಲು – ಮೆದುಳಿನ ರಕ್ತನಾಳ ಛಿದ್ರಗೊಂಡು ಸಾವು
ಬೆಂಗಳೂರು: ಜಿಮ್ ಮಾಡುತ್ತಲೇ ಕುಸಿದು ಬಿದ್ದು ಸಾವನ್ನಪ್ಪಿದ್ದ ಮಹಿಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮರಣೋತ್ತರ ಪರೀಕ್ಷೆಯಲ್ಲಿ…
ಎದೆ ಹಾಲಿನಿಂದ ಆಭರಣ ತಯಾರಿಸಿ ಮಾರಾಟ ಮಾಡುವ ಮಹಿಳೆ
ಲಂಡನ್: ಮಹಿಳೆಯರು ಆಭರಣ ಪ್ರಿಯರು, ಡ್ರೆಸ್‍ಗೆ ತಕ್ಕಂತೆ ಹೇರ್ ಸ್ಟೈಲ್, ಬಳೆ, ಮೆಕಪ್ ಮಾಡಿಕೊಳ್ಳುವ ಮಹಿಳೆಯರು…
