Saturday, 15th December 2018

17 hours ago

ಪತ್ನಿ ದಪ್ಪ ಆಗಿದ್ದಕ್ಕೆ ಸ್ವಿಫ್ಟ್ ಕಾರ್, 18 ಲಕ್ಷ ರೂ. ಬೇಡಿಕೆ ಇಟ್ಟ ಪತಿ!

ಮುಂಬೈ: ಪತ್ನಿ ದಪ್ಪ ಆಗಿದ್ದಕ್ಕೆ 18 ಲಕ್ಷ ರೂ. ಹಾಗೂ ಸ್ವಿಫ್ಟ್ ಕಾರ್ ನೀಡುವಂತೆ ಮುಂಬೈ ಪತಿಯೊಬ್ಬ ವಿಚಿತ್ರ ಬೇಡಿಕೆಯಿಟ್ಟಿದ್ದಾನೆ. ಮುಂಬೈನ 30ವರ್ಷದ ವ್ಯಕ್ತಿ ತನ್ನ ಪತ್ನಿಗೆ (26) ವರದಕ್ಷಿಣೆ ತರುವಂತೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲದೇ ತಂದೆಯ ಜೊತೆಗೆ ಸೇರಿ ಆಕೆಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾನೆ. ಪತಿಯ ವರ್ತನೆಯಿಂದ ಮನನೊಂದ ಮಹಿಳೆ ಮುಂಬೈನ ಬಿಕೆಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಏನಿದು ಪ್ರಕರಣ?: ಸಂತ್ರಸ್ತ ಮಹಿಳೆ 2017ರಲ್ಲಿ ಮದುವೆ ಆಗಿದ್ದಳು. ಮದುವೆಯ ಸಮಯದಲ್ಲಿ 18 […]

1 day ago

ಮಾಡೆಲ್ ಮಾಡೋದಾಗಿ ಮಹಿಳೆಗೆ ಫೇಸ್‍ಬುಕ್ ಫ್ರೆಂಡ್‍ನಿಂದ ವಂಚನೆ!

ಬೆಂಗಳೂರು: ಗುರುತು ಪರಿಚಯ ಇಲ್ಲದೇ ಇರೋರಿಗೆಲ್ಲಾ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಗೊತ್ತು ಗುರಿ ಇಲ್ಲದವರನ್ನ ಫ್ರೆಂಡ್ಸ್ ಮಾಡ್ಕೊಂಡು ನನ್ ಎಫ್‍ಬಿಯಲ್ಲಿ ಮೂರ್ ಸಾವಿರ, ನಾಲ್ಕು ಸಾವಿರ ಫ್ರೆಂಡ್ಸ್ ಇದ್ದಾರೆ ಅಂತಾ ಬೀಗೋರೆಲ್ಲಾ ಈ ಸ್ಟೋರಿ ಓದಿ. ಫೇಸ್ ಬುಕ್ ಫ್ರೆಂಡ್ ಒಬ್ಬನನ್ನು ನಂಬಿ ಮಹಿಳೆ ಮೋಸ ಹೋಗಿರುವ ಘಟನೆ ಬೆಂಗಳೂರಿನ ಯಶವಂತಪುರದಲ್ಲಿ ನಡೆದಿದೆ. ಕಳೆದ ವರ್ಷ...

ನೊಂದು ಬರೋ ಮಹಿಳೆಯರಿಗೆ ಮಸಾಜ್ ಮಾಡಿ ಸಮಸ್ಯೆ ನಿವಾರಿಸುತ್ತಾನೆ ಫೇಕ್ ಬಾಬಾ – ವಿಡಿಯೋ

2 days ago

ಬೆಂಗಳೂರು: ಜೀವನದಲ್ಲಿ ಸಮಸ್ಯೆ ಇದೆ ಎಂದು ತನ್ನ ಬಳಿ ಬರುವ ಮಹಿಳೆಯರನ್ನ ಟಾರ್ಗೆಟ್ ಮಾಡಿಕೊಂಡು ಬಾಬಾ ವೇಷ ಹಾಕಿಕೊಂಡು ವ್ಯಕ್ತಿಯೊಬ್ಬ ಮೋಸ ಮಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ತನ್ನ ಬಳಿಗೆ ಬರುವ ಮಹಿಳೆಯರಿಗೆ ದೋಷ ನಿವಾರಣೆ ಮಾಡುತ್ತೇನೆ ಎಂದು...

ದೂರುದಾರ ಮಹಿಳೆಗೆ ಅವಾಚ್ಯವಾಗಿ ಪಿಎಸ್‍ಐ ನಿಂದನೆ!

3 days ago

ತುಮಕೂರು: ದೂರುದಾರ ಮಹಿಳೆಗೆ ಪಿಎಸ್‍ಐ ಓರ್ವರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಶ್ಲೀಲ ಪದ ಪ್ರಯೋಗ ಮಾಡಿ ಬೈದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ನಗರದ ತಿಲಕ್ ಪಾರ್ಕ್ ಠಾಣೆಯ ಪಿಎಸ್‍ಐ ಲಕ್ಷ್ಮಯ್ಯರ ಮೇಲೆ ಈ ಆರೋಪ ಕೇಳಿ ಬಂದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು...

ಮಗುವಿನ ಎದುರೇ ತಾಯಿಯ ಬರ್ಬರ ಹತ್ಯೆ..!

5 days ago

ವಿಜಯಪುರ: ಏಕಾಏಕಿ ಮನೆಗೆ ನುಗ್ಗಿ ಒಂಟಿ ಮಹಿಳೆಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತಾಳಿಕೋಟಿ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಶಂಕ್ರವ್ವ ಪ್ರಭಪ್ಪ ಹರಿಜನ(30) ಕೊಲೆಯಾದ ಮಹಿಳೆ. ಕಳೆದ ರಾತ್ರಿ ಪತಿ ಪ್ರಭಪ್ಪ ಬೇರೆ ಊರಿಗೆ...

ಅನೈತಿಕ ಸಂಬಂಧ ಬಿಡುವಂತೆ ಬುದ್ಧಿ ಹೇಳಿದ್ದಕ್ಕೆ ನದಿಗೆ ಹಾರಿ ಪ್ರಾಣ ಬಿಟ್ಟ ಗೃಹಿಣಿ!

6 days ago

ಬಾಗಲಕೋಟೆ: ಅನೈತಿಕ ಸಂಬಂಧ ಬಿಡುವಂತೆ ಬೈದು ಬುದ್ಧಿ ಹೇಳಿದ್ದಕ್ಕೆ ಗೃಹಿಣಿಯೊಬ್ಬಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ನಡೆದಿದೆ. ಬೀಳಗಿ ತಾಲೂಕಿ ಸುನಗಾ ಗ್ರಾಮದ ದೀಪಾ ಲಮಾಣಿ (21) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ದೀಪಾ ತಮ್ಮ ಗ್ರಾಮದಿಂದ...

ಲಿಫ್ಟ್ ಗಾಗಿ ಕಾಯುವ ಒಂಟಿ ಮಹಿಳೆಯರೇ ಎಚ್ಚರ!

6 days ago

-25 ಸರಗಳ್ಳತನ ಮಾಡಿದ್ದ ಖತರ್ನಾಕ್ ಕಳ್ಳ ಅಂದರ್..! ಬೆಂಗಳೂರು: ನವೆಂಬರ್ 14ನೇ ತಾರೀಖು ನಿರ್ಮಲಾ ಎಂಬ ಮಹಿಳೆ ದೂರದ ಆಂಧ್ರದಿಂದ ಬೆಂಗಳೂರಿನ ಮಲ್ಲೇಶ್ವರಂಗೆ ಬಂದಿದ್ದರು. ಸಂಬಂಧಿಕರ ಮದುವೆ ಇದ್ದ ಕಾರಣ ಬೆಳಗ್ಗೆಯೇ ಮಲ್ಲೇಶ್ವರಂಗೆ ಬಂದು ಫ್ರೆಶ್ ಅಪ್ ಆಗೋಕೆ ರಿಜಾಯ್ಸ್ ಹೋಟೆಲ್‍ಗೆ...

ಸರ್ಕಾರಿ ಸೌಲಭ್ಯ ಕೇಳಿದ್ರೆ ಲಂಚ ಕೇಳ್ತಾರೆ, ಇಲ್ಲಂದ್ರೆ ಮಂಚಕ್ಕೆ ಕರೀತಾರೆ – ಸಿಎಂ ಎಚ್‍ಡಿಕೆ ಕಾರ್ಯಕ್ರಮದಲ್ಲಿ ಮಹಿಳೆ ಅಳಲು

7 days ago

ಚಿಕ್ಕಬಳ್ಳಾಪುರ: ಸರ್ಕಾರಿ ಸೌಲಭ್ಯ ಕೇಳಿಕೊಂಡು ಹೋದರೆ ಲಂಚ ಕೇಳುತ್ತಾರೆ ಇಲ್ಲ ಅಂದರೆ ಮಂಚಕ್ಕೆ ಕರೀತಾರೆ ಎಂದು ಸಿಎಂ ಕುಮಾರಸ್ವಾಮಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಸಿಎಂ ಮುಂದೆ ಅಳಲು ತೋಡಿಕೊಂಡಿದ್ದಾರೆ. ರೈತರ ಸಾಲಮನ್ನಾ ಯೋಜನೆಯ ಋಣಮುಕ್ತ ಪತ್ರ ವಿತರಿಸಲು ಆಯೋಜಿಸಿದ್ದ ಕಾರ್ಯಕ್ರಮದ...