ಮಹಾರಾಷ್ಟ್ರ ಸರ್ಕಾರಕ್ಕೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್‍ನಿಂದ ಆಚೆ ಕಳುಹಿಸಲಿ: ಶಾಸಕ ಅನ್ನದಾನಿ
- ನಾನು ಜೆಡಿಎಸ್‍ಗೆ ವರ್ಜಿನಲ್ ಪೀಸ್ ಮಂಡ್ಯ: ಮಹಾರಾಷ್ಟ್ರ ಸರ್ಕಾರಕ್ಕೆ ತಾಕತ್ತಿದ್ದರೆ ಶಾಸಕರನ್ನು ಹೋಟೆಲ್‍ನಿಂದ ಆಚೆಗೆ…
ಕೊಲೆಗೂ ಮುನ್ನ ತನ್ನ ಕೈ ಕತ್ತರಿಸಿ ಹರಿದ ರಕ್ತವನ್ನು ಲವ್ವರ್ ಹಣೆಗೆ ಸಿಂಧೂರವಿಟ್ಟ
ಮುಂಬೈ: 21 ವರ್ಷದ ಯುವಕನೊಬ್ಬ ಸಿನಿಮಾ ಸ್ಟೈಲಿನಲ್ಲಿ ತನ್ನ ಕೈ ಕತ್ತರಿಸಿಕೊಂಡು ಅದರಿಂದ ಹರಿದ ರಕ್ತವನ್ನು…
6ರ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ವಾಚ್‍ಮ್ಯಾನ್‍ನನ್ನು ಥಳಿಸಿ, ನಗ್ನ ಮೆರವಣಿಗೆ ಮಾಡಿದ್ರು
ಮುಂಬೈ: 6 ವರ್ಷದ ಬಾಲಕಿಗೆ ವಾಚ್‍ಮ್ಯಾನ್ ಓರ್ವ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕರು…
ನಿಧಿಗಾಗಿ ಪತ್ನಿಗೆ ಮಿತ ಆಹಾರ ಕೊಟ್ಟು ಹಿಂಸಿಸಿದ ಪತಿರಾಯ
ಮುಂಬೈ: ನಿಧಿಯ ಆಸೆಯಿಂದ ಪತಿಯೊಬ್ಬ ತನ್ನ ಪತ್ನಿಗೆ ಬರೋಬ್ಬರಿ 50 ದಿನಗಳ ಕಾಲ ಸರಿಯಾಗಿ ಊಟ…
ಎಂಜಿನಿಯರ್ ಮೇಲೆ ಕೆಸರು ಎರಚಿ ಕಾಂಗ್ರೆಸ್ ಶಾಸಕನಿಂದ ಹಲ್ಲೆ
ಮುಂಬೈ: ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿ ಸಂಸದರ ಪುತ್ರ ಅಧಿಕಾರಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ನಡೆಸಿದ…
ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ ಒಡೆಯಿತು ಅಣೆಕಟ್ಟು – 9 ಮಂದಿ ಸಾವು
ಮುಂಬೈ: ಮಹಾರಾಷ್ಟ್ರದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ. ಮಳೆರಾಯನ ಆರ್ಭಟಕ್ಕೆ ರತ್ನಗಿರಿ…
ಮಹಾರಾಷ್ಟ್ರದಲ್ಲಿ ವರ್ಷಧಾರೆ, ಕೃಷ್ಣಾ ನದಿಯ ಒಳಹರಿವು ಹೆಚ್ಚಳ
ಮುಂಬೈ: ಮಹಾರಾಷ್ಟ್ರದಲ್ಲಿ ಭಾರೀ ವರ್ಷಧಾರೆ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ 2500 ಕ್ಯೂಸೆಕ್ ನೀರಿನಿಂದ 3,675 ಕ್ಯೂಸೆಕ್‍ಗೆ…
ಅಂಗಿಯಲ್ಲಿ ಸೇರಿದ್ದ ಹಾವನ್ನು ಅಜ್ಜನಿಗೆ ಗೊತ್ತಾಗದಂತೆ ಹೊರ ತೆಗೆದ ಉರಗ ತಜ್ಞ: ವಿಡಿಯೋ ನೋಡಿ
ಮುಂಬೈ: ವೃದ್ಧರೊಬ್ಬರ ಅಂಗಿಯೊಳಗೆ ಸೇರಿದ್ದ ವಿಷಪೂರಿತ ಹಾವನ್ನು ಆತನಿಗೆ ಗೊತ್ತಾಗದಂತೆ ಹೊರ ತೆಗೆದು, ಪ್ರಾಣಾಪಾಯದಿಂದ ಪಾರು…
ಕಾರಿನಿಂದ ಕೆಳಗಿಳಿಸಿ ಡಿಕೆಶಿಯನ್ನು ತರಾಟೆ ತೆಗೆದುಕೊಂಡ ರೈತರು
ಬೆಳಗಾವಿ: ಕೃಷ್ಣಾ ನದಿಯಲ್ಲಿ ನೀರಿಲ್ಲದೆ ನಾವು ತತ್ತರಿಸಿ ಹೋಗಿದ್ದೇವೆ. ಆಗ ನಮ್ಮನ್ನು ನೋಡಲು ಬರಲಿಲ್ಲ, ಈಗ…
ಲೋಕಸಭಾ ಆಯ್ತು, ವಿಧಾನಸಭಾ ಚುನಾವಣೆಯತ್ತ ಅಮಿತ್ ಶಾ ಕಣ್ಣು
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಬಿಜೆಪಿ ಈಗ ಮಹಾರಾಷ್ಟ್ರ, ಹರ್ಯಾಣ ಹಾಗೂ ಜಾರ್ಖಂಡ್…
