Friday, 15th November 2019

Recent News

5 months ago

ಮಾಲೀಕನ ನಿರ್ಲಕ್ಷ್ಯದಿಂದ ಕೈ ಕಳೆದುಕೊಂಡ ಮಹಿಳೆ

ಬೆಂಗಳೂರು: ಮಾಲೀಕರ ನಿರ್ಲಕ್ಷ್ಯದಿಂದ ಹೌಸ್ ಕೀಪಿಂಗ್ ಮಹಿಳೆಯೊಬ್ಬರು ತನ್ನ ಕೈ ಕಳೆದುಕೊಂಡ ಘಟನೆ ನಗರದ ಕೋಣನಕುಂಟೆಯಲ್ಲಿ ನಡೆದಿದೆ. ಶಾರದಮ್ಮ (39) ಕೈಕಳೆದುಕೊಂಡ ಮಹಿಳೆ. ಶಾರದಮ್ಮ ದೊಡ್ಡ ಲಕ್ಕಸಂದ್ರ ವಿಲ್ಲಾಸ್ ಪ್ರೈಡ್ ಅಪಾರ್ಟ್‍ಮೆಂಟ್‍ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಕಸವನ್ನು ಮೆಷಿನ್‍ಗೆ ಹಾಕುತ್ತಿದ್ದಾಗ ಈ ಅವಘಡ ನಡೆದಿದ್ದು, ಬಲಗೈ ತುಂಡಾಗಿದೆ. ಶಾರದಮ್ಮ ಅಪಾರ್ಟ್‍ಮೆಂಟ್ ಸುತ್ತ ಮುತ್ತಲಿನ ಕಸವನ್ನು ಗುಡಿಸಿ ರಾಶಿ ಹಾಕಿದ್ದರು. ಕಸವನ್ನು ಮಷಿನ್‍ಗೆ ಹೇಗೆ ಹಾಕುವುದೆಂದು ಅಪಾರ್ಟ್ ಮೆಂಟ್ ಮಾಲೀಕ ಕುಮಾರ್ ಶಾರದಮ್ಮಗೆ ಹೇಳಿಕೊಟ್ಟಿರಲಿಲ್ಲ. ಆದರೂ ಕಸವನ್ನು […]