Friday, 19th July 2019

Recent News

5 months ago

ಪಬ್ಲಿಕ್ ಟಿವಿ ʼನಮ್ಮ ಮನೆ’ ಎಕ್ಸ್ ಪೋ ಗೆ ಬನ್ನಿ, ನಿಮ್ಮ ಕನಸನ್ನು ನನಸಾಗಿಸಿ!

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮನೆ ಮಾಡಬೇಕೆಂಬ ಕನಸನ್ನು ಕಾಣುತ್ತಿದ್ದೀರಾ? ಅಪಾರ್ಟ್ ಮೆಂಟ್ ಖರೀದಿಸಲು ಯಾವೆಲ್ಲ ಸಂಸ್ಥೆಗಳು ಸಾಲ ನೀಡುತ್ತವೆ? ಸಾಲ ಪಡೆಯಲು ಏನು ಪ್ರಕ್ರಿಯೆಗಳು ಇರುತ್ತದೆ? ಮನೆಯ ಇಂಟೀರಿಯರ್ ವಿನ್ಯಾಸಕ್ಕೆ ಏನಪ್ಪಾ ಮಾಡೋದು..? ಲೇಟೆಸ್ಟ್ ಸ್ಯಾನಿಟರಿ ಫಿಟ್ಟಿಂಗ್ ಯಾವುದು..? ಮನೆ ಕಟ್ಟಿಸೋದಾ..? ರೆಡಿಮೇಡ್ ವಿಲ್ಲಾ ಖರೀದಿ ಮಾಡೋದಾ..? ಈ ಎಲ್ಲ ಪ್ರಶ್ನೆಗಳಿಗೆ ನಿಮಗೆ ಒಂದೇ ಕಡೆಯಲ್ಲಿ ಉತ್ತರ ಸಿಗಬೇಕಾದರೆ ನೀವು ಪಬ್ಲಿಕ್ ಟಿವಿ ಆಯೋಜಿಸಿರುವ ನಮ್ಮ ಮನೆ ಎಕ್ಸ್ ಪೋಗೆ ಭೇಟಿ ನೀಡಬೇಕು. ಪಬ್ಲಿಕ್ ಟಿವಿ ಇದೇ […]

8 months ago

`ಕರ್ಮಭೂಮಿ’ಯಲ್ಲಿ ಕೇಸರಿ ನಾಯಕನಿಗೆ ಕಂಬನಿ

ಬೆಂಗಳೂರು: ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಪಾರ್ಥಿವ ಶರೀರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಿಜೆಪಿ ನಾಯಕರು ಹಾಗೂ ಗಣ್ಯರು ಸೇರಿದಂತೆ ಸಾವಿರಾರು ಮಂದಿ ಬಂದು ಕೇಸರಿ ನಾಯಕರ ಅಂತಿಮ ದರ್ಶನ ಪಡೆದಿದ್ದಾರೆ. ಬಿಜೆಪಿ ಕಚೇರಿಯ ಗ್ರೌಂಡ್ ಫ್ಲೋರ್ ನಲ್ಲಿ ಪಾರ್ಥಿವ ಶರೀರ ಇಡಲಾಗಿದ್ದು, ಬಿಜೆಪಿ ಕಚೇರಿ ಸುತ್ತ ಪೊಲೀಸ್...

ಬೆಂಗ್ಳೂರು ಶೋರೂಂ ಗೆ ಅಡ್ಡಲಾಗಿ ಕಾರು ನಿಲ್ಲಿಸಿ ಪ್ರತಿಭಟನೆ!

1 year ago

ಬೆಂಗಳೂರು: ಕಾರಿನ ಎಂಜಿನ್‍ನಿಂದ ಇಂಧನ ಸೋರಿಕೆ ಆಗುತ್ತಿದೆ. ಹೀಗಾಗಿ ಕಾರನ್ನು ಬದಲಾಯಿಸಿ ಕೊಡುವಂತೆ ಗ್ರಾಹಕರೊಬ್ಬರು ಮಲ್ಲೇಶ್ವರಂದ ವರುಣ್ ಮೋಟರ್ಸ್ ಶೋರೂಂ ಮುಂದೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಏಪ್ರಿಲ್ 17 ರಂದು ನಾಗರಬಾವಿ ನಿವಾಸಿ ನಾಗರಾಜ್ ಅವರು ವರುಣ್ ಮೋಟರ್ಸ್ ಶೋ ರೂಂನಲ್ಲಿ...

ಸೀರೆಯಲ್ಲೇ ಫಿಟ್ನೆಸ್ ಸಾಬೀತು – ಬೆಂಗ್ಳೂರಿನಲ್ಲಿ ಸೀರೆ ಮ್ಯಾರಥಾನ್

1 year ago

ಬೆಂಗಳೂರು: ನಗರದ ಮಲ್ಲೇಶ್ವರಂನ 18ನೇ ಕ್ರಾಸ್‍ನಲ್ಲಿ ಇಂದು ಸೀರೆ ಮ್ಯಾರಥಾನ್ ಏರ್ಪಡಿಸುವ ಮೂಲಕ ವಿಭಿನ್ನ ರೀತಿಯ ಮ್ಯಾರಾಥಾನ್‍ಗೆ ಹಿರಿಯ ನಟಿ ಗಿರಿಜಾ ಲೋಕೇಶ್ ಚಾಲನೆ ನೀಡಿದರು. ಜಾಗಿಂಗ್ ಮತ್ತು ಓಡಾಟಕಕ್ಕೆ ಸೀರೆ ಅಡ್ಡಿಯಲ್ಲ, ಸೀರೆಯಲ್ಲೇ ಫಿಟ್ನೆಸ್ ಸಾಬೀತು ಪಡಿಸಬಹುದೆಂದು ಹಠತೊಟ್ಟ ಕೆಲವು...

ಬೆಂಗ್ಳೂರಲ್ಲಿ ಟೆಂಪೊಗೆ ಮಿನಿ ಬಸ್ ಡಿಕ್ಕಿ- ಮೂವರಿಗೆ ಗಂಭೀರ ಗಾಯ

1 year ago

ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ 407 ಟೆಂಪೊಗೆ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನವರಂಗ್ ಸಿಗ್ನಲ್ ಬಳಿ ನಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೊ ಪಲ್ಟಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು...

ದೂರದ ಹಳ್ಳಿಯಿಂದ ಬಂದು ದಾರಿ ತಪ್ಪಿದ ಅಜ್ಜಿ – ಮಲ್ಲೇಶ್ವರಂನಲ್ಲಿ ರಾತ್ರಿಯೆಲ್ಲಾ ಪರದಾಟ

2 years ago

– ಹೆತ್ತ ಮಕ್ಕಳು ಬೇಕಂತಲೇ ಬಿಟ್ಟು ಹೋಗಿರುವ ಶಂಕೆ ಬೆಂಗಳೂರು: ದೂರದ ಹಳ್ಳಿಯಿಂದ ಬೆಂಗಳೂರಿಗೆ ಬಂದ 90 ವರ್ಷದ ಅಜ್ಜಿಯೊಬ್ಬರು ದಾರಿ ತಿಳಿಯದೇ ಕಂಗಾಲಾಗಿದ್ದಾರೆ. ಬಗರದ ಮಲ್ಲೇಶ್ವರಂನ ಮಾರ್ಗೋಸಾ ರಸ್ತೆಯ ಎಟಿಎಂವೊಂದರ ಬಳಿ ಈ ಅಜ್ಜಿ ಭಾನುವಾರ ಮಧ್ಯಾಹ್ನದಿಂದ ಕುಳಿತುಕೊಂಡಿದ್ದಾರೆ. ಅಜ್ಜಿಯನ್ನು...

ಇಂದು ಮಲ್ಲೇಶ್ವರಂ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗ್ತಾರಾ ಬಿಎಸ್‍ವೈ

2 years ago

ಬೆಂಗಳೂರು: ಈಶ್ವರಪ್ಪ ಪಿಎ ವಿನಯ್ ಕಿಡ್ನ್ಯಾಪ್ ಯತ್ನ ಪ್ರಕರಣ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಇಂದು ಮಲ್ಲೇಶ್ವರಂ ಎಸಿಪಿ ಮುಂದೆ ವಿಚಾರಣೆಗೆ ಹಾಜರಾಗಬೇಕಿದೆ. ಜುಲೈ 15ರಂದು ಸಂತೋಷ್‍ಗಾಗಿ ತಮ್ಮ ಮನೆಯ ಶೋಧ ನಡೆಸಲಾಗಿದೆ. ಆದ್ರೆ ಸಂತೋಷ್ ನಿರಪರಾಧಿ. ಆತನನ್ನ ವಿನಾಕಾರಣ...

ಸಿಎಂ ಸಿದ್ದರಾಮಯ್ಯ ಸೊಸೆ ಮನೆಗೇ ಇಲ್ಲ ರಕ್ಷಣೆ – ಮಧ್ಯರಾತ್ರಿಯಲ್ಲಿ ಕದ ತಟ್ಟಿ, ಲೈಟ್ ಧ್ವಂಸ

2 years ago

– ರಕ್ಷಣೆಗಾಗಿ ಪೊಲೀಸರ ಮೊರೆಹೋದ ಸ್ಮಿತಾ ರಾಕೇಶ್ ಬೆಂಗಳೂರು: ಸಿಎಂ ಸಿದ್ದರಾಮಯ್ಯರ ಸೊಸೆ ಸ್ಮಿತಾ ರಾಕೇಶ್ ತಮಗೆ ಪೊಲೀಸ್ ರಕ್ಷಣೆ ನೀಡುವಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ಮನವಿಯನ್ನು ಸಲ್ಲಿಸಿದ್ದಾರೆ. ತಮ್ಮ ನಿವಾಸದ ಹೊರಗೆ ರಾತ್ರಿಯಲ್ಲಿ ಅಪರಿಚಿತರು ಓಡಾಟ ನಡೆಸುತ್ತಾರೆ. ಎರಡು ದಿನದ...