Sunday, 16th June 2019

2 years ago

ವಿಶ್ವದ ಡೆಡ್ಲಿ ವೆಪನ್: 10 ಮಿಲಿ ಗ್ರಾಂ ವಿಎಕ್ಸ್ ರಾಸಾಯನಿಕ ದೇಹಕ್ಕೆ ಸೇರಿದ್ರೆ ಸಾವು ನಿಶ್ಚಿತ!

ಮಲೇಷ್ಯಾದಲ್ಲಿ ಉತ್ತರ ಕೊರಿಯಾದ ಸರ್ವಾಧಿಕಾರಿ ಅಧ್ಯಕ್ಷ ಕಿಮ್ ಜಾಂಗ್ ಉನ್ ಸಹೋದರ ಕಿಮ್ ಜಾಂಗ್ ನಾಮ್ ಕೊಲೆ ನಡೆದಿದೆ. ಯುದ್ಧದಲ್ಲಿ ಬಳಸುವ ‘ವಿಎಕ್ಸ್’ ಹೆಸರಿನ ಪ್ರಬಲ ವಿಷವನ್ನು ಬಳಸಿ ಈ ಹತ್ಯೆ ನಡೆಸಲಾಗಿದೆ. ಹೀಗಾಗಿ ಇಲ್ಲಿ ಈ ಹತ್ಯೆ ಹೇಗಾಯ್ತು ಮತ್ತು ಈ ವಿಷದ ವಿಶೇಷತೆ ಏನು ಎನ್ನುವ ಮಾಹಿತಿಯನ್ನು ನೀಡಲಾಗಿದೆ. ಅಂದು ಏನಾಯ್ತು? ಫೆಬ್ರವರಿ 13ರಂದು ರಾಜಧಾನಿ ಕೌಲಾಲಂಪುರದಿಂದ ಕಿಮ್ ಜಾಂಗ್ ನಾಮ್ ಚೀನಾದ ಆಡಳಿತಕ್ಕೊಳಪಟ್ಟ ಮಕಾವ್ ಪ್ರದೇಶಕ್ಕೆ ಹೋಗಬೇಕಾಗಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಿಕೆಟ್ […]