Wednesday, 17th July 2019

Recent News

3 weeks ago

ದುಬಾರಿ ಬೆಲೆಯ ಡ್ರೀಮ್ ಬೈಕ್ ಖರೀದಿಸಿದ ಕ್ರೇಜಿಸ್ಟಾರ್ ಪುತ್ರ

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇತ್ತೀಚೆಗಷ್ಟೆ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದ್ದು, ಮನೆಗೆ ಹೊಸ ಅತಿಥಿಯಾಗಿ ಅಳಿಯನನ್ನು ಆಗಮಿಸಿಕೊಂಡಿದ್ದಾರೆ. ಇದೀಗ ರವಿಚಂದ್ರನ್ ಮನೆಗೆ ಮತ್ತೊಬ್ಬ ಅತಿಥಿಯನ್ನು ಬರ ಮಾಡಿಕೊಂಡಿದ್ದಾರೆ. ರವಿಚಂದ್ರನ್ ಅವರ ಮಗ ಮನೋರಂಜನ್ ಅವರು ತಾವು ಕನಸು ಕಂಡಿದ್ದ ದುಬಾರಿ ಡುಕಾಟಿ 969 ಬೈಕನ್ನು ಮಂಗಳವಾರ ಖರೀದಿಸಿದ್ದಾರೆ. ಬೈಕ್ ಖರೀಸಿದ ಸಂತಸವನ್ನು ಮನೋರಂಜನ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆ ತಮ್ಮ ಬೈಕ್ ವಿಡಿಯೋವೊಂದನ್ನು ಅಪ್ಲೋಡ್ ಮಾಡಿದ್ದಾರೆ. “ನಾನು ಶಾಲಾ ದಿನಗಳಿಂದ ಒಂದು ಸೂಪರ್ ಬೈಕ್ […]

7 months ago

ರವಿಚಂದ್ರನ್ ಪುತ್ರ ಮನೋರಂಜನ್‍ಗೆ ಜೊತೆಯಾದ ಮಿಸ್ ಗೋವಾ!

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ಮುಂದಿನ ಚಿತ್ರ ‘ಪ್ರಾರಂಭ’. ಈ ಚಿತ್ರಕ್ಕೆ ಒಂದಷ್ಟು ಕಾಲದಿಂದ ನಾಯಕಿಯ ಹುಡುಕಾಟ ನಡೆದಿತ್ತು. ಇದೀಗ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಲೇ ಮಿಸ್ ಗೋವಾ ಕಿರೀಟವನ್ನೂ ತೊಟ್ಟುಕೊಂಡಿರುವ ಕೀರ್ತಿ ಕಲಕೇರಿ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈಕೆ ಮಿಸ್ ಗೋವಾ ಅಂದಾಕ್ಷಣ ಪರಭಾಷಾ ನಟಿ ಅಂದುಕೊಳ್ಳಬೇಕಿಲ್ಲ. ಕೀರ್ತಿ ಅಪ್ಪಟ ಕನ್ನಡತಿ. ನಮ್ಮದೇ...